Heege Doora 8D Audio Song
🎵 1244 characters
⏱️ 4:30 duration
🆔 ID: 10054676
📜 Lyrics
ಸೂರ್ಯನೇ...
ಸುಮ್ಮನೆ...
ಆಗಸವ ತೊರೆದರೆ...
ನೋಡು ಭೂಮಿ ಅನಾಥ
ನಟ್ಟ ನಡುವೆ, ಬಿಟ್ಟು ಹೊರಟೆ
ಬಡಪಾಯಿ ಜೀವವನು...
ಎಂಥ ನೋವ ಸಮೇತ
ಹೀಗೆ ದೂರ, ಹೋಗುವ ಮುನ್ನ...
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ
(CHORUS)
ಕಾಲುದಾರಿ...
ಸಾಲು ದೀಪ...
ಕೇಳುತಾವೆ...
ಎಲ್ಲಿ ನೀನು?
ಮಳೆ ಹನಿಯ ಚಿಟ ಪಟ
ನಿನ್ನ ನೆನಪ ಪುಟ ಪುಟ
ಹೀಗೆ ದೂರ, ಹೋಗುವ ಮುನ್ನ...
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ
(CHORUS)
ಎಲ್ಲಿಯೇ, ಇರಲಿ ಖುಷಿಯಾಗಿರು
ಕಾಡಲಿ, ನೆನಪು ನಿನಗು ಚುರು
ಉಳಿಸಿರುವೆ ಹೃದಯಕೆ
ಕಂಬನಿಯ ಸ್ಮರಣಿಕೆ
ಹೀಗೆ ದೂರ, ಹೋಗುವ ಮುನ್ನ...
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಸುಮ್ಮನೆ...
ಆಗಸವ ತೊರೆದರೆ...
ನೋಡು ಭೂಮಿ ಅನಾಥ
ನಟ್ಟ ನಡುವೆ, ಬಿಟ್ಟು ಹೊರಟೆ
ಬಡಪಾಯಿ ಜೀವವನು...
ಎಂಥ ನೋವ ಸಮೇತ
ಹೀಗೆ ದೂರ, ಹೋಗುವ ಮುನ್ನ...
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ
(CHORUS)
ಕಾಲುದಾರಿ...
ಸಾಲು ದೀಪ...
ಕೇಳುತಾವೆ...
ಎಲ್ಲಿ ನೀನು?
ಮಳೆ ಹನಿಯ ಚಿಟ ಪಟ
ನಿನ್ನ ನೆನಪ ಪುಟ ಪುಟ
ಹೀಗೆ ದೂರ, ಹೋಗುವ ಮುನ್ನ...
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ
(CHORUS)
ಎಲ್ಲಿಯೇ, ಇರಲಿ ಖುಷಿಯಾಗಿರು
ಕಾಡಲಿ, ನೆನಪು ನಿನಗು ಚುರು
ಉಳಿಸಿರುವೆ ಹೃದಯಕೆ
ಕಂಬನಿಯ ಸ್ಮರಣಿಕೆ
ಹೀಗೆ ದೂರ, ಹೋಗುವ ಮುನ್ನ...
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ