Kele Tangali
🎵 2613 characters
⏱️ 5:07 duration
🆔 ID: 10379450
📜 Lyrics
ಕೇಳೆ ತಂಗಾಳಿ ಹಾಡೇ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
ಕೇಳೆ ತಂಗಾಳಿ ಹಾಡೇ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
ಕೇಳೆ ತಂಗಾಳಿ ಹಾಡೇ ಸುವ್ವಾಲಿ
¸¸¸
ಗುಂಡಿಗೆಯ ಗೂಡ ತುಂಬಾ ನಿನ್ನ ಹೆಸರಿದೆ
ಆ ಬೆಳ್ಳಿ ಮುಗಿಲ ಮೇಲೆ ಒಲವೆಂಬ ನಗುವಿದೆ
ಓ ಪ್ರೀತಿ ಮೈನಾ ನಾ ನಿನ್ನ ಸೇರಲೆ
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೆ
ಓ ಪ್ರೀತಿ ಮೈನಾ ನಾ ನಿನ್ನ ಸೇರಲೆ
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೆ
ಕಲ್ಪನೆಯ ಹಾದೀಲಿ ಹುಟ್ಟಿಬರೋ ಕನಸಲ್ಲಿ
ಕಲ್ಪನೆಯ ಹಾದೀಲಿ ಹುಟ್ಟಿಬರೋ ಕನಸಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
♬♬♬
ಕೇಳೆ ತಂಗಾಳಿ ಹಾಡೇ ಸುವ್ವಾಲಿ
¸¸¸
ಶೃಂಗಾರ ರಾಗ ಲಹರಿಯಲ್ಲಿ ಪ್ರೇಮ ಸ್ವರವಿದೆ
ಆ ಕೋಟಿ ಹೂಗಳ ನಡುವೆ ನಿನ್ನ ಚೆಲುವಿದೆ
ನನ್ನಾಸೆ ಹೂವೇ ದುಂಬಿಯಾಗಿ ಬರಲೇ ನಾ
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವ ನಾ
ನನ್ನಾಸೆ ಹೂವೇ ದುಂಬಿಯಾಗಿ ಬರಲೇ ನಾ
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವ ನಾ
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
♬♬♬
ಕೇಳೆ ತಂಗಾಳಿ ಹಾಡೇ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
ಕೇಳೆ ತಂಗಾಳಿ ಹಾಡೇ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
ಕೇಳೆ ತಂಗಾಳಿ ಹಾಡೇ ಸುವ್ವಾಲಿ
¸¸¸
ಗುಂಡಿಗೆಯ ಗೂಡ ತುಂಬಾ ನಿನ್ನ ಹೆಸರಿದೆ
ಆ ಬೆಳ್ಳಿ ಮುಗಿಲ ಮೇಲೆ ಒಲವೆಂಬ ನಗುವಿದೆ
ಓ ಪ್ರೀತಿ ಮೈನಾ ನಾ ನಿನ್ನ ಸೇರಲೆ
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೆ
ಓ ಪ್ರೀತಿ ಮೈನಾ ನಾ ನಿನ್ನ ಸೇರಲೆ
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೆ
ಕಲ್ಪನೆಯ ಹಾದೀಲಿ ಹುಟ್ಟಿಬರೋ ಕನಸಲ್ಲಿ
ಕಲ್ಪನೆಯ ಹಾದೀಲಿ ಹುಟ್ಟಿಬರೋ ಕನಸಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
♬♬♬
ಕೇಳೆ ತಂಗಾಳಿ ಹಾಡೇ ಸುವ್ವಾಲಿ
¸¸¸
ಶೃಂಗಾರ ರಾಗ ಲಹರಿಯಲ್ಲಿ ಪ್ರೇಮ ಸ್ವರವಿದೆ
ಆ ಕೋಟಿ ಹೂಗಳ ನಡುವೆ ನಿನ್ನ ಚೆಲುವಿದೆ
ನನ್ನಾಸೆ ಹೂವೇ ದುಂಬಿಯಾಗಿ ಬರಲೇ ನಾ
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವ ನಾ
ನನ್ನಾಸೆ ಹೂವೇ ದುಂಬಿಯಾಗಿ ಬರಲೇ ನಾ
ಮಕರಂದ ಹೀರಿ ನಿನ್ನ ಅನುಬಂಧ ಬೆಸೆವ ನಾ
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ
♬♬♬
ಕೇಳೆ ತಂಗಾಳಿ ಹಾಡೇ ಸುವ್ವಾಲಿ
ಆಸೆ ಎದೆಯಲ್ಲಿ ಮೈ ಮರೆಸೋ ಕ್ಷಣದಲ್ಲಿ
ಹಾಡೇ ನಂಗೂ ಪ್ರೀತಿ ಲಾ.ಲಿ
ಸೇರೆ ನನ್ನ ಮನದ ಜೋ.ಲಿ