Nooru Nooru
🎵 3114 characters
⏱️ 4:45 duration
🆔 ID: 10350292
📜 Lyrics
ನೂರು ನೂರು ಕೋಹಿನೂರು ಕೂಗಿ ಕೊಟ್ಟರೂ
ಬೇಡ ಅಂಬುತ್ತೀನಿ ಚೆಲುವೇ...
ಬೇಡ ಅಂಬುತ್ತೀನಿ ಚೆಲುವೆ.
ಸೇಬುಗಲ್ಲದ ಬಾಯಿಚೆಲ್ಲಿದ ರಾಶಿರಾಶಿ ಮುತ್ತುಸಾಲದೇ... ಚೆಲುವೆ.
ನೂರು ನೂರು ಕೋಹಿನೂರು ಕೂಗಿ ಕೊಟ್ಟರೂ
ಬೇಡ ಅಂಬುತ್ತೀನಿ ಚೆಲುವಾ...
ಬೇಡ ಅಂಬುತ್ತೀನಿ ಚೆಲುವ.
ನಾನು ಮೆಚ್ಚಿದ ಜೇನುಹಚ್ಚಿದ ರಾಶಿರಾಶಿ ಮುತ್ತುಸಾಲದೇ... ಚೆಲುವ.
ಹೊನ್ನಿಗಿಂತಲು ನಿನ್ನ ನಂಬುತ್ತಿನಿ ಚಿನ್ನಾ ನಿನ್ನ ಬಣ್ಣಾ...
ಮಾತನಾಡೊ ನವಿಲೆ ಬಿಡಬೇಡ ಬೊಗಸೆಗಣ್ಣ.
ವಿರಹವೆಂದರೆ ನಾನು ಅಂಜುತ್ತೀನಿ ನಿನ್ನಾ ಲತೆ ನಾನೂ...
ತೋಳು ಸಾವಿರವಿಲ್ಲ ಇದರಲ್ಲಿ ಬಂಧಿ ನೀನು.
ಕೋಟಿಕೋಟಿ ಹೂವುಗಳಲ್ಲಿ ನೀನು ಇದ್ದೆ
ಮಲ್ಲಿಗೆಯಲ್ಲಿ ತೋರಿಕೊಟ್ಟ ಕಣ್ಣಿಗೆ ಈಗ ಬಂಧಿಸಮ್ಮ ಮುತ್ತುಗಳಲ್ಲಿ

ರಾಜ್ಯಕೊಟ್ಟರೂ ಬೇಡ ಅಂಬುತ್ತೀನಿ ನೀನೆ ಮುತ್ತುರಾಜಾ...
ಪ್ರೇಮಚಾಮರ ಬೀಸೋ ನನ್ನೆದೆಯೇ ನಿನ್ನ ಲೋಕ.
ಸೋಲಿಗಿಂತಲೂ ಸಾವು ನಂಬುತ್ತೀನಿ ನನ್ನಾ ಜಯ ನೀನೂ...
ಬಾಳನೋವುಗಳಲ್ಲಿ ನೀ ಹಿಂದೆ ನಾನೆ ಮುಂದೆ.
ಕೋಟಿಕೋಟಿ ನಾಯಕರಲ್ಲಿ ನೀನು ಇದ್ದೆ ಗಂಡೆದೆಯಲ್ಲಿ
ತೋರಿಕೊಟ್ಟ ಗುಂಡಿಗೆಗೊಂದು ಹಾರಹಾಕೊ ತೋಳುಗಳಲ್ಲಿ.