Home 🎬 Bollywood 🎵 Pakistani 🎤 English Pop

Sriman Maha Manjunatha

👤 Hamsalekha 🎼 Sri Manjunathaa ⏱️ 1:34
🎵 1434 characters
⏱️ 1:34 duration
🆔 ID: 11020978

📜 Lyrics

ಶ್ರೀಮಾನ್ ಮಹಾ ಮಂಜುನಾಥ ನಮೋ
ಭೂತ ನಾಥ ನಮಃ
ಪ್ರಾಣ ನಾಥ ನಮಃ
ಪ್ರವತ ನಾಥ
ನಮೋ ವಿಶ್ವರೂಪ
ನಮೋ ವೇದ ದೀಪ
ನಮೋ ನವ್ಯಕಲ್ಪ
ನಮೋ ನಿರ್ವಿಕಲ್ಪ

ನಮಃ ಸಗುಣವೀಗುಣ
ನಮಃ ಸರ್ವಧಮನ
ನಮಃ ಶಮಿತಾವಧಾನ

ನಮಃ ಶಾಂತಿಸದನ

ಶ್ರೀ ಚರಣ ಸಂಸಾರ ಸಂತಾಪ ಹರಣ
ವಾತ್ಸಲ್ಯ ವರುಣ

ಕಾಲಾದ್ರಿ ದಯಾ ಕಾರಣ
ಶೃಸ್ಟಿ ಸ್ಥಿತಿ ಪ್ರಣಯ ಕಾರಣ

ಪಂಚ ಮುಖ ಸಕಲ
ಪ್ರಪಂಚ ಸುಖ ಸುಲುಖ
ವಿಷಾಧನಂಥ ವಿರುಕ
ಪ್ರವೈದತ್ ಪ್ರಮುಖ
ನಮೋ ಧಾರ್ಮ ತಿಲಕ
ನಮೋ ನಂದಹಸ್ತ
ನಮೋ ನಂದನೇತ್ರ
ನಮೋ ಭವ್ಯ ಶಸ್ತ್ರ ಸಮಮಚಿತ್ರನಾಥ
ನಮೋ ದಿವ್ಯ ಧರ್ಮಸ್ಥಳಕ್ಷೇತ್ರ ನಾಥ
ಮಹಾ ಮಂಜುನಾಥ
ಜಯ ಮಂಜುನಾಥ
ಶ್ರೀ ಮಂಜುನಾಥ
ನಮಃ ಪ್ರಾಣಿ ಭಾವದಂಧಾ ಮೋಕ್ಷ ಪ್ರಧಾತ
ನಮಸ್ತೆ
ನಮಸ್ತೆ
ನಮಸ್ತೆ
ನಮಃ
ಮಹಾ ಮಂಜುನಾಥ
ಜಯ ಮಂಜುನಾಥ
ಶ್ರೀ ಮಂಜುನಾಥ

⏱️ Synced Lyrics

[00:00.26] ಶ್ರೀಮಾನ್ ಮಹಾ ಮಂಜುನಾಥ ನಮೋ
[00:03.11] ಭೂತ ನಾಥ ನಮಃ
[00:04.64] ಪ್ರಾಣ ನಾಥ ನಮಃ
[00:06.42] ಪ್ರವತ ನಾಥ
[00:10.27] ನಮೋ ವಿಶ್ವರೂಪ
[00:11.61] ನಮೋ ವೇದ ದೀಪ
[00:13.25] ನಮೋ ನವ್ಯಕಲ್ಪ
[00:14.88] ನಮೋ ನಿರ್ವಿಕಲ್ಪ
[00:18.53] ನಮಃ ಸಗುಣವೀಗುಣ
[00:19.89] ನಮಃ ಸರ್ವಧಮನ
[00:21.45] ನಮಃ ಶಮಿತಾವಧಾನ
[00:23.26] ನಮಃ ಶಾಂತಿಸದನ
[00:26.61] ಶ್ರೀ ಚರಣ ಸಂಸಾರ ಸಂತಾಪ ಹರಣ
[00:29.88] ವಾತ್ಸಲ್ಯ ವರುಣ
[00:31.47] ಕಾಲಾದ್ರಿ ದಯಾ ಕಾರಣ
[00:34.69] ಶೃಸ್ಟಿ ಸ್ಥಿತಿ ಪ್ರಣಯ ಕಾರಣ
[00:38.22] ಪಂಚ ಮುಖ ಸಕಲ
[00:39.70] ಪ್ರಪಂಚ ಸುಖ ಸುಲುಖ
[00:41.22] ವಿಷಾಧನಂಥ ವಿರುಕ
[00:42.89] ಪ್ರವೈದತ್ ಪ್ರಮುಖ
[00:44.66] ನಮೋ ಧಾರ್ಮ ತಿಲಕ
[00:47.82] ನಮೋ ನಂದಹಸ್ತ
[00:49.23] ನಮೋ ನಂದನೇತ್ರ
[00:50.85] ನಮೋ ಭವ್ಯ ಶಸ್ತ್ರ ಸಮಮಚಿತ್ರನಾಥ
[00:55.90] ನಮೋ ದಿವ್ಯ ಧರ್ಮಸ್ಥಳಕ್ಷೇತ್ರ ನಾಥ
[01:02.81] ಮಹಾ ಮಂಜುನಾಥ
[01:04.25] ಜಯ ಮಂಜುನಾಥ
[01:05.81] ಶ್ರೀ ಮಂಜುನಾಥ
[01:09.04] ನಮಃ ಪ್ರಾಣಿ ಭಾವದಂಧಾ ಮೋಕ್ಷ ಪ್ರಧಾತ
[01:12.32] ನಮಸ್ತೆ
[01:13.17] ನಮಸ್ತೆ
[01:13.91] ನಮಸ್ತೆ
[01:14.84] ನಮಃ
[01:19.02] ಮಹಾ ಮಂಜುನಾಥ
[01:22.43] ಜಯ ಮಂಜುನಾಥ
[01:25.61] ಶ್ರೀ ಮಂಜುನಾಥ
[01:29.14]

⭐ Rate These Lyrics

Average: 0.0/5 • 0 ratings