Home 🎬 Bollywood 🎵 Pakistani 🎤 English Pop

Acchacchu Beldacchu

👤 Kunal Ganjawala, Sri Raksha, Krishnamurthy, Oscar, Anoop Seelin 🎼 Sidlingu ⏱️ 4:32
🎵 3040 characters
⏱️ 4:32 duration
🆔 ID: 10966437

📜 Lyrics

ಅಚ್ಚಚ್ಚು ಬೆಲ್ದಚ್ಚು
ಈಡೇರ್ತೂ ಕಾರ್ ಹುಚ್ಚು
ರಿಯಲ್ ಸ್ಟೋರಿ ರೀ
ರೀಲ್ ಅಂತೂ ಅಲ್ಲಾರಿ
ಬಾಡಿಗೆ ಕಟ್ಟದ ಭೋಗ ಹಾಕದ
ಕನಸ್ಸು ಮಾತ್ರವೇ ಸ್ವಂತದ್ದು ರೀ
ರಂಗೋ ರಂಗೂ ಸಿದ್ಲಿಂಗು
ಗಲ್ ಗಲ್ಲೀಲೂ ರನ್ನಿಂಗೂ
ಅಚ್ಚಚ್ಚು ಬೆಲ್ದಚ್ಚು
ಈಡೇರ್ತೂ ಕಾರ್ ಹುಚ್ಚು
ರಿಯಲ್ ಸ್ಟೋರಿ ರೀ
ರೀಲ್ ಅಂತೂ ಅಲ್ಲಾರಿ
ಕಣ್ಣಮಚ್ಚೆ ಕಾಡೆಗೂಡೇ
ಆಟದಂತೆ ನಮ್ಮ ಪಾಡೆ
ಕತ್ತಲಲ್ಲೂ ಬೆಳಕಿದೆ
ತಕಿಟ ತಾಂ ತಕಿತ ತಾಂ ತಕಿತ ತಾಂ
ಹಲ್ಲು ಇದ್ರೆ ಕಡ್ಲೆ ಇಲ್ಲ
ಕಡ್ಲೆ ಇದ್ರೆ ಹಲ್ಲು ಇಲ್ಲ
ಇಂತ ಗೋಳೇ ಎಲ್ಲೆಡೇ
ತಕಿಟ ತಾಂ ತಕಿತ ತಾಂ ತಕಿತ ತಾಂ
ಉಣ್ಣೋದು ಮಲಗೋದು
ದಿನ ರಾತ್ರಿ ಇದ್ದಿದ್ದೇ
ಅಪಳೇ ತಿಪ್ಪಾಳೇ ಹೊಡೀಮಾ ಚಪ್ಪಾಳೆ
ಲೈಫಲ್ಲಿ ಎಲ್ಲ ಉಂಟು ಹುಡುಕು ತಡಕು ನೀನೇ
ರಂಗೋ ರಂಗೂ ಸಿದ್ಲಿಂಗು
ಗಲ್ ಗಲ್ಲೀಲೂ ರನ್ನಿಂಗೂ
ಅಚ್ಚಚ್ಚು ಬೆಲ್ದಚ್ಚು
ಈಡೇರ್ತೂ ಕಾರ್ ಹುಚ್ಚು
ರಿಯಲ್ ಸ್ಟೋರಿ ರೀ
ರೀಲ್ ಅಂತೂ ಅಲ್ಲಾರಿ
ಎಯ್. ಅಪ್ಪ ಪೇದೆ ಮಗನು ಕಳ್ಳ
ನಡತೆ ಇಲ್ಲ ಹೆಸರುಶೀಲ
ಹುಚ್ಚು ಲೋಕ ಹೀಗಿದೆ
ತಕಿಟ ತಾಂ ತಕಿತ ತಾಂ ತಕಿತ ತಾಂ
ಟಿವಿ ಒಂದು ದೇವಸ್ಥಾನ
ಪಕ್ಕದಲ್ಲೇ ಮಧ್ಯಪಾನ
ಈಗ ಗತ್ತು ಹಿಂಗಿದೇ
ತಕಿಟ ತಾಂ ತಕಿತ ತಾಂ ತಕಿತ ತಾಂ
ನಾಕಾಣೀ ಎಂಟಾಣೀ ಕೇಳೋರಿಗ್ ಗತಿಯಿಲ್ಲ
ಸ್ಮೈಲ್ ಇರೋ ಗಾಂಧೀಜಿ ನೋಟೇನೆ ಬೇಕಲ್ಲಾ
ಇಂತೆಲ್ಲ ಜನರ ನಡುವೆ ಓಡು ಓಡು ನೀನೂ
ರಂಗೋ ರಂಗೂ ಸಿದ್ಲಿಂಗು
ಗಲ್ ಗಲ್ಲೀಲೂ ರನ್ನಿಂಗೂ
ಅಚ್ಚಚ್ಚು ಬೆಲ್ದಚ್ಚು
ಈಡೇರ್ತೂ ಕಾರ್ ಹುಚ್ಚು
ರಿಯಲ್ ಸ್ಟೋರಿ ರೀ
ರೀಲ್ ಅಂತೂ ಅಲ್ಲಾರಿ
ಬಾಡಿಗೆ ಕಟ್ಟದ ಭೋಗ ಹಾಕದ
ಕನಸ್ಸು ಮಾತ್ರವೇ ಸ್ವಂತದ್ದು ರೀ
ರಂಗೋ ರಂಗೂ ಸಿದ್ಲಿಂಗು
ಗಲ್ ಗಲ್ಲೀಲೂ ರನ್ನಿಂಗೂ
ರಂಗೋ ರಂಗೂ ಸಿದ್ಲಿಂಗು
ಗಲ್ ಗಲ್ಲೀಲೂ ರನ್ನಿಂಗೂ

⭐ Rate These Lyrics

Average: 0.0/5 • 0 ratings