Home 🎬 Bollywood 🎵 Pakistani 🎤 English Pop

Anisuthidhe 8D Audio Song

👤 Sanjith Hegde, Shreya Ghoshal 🎼 99 8D Audio Song ⏱️ 4:21
🎵 1257 characters
⏱️ 4:21 duration
🆔 ID: 10922450

📜 Lyrics

ಹೂ... ಹು... ಹೂ...
ಮೊದಲ ಸಲ ಬದುಕಿರುವೆ ಅನಿಸುತಿದೆ
ಮಗ್ಗಳಲೀ ಮರಣವಿದೆ ಅನಿಸುತಿದೆ
ಇರುಳಿನಲು ಬೆವರು ಸಹ ಬೇವರುತಿದೆ
ಕನಸುಗಳ ಕಳೇಬರವೂ ಕಣ್ಣಲ್ಲಿ ದೆ
ಹ.ಹ... ಹಾ. ಹಾ...
ನೀ ಸೀಗದಿರಲು ನನಗೆ.
ನಿನೀರುವ ಜಗದೊಳಗೆ ನಾನಿರುವೆ ಏನುವುದೇ ಖುಷಿ ಕೊನೆಗೆ
ಕೋರುವ ಮುನ್ನ ನಿನಗೆ ವಿದಾಯ
ಕೋರುವೆ ಒಂದು ಸಣ್ಣ ಸಹಾಯ
ನೀನಿರದೆ ಬದುಕಿರಲು ಹೇಳು ಉಪಾಯ
ಕೊನೆವರೆಗೂ ನೆನಪಿಡುವೇ ಈ ರಾತ್ರಿಯ
ಹ ಹ ಹ... ಹ.
ಈ ಇರುಳಿಗೆ ಏನೋ ಹೆಸರೂ
ಸಂತಸದ ಗರ್ಭದಲಿ ಸಂಕಟ ವ ಹೇರುತ್ತಿದೆ ಪ್ರತೀ
ಹುಸಿರು. ಹೆದೆಯಲಿ ಇದ್ದ ಆರದ ಗಾಯ
ಕೆದಕಿದ ಹಾಗೆ ಮತ್ತದೇ ಗಾಯ
ಕೆಲವು ನಾವೀಗ ಯಾರಲಿ ನ್ಯಾಯ
ಕೊನೆವರೆಗೂ ನೆನಪಿಡುವೇ ಈ ರಾತ್ರಿಯ

⏱️ Synced Lyrics

[00:22.00] ಹೂ... ಹು... ಹೂ...
[00:36.02] ಮೊದಲ ಸಲ ಬದುಕಿರುವೆ ಅನಿಸುತಿದೆ
[00:43.09] ಮಗ್ಗಳಲೀ ಮರಣವಿದೆ ಅನಿಸುತಿದೆ
[00:51.06] ಇರುಳಿನಲು ಬೆವರು ಸಹ ಬೇವರುತಿದೆ
[00:58.02] ಕನಸುಗಳ ಕಳೇಬರವೂ ಕಣ್ಣಲ್ಲಿ ದೆ
[01:05.03] ಹ.ಹ... ಹಾ. ಹಾ...
[01:39.05] ನೀ ಸೀಗದಿರಲು ನನಗೆ.
[01:50.00] ನಿನೀರುವ ಜಗದೊಳಗೆ ನಾನಿರುವೆ ಏನುವುದೇ ಖುಷಿ ಕೊನೆಗೆ
[02:00.01] ಕೋರುವ ಮುನ್ನ ನಿನಗೆ ವಿದಾಯ
[02:08.04] ಕೋರುವೆ ಒಂದು ಸಣ್ಣ ಸಹಾಯ
[02:16.00] ನೀನಿರದೆ ಬದುಕಿರಲು ಹೇಳು ಉಪಾಯ
[02:23.04] ಕೊನೆವರೆಗೂ ನೆನಪಿಡುವೇ ಈ ರಾತ್ರಿಯ
[02:30.02] ಹ ಹ ಹ... ಹ.
[03:10.07] ಈ ಇರುಳಿಗೆ ಏನೋ ಹೆಸರೂ
[03:21.01] ಸಂತಸದ ಗರ್ಭದಲಿ ಸಂಕಟ ವ ಹೇರುತ್ತಿದೆ ಪ್ರತೀ
[03:28.03] ಹುಸಿರು. ಹೆದೆಯಲಿ ಇದ್ದ ಆರದ ಗಾಯ
[03:41.02] ಕೆದಕಿದ ಹಾಗೆ ಮತ್ತದೇ ಗಾಯ
[03:46.03] ಕೆಲವು ನಾವೀಗ ಯಾರಲಿ ನ್ಯಾಯ
[03:54.01] ಕೊನೆವರೆಗೂ ನೆನಪಿಡುವೇ ಈ ರಾತ್ರಿಯ
[04:01.04]

⭐ Rate These Lyrics

Average: 0.0/5 • 0 ratings