Home 🎬 Bollywood 🎵 Pakistani 🎤 English Pop

Paapa Punya

👤 Vijay Prakash 🎼 Dyavre ⏱️ 4:06
🎵 2504 characters
⏱️ 4:06 duration
🆔 ID: 10016044

📜 Lyrics

ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ?
ಒಂದೇ ನಾಣ್ಯದೆರಡು side-u ಅಳಿಸೋಕಾಯ್ತದಾ?
ಎಲ್ಲೋ ಬಿದ್ದ ಮಳೆಗೆ, ಕಡಲೊಂದೇ ಕೊನೆಯ ದಿಕ್ಕು
ಮೂರು ಬಿಟ್ಟ ಮನುಷ
ಯಾರನ್ನ ನೆನೆಯಬೇಕು?
ಮರ್ಯಾದೆ ಇದ್ದರೇ ರಾಜಕಾರಣ ಮಾಡೋಕಾಯ್ತದಾ?

ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ?
ಒಂದೇ ನಾಣ್ಯದೆರಡು side-u ಅಳಿಸೋಕಾಯ್ತದಾ?

ಖಾಲಿ purse ಅಲಿ ಜಿರ್ಳೆ ಸೇರ್ಕೊಬಾರ್ದು
ಕಾಸು ಇದ್ದರೇ ಉಸಿರು ಎಳ್ಕೋಬೋದು
ನೂರ್ರೂಪಾಯಿ note-u ತೋರಿಸು first-u, ಸೂರ್ಯ ಹುಟ್ಟೋದು next-u
ದುಡ್ಡು ಮಾಡು ಗುರುವೇ
ನೀ ಯಾಕೆ ಸುಮ್ಮನಿರುವೆ?
ಎಲ್ರೂ ಕಳ್ಳರಿಲ್ಲಿ
ನೀ ಯಾತಕ್ಕಾಗಿ ಅಳುವೇ?
ಕಾಸಿಲ್ಲದಿದ್ದರೆ pass-u bookಅನು ಬೈಯ್ಯೋಕಾಯ್ತದಾ?

ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ?
ಒಂದೇ ನಾಣ್ಯದೆರಡು side-u ಅಳಿಸೋಕಾಯ್ತದಾ?

ಸುಳ್ಳು ಹೇಳದೆ ಸತ್ಯ ಹುಟ್ಟೋದಿಲ್ಲ
ಸ್ವಾರ್ಥಿಯಾಗದೆ ಸುಖವು ಸಿಕ್ಕೋದಿಲ್ಲ
ಸ್ವರ್ಗದ ದಾರಿ ನರಕದ ಬೀದಿ ಸೇರುವ ಜಾಗ ಭೂಮಿ
ಮಣ್ಣಿನಿಂದ ಬಂದು ಮಣ್ಣಲಿ ಹೋಗುವಾಗ
ಒಂದೆರಡು ಒಳ್ಳೇ ತಪ್ಪು ಮಾಡೋಕೆ ಏನು ರೋಗ?
ಎಷ್ಟೊಳ್ಳೆ ಬಾಳನು ಬಾಳಿ ಸತ್ತರೂ ಲೋಕ ಕೇಳ್ತದಾ?

ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ?
ಒಂದೇ ನಾಣ್ಯದೆರಡು side-u ಅಳಿಸೋಕಾಯ್ತದಾ?
ಎಲ್ಲೋ ಬಿದ್ದ ಮಳೆಗೆ, ಕಡಲೊಂದೇ ಕೊನೆಯ ದಿಕ್ಕು
ಮೂರು ಬಿಟ್ಟ ಮನುಷ
ಯಾರನ್ನ ನೆನೆಯಬೇಕು?
Glycerin-u ಹಾಕಿದ ಕಣ್ಣ ಕಂಬನಿ, ಒರೆಸೋಕಾಯ್ತದಾ?

ಪಾಪ, ಪುಣ್ಯ, ಎಣ್ಣೆ

⏱️ Synced Lyrics

[00:20.67] ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ?
[00:27.03] ಒಂದೇ ನಾಣ್ಯದೆರಡು side-u ಅಳಿಸೋಕಾಯ್ತದಾ?
[00:33.19] ಎಲ್ಲೋ ಬಿದ್ದ ಮಳೆಗೆ, ಕಡಲೊಂದೇ ಕೊನೆಯ ದಿಕ್ಕು
[00:39.33] ಮೂರು ಬಿಟ್ಟ ಮನುಷ
[00:42.56] ಯಾರನ್ನ ನೆನೆಯಬೇಕು?
[00:45.74] ಮರ್ಯಾದೆ ಇದ್ದರೇ ರಾಜಕಾರಣ ಮಾಡೋಕಾಯ್ತದಾ?
[00:52.48] ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ?
[00:59.14] ಒಂದೇ ನಾಣ್ಯದೆರಡು side-u ಅಳಿಸೋಕಾಯ್ತದಾ?
[01:05.81]
[01:32.82] ಖಾಲಿ purse ಅಲಿ ಜಿರ್ಳೆ ಸೇರ್ಕೊಬಾರ್ದು
[01:38.85] ಕಾಸು ಇದ್ದರೇ ಉಸಿರು ಎಳ್ಕೋಬೋದು
[01:45.50] ನೂರ್ರೂಪಾಯಿ note-u ತೋರಿಸು first-u, ಸೂರ್ಯ ಹುಟ್ಟೋದು next-u
[01:51.68] ದುಡ್ಡು ಮಾಡು ಗುರುವೇ
[01:54.57] ನೀ ಯಾಕೆ ಸುಮ್ಮನಿರುವೆ?
[01:57.83] ಎಲ್ರೂ ಕಳ್ಳರಿಲ್ಲಿ
[02:00.83] ನೀ ಯಾತಕ್ಕಾಗಿ ಅಳುವೇ?
[02:04.02] ಕಾಸಿಲ್ಲದಿದ್ದರೆ pass-u bookಅನು ಬೈಯ್ಯೋಕಾಯ್ತದಾ?
[02:11.02] ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ?
[02:17.40] ಒಂದೇ ನಾಣ್ಯದೆರಡು side-u ಅಳಿಸೋಕಾಯ್ತದಾ?
[02:23.99]
[02:49.51] ಸುಳ್ಳು ಹೇಳದೆ ಸತ್ಯ ಹುಟ್ಟೋದಿಲ್ಲ
[02:55.84] ಸ್ವಾರ್ಥಿಯಾಗದೆ ಸುಖವು ಸಿಕ್ಕೋದಿಲ್ಲ
[03:02.27] ಸ್ವರ್ಗದ ದಾರಿ ನರಕದ ಬೀದಿ ಸೇರುವ ಜಾಗ ಭೂಮಿ
[03:08.65] ಮಣ್ಣಿನಿಂದ ಬಂದು ಮಣ್ಣಲಿ ಹೋಗುವಾಗ
[03:15.02] ಒಂದೆರಡು ಒಳ್ಳೇ ತಪ್ಪು ಮಾಡೋಕೆ ಏನು ರೋಗ?
[03:21.42] ಎಷ್ಟೊಳ್ಳೆ ಬಾಳನು ಬಾಳಿ ಸತ್ತರೂ ಲೋಕ ಕೇಳ್ತದಾ?
[03:28.18] ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ?
[03:33.90] ಒಂದೇ ನಾಣ್ಯದೆರಡು side-u ಅಳಿಸೋಕಾಯ್ತದಾ?
[03:40.31] ಎಲ್ಲೋ ಬಿದ್ದ ಮಳೆಗೆ, ಕಡಲೊಂದೇ ಕೊನೆಯ ದಿಕ್ಕು
[03:46.74] ಮೂರು ಬಿಟ್ಟ ಮನುಷ
[03:49.77] ಯಾರನ್ನ ನೆನೆಯಬೇಕು?
[03:53.36] Glycerin-u ಹಾಕಿದ ಕಣ್ಣ ಕಂಬನಿ, ಒರೆಸೋಕಾಯ್ತದಾ?
[04:02.20] ಪಾಪ, ಪುಣ್ಯ, ಎಣ್ಣೆ
[04:05.92]

⭐ Rate These Lyrics

Average: 0.0/5 • 0 ratings