Allukku Balikinalli
🎵 2358 characters
⏱️ 4:40 duration
🆔 ID: 10035598
📜 Lyrics
ಅಳುಕ್ಕು ಬಳುಕಿನ ಆಳೂರಲ್ಲಿ ಕುಳಿತೋನೆ ಗೌಡ
ಹೇ ತಳುಕು ಬಳುಕಿನ ಗುಂಗಲ್ಲಿ ಮೈ ಮರೆಯೋನೆ ಮೂಢ
ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
ಈ ಕಾಯಕವೇ ಕೈಲಾಸ ತಿಳಿಯೋ ಎಮ್ಮೆ ತಮ್ಮಣ್ಣ
ಅಳುಕ್ಕು ಬಳುಕಿನ ಆಳೂರಲ್ಲಿ ಕುಳಿತೋನೆ ಗೌಡ
ಕನ್ನಡಿ ಒಳಗಿನ ಗಂಟಿನ ಆಸೆ ನಿನಗೆ ಏಕಣ್ಣ
ಕೈಯಲ್ಲಿ ಇರುವ ಸಣ್ಣ ಗಂಟೇ ಎಂದು ಲೇಸಣ್ಣ
ಉದ್ಯೋಗ ಅನ್ನೊದು ಪುರುಷರಿಗೇನೆ ಲಕ್ಷಣ ಕೇಳಣ್ಣ
ಕಂಡೋರ ಕಾಸು ಕಕ್ಕ ಅನ್ನೋದು ಮರೆಯ ಬೇಡಣ್ಣ
ಇದ್ದಿದ್ದ ಇದ್ದಂಗೆ ಹೇಳೋನು ನಾನಣ್ಣ
ಎದ್ದು ಬಂದು ಎದೆ ಮ್ಯಾಗೆ ಒದೆಯಲೇಬೇಕಣ್ಣ

ತಳುಕ್ಕು ಬಳುಕಿನ ಆಳೂರಲ್ಲಿ ಕುಳಿತೋನೆ ಗೌಡ
ತುಂಬಿದ ಕೊಡವು ತುಳುಕೋದಿಲ್ಲ ನೋಡು ರಾಜಣ್ಣ
ತಾಳಿದೋನು ಬಾಳಿಯಾನು ತಿಳಿಯೋ ತಮ್ಮಣ್ಣ
ಬೊಗಳೊ ನಾಯಿ ಕಚ್ಚೋದಿಲ್ಲ ಭಯವು ಬೇಡಣ್ಣ
ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿನೇನಣ್ಣ
ಸಂಕಟ ಬಂದಾಗ ಆ ವೆಂಕಟರಮಣನಾ
ಆ ವೇದ ಸುಳ್ಳಾದ್ರು ಈ ಗಾದೆ ಸುಳ್ಳಲ್ಲ

⏱️ Synced Lyrics
[00:38.26] ಅಳುಕ್ಕು ಬಳುಕಿನ ಆಳೂರಲ್ಲಿ ಕುಳಿತೋನೆ ಗೌಡ
[00:47.87] ಹೇ ತಳುಕು ಬಳುಕಿನ ಗುಂಗಲ್ಲಿ ಮೈ ಮರೆಯೋನೆ ಮೂಢ
[00:56.77] ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
[01:01.33] ಈ ಕಾಯಕವೇ ಕೈಲಾಸ ತಿಳಿಯೋ ಎಮ್ಮೆ ತಮ್ಮಣ್ಣ
[01:11.31] ಅಳುಕ್ಕು ಬಳುಕಿನ ಆಳೂರಲ್ಲಿ ಕುಳಿತೋನೆ ಗೌಡ
[02:01.13] ಕನ್ನಡಿ ಒಳಗಿನ ಗಂಟಿನ ಆಸೆ ನಿನಗೆ ಏಕಣ್ಣ
[02:05.80] ಕೈಯಲ್ಲಿ ಇರುವ ಸಣ್ಣ ಗಂಟೇ ಎಂದು ಲೇಸಣ್ಣ
[02:15.12] ಉದ್ಯೋಗ ಅನ್ನೊದು ಪುರುಷರಿಗೇನೆ ಲಕ್ಷಣ ಕೇಳಣ್ಣ
[02:19.64] ಕಂಡೋರ ಕಾಸು ಕಕ್ಕ ಅನ್ನೋದು ಮರೆಯ ಬೇಡಣ್ಣ
[02:24.74] ಇದ್ದಿದ್ದ ಇದ್ದಂಗೆ ಹೇಳೋನು ನಾನಣ್ಣ
[02:28.84] ಎದ್ದು ಬಂದು ಎದೆ ಮ್ಯಾಗೆ ಒದೆಯಲೇಬೇಕಣ್ಣ
[02:33.31] ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
[02:37.96] ಈ ಕಾಯಕವೇ ಕೈಲಾಸ ತಿಳಿಯೋ ಎಮ್ಮೆ ತಮ್ಮಣ್ಣ
[02:47.78] ತಳುಕ್ಕು ಬಳುಕಿನ ಆಳೂರಲ್ಲಿ ಕುಳಿತೋನೆ ಗೌಡ
[03:26.16] ತುಂಬಿದ ಕೊಡವು ತುಳುಕೋದಿಲ್ಲ ನೋಡು ರಾಜಣ್ಣ
[03:29.79] ತಾಳಿದೋನು ಬಾಳಿಯಾನು ತಿಳಿಯೋ ತಮ್ಮಣ್ಣ
[03:39.07] ಬೊಗಳೊ ನಾಯಿ ಕಚ್ಚೋದಿಲ್ಲ ಭಯವು ಬೇಡಣ್ಣ
[03:43.75] ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿನೇನಣ್ಣ
[03:48.58] ಸಂಕಟ ಬಂದಾಗ ಆ ವೆಂಕಟರಮಣನಾ
[03:52.64] ಆ ವೇದ ಸುಳ್ಳಾದ್ರು ಈ ಗಾದೆ ಸುಳ್ಳಲ್ಲ
[03:57.42] ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
[04:01.82] ಈ ಕಾಯಕವೇ ಕೈಲಾಸ ತಿಳಿಯೋ ಎಮ್ಮೆ ತಮ್ಮಣ್ಣ
[04:11.68] ಅಳುಕ್ಕು ಬಳುಕಿನ ಆಳೂರಲ್ಲಿ ಕುಳಿತೋನೆ ಗೌಡ
[04:20.77] ಹೇ ತಳುಕು ಬಳುಕಿನ ಗುಂಗಲ್ಲಿ ಮೈ ಮರೆಯೋನೆ ಮೂಢ
[04:35.14]