Home 🎬 Bollywood 🎵 Pakistani 🎤 English Pop

Ee Sanje Yakagide 8D Audio Song

👤 Sonu Nigam 🎼 Ee Sanje Yakagide 8D Audio Song ⏱️ 5:11
🎵 1232 characters
⏱️ 5:11 duration
🆔 ID: 10760737

📜 Lyrics

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ... ಓ...
ಈ ಮೌನ ಬಿಸಿಯಾಗಿದೆ...

ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ... ಓ... ಈ ಜೀವ ಕಸಿಯಾಗಿದೆ...

ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ... ಈ ಗಾಯ ಹಸಿಯಾಗಿದೆ...

⏱️ Synced Lyrics

[00:33.10] ಈ ಸಂಜೆ ಯಾಕಾಗಿದೆ ನೀನಿಲ್ಲದೆ
[00:41.88] ಈ ಸಂಜೆ ಯಾಕಾಗಿದೆ
[00:45.76] ಈ ಸಂತೆ ಸಾಕಾಗಿದೆ ನೀನಿಲ್ಲದೆ
[00:51.48] ಈ ಸಂತೆ ಸಾಕಾಗಿದೆ
[00:56.04] ಏಕಾಂತವೆ ಆಲಾಪವು
[01:01.88] ಏಕಾಂಗಿಯ ಸಲ್ಲಾಪವು
[01:07.42] ಈ ಮೌನ ಬಿಸಿಯಾಗಿದೆ... ಓ...
[01:11.95] ಈ ಮೌನ ಬಿಸಿಯಾಗಿದೆ...
[02:04.86] ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
[02:20.11] ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
[02:30.45] ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
[02:41.25] ಈ ಜೀವ ಕಸಿಯಾಗಿದೆ... ಓ... ಈ ಜೀವ ಕಸಿಯಾಗಿದೆ...
[03:31.93] ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ
[03:43.88] ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ
[03:54.54] ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
[04:05.59] ಈ ಗಾಯ ಹಸಿಯಾಗಿದೆ... ಈ ಗಾಯ ಹಸಿಯಾಗಿದೆ...
[05:11.82]

⭐ Rate These Lyrics

Average: 0.0/5 • 0 ratings