Udisuve - From "Pancharangi"
🎵 1914 characters
⏱️ 4:53 duration
🆔 ID: 11053823
📜 Lyrics
ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು ಅದೇ ಚಂದ
ಹಾಗೆಂದೇ ಭಾವಿಸು
ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು (ಉಡಿಸುವೆ)
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು ಅದೇ ಚಂದ
ಹಾಗೆಂದೇ ಭಾವಿಸು
ಈ ನಿನ್ನ ಈ ಕಣ್ಣ ಕಾಗುಣಿತ ನಾನರಿಯೆ ನೀನೆ ಕಲಿಸು
ಸದ್ದಿಲ್ಲದ ಅಲೆಯ ಈ ಸೆಳೆತ ಕಾಣಿಸದು ನನ್ನ ಸಹಿಸು
ಹೃದಯದ ಸಂಗಡ ನೋವು ಸಹ ಉಚಿತವಿದೆ ಬಾ ಇನ್ನೊಮ್ಮೆ ಛೇಡಿಸು
ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು ಅದೇ ಚಂದ
ಹಾಗೆಂದೇ ಭಾವಿಸು
ನಾನಿಲ್ಲದಾಗೊಂದು ಕಾಗದ ಬಂದು ಕೂತಿದೆ ಇಂದು ನನ್ನೆದೆಯಲಿ
ಈ ತೀರದಲ್ಲೊಂದು ತೀರದ ದಾಹ
ಏನಿದು ಆಹಾ, ನಿನ್ನೆದುರಲೀ
ಅಂತರಂಗವೆಂಬ ಖಜಾನೆಯಲ್ಲಿ ಇನ್ನು ನಿನ್ನ ಒಂದು ಮುದ್ದಾದ ಗುಟ್ಟಂತೆ ನನ್ನನ್ನು ಸಂಭಾಳಿಸು
ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು ಅದೇ ಚಂದ
ಅದೇ ಚಂದ
ಹಾಗೆಂದೇ ಭಾವಿಸು
ಹಾಗೆಂದೇ (ಹಾಗೆಂದೇ)
ಭಾವಿಸು (ಭಾವಿಸು)

⏱️ Synced Lyrics
[00:29.12] ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
[00:43.40] ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು ಅದೇ ಚಂದ
[00:50.33] ಹಾಗೆಂದೇ ಭಾವಿಸು
[00:57.65] ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು (ಉಡಿಸುವೆ)
[01:11.70] ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು ಅದೇ ಚಂದ
[01:18.72] ಹಾಗೆಂದೇ ಭಾವಿಸು
[01:26.17]
[01:54.52] ಈ ನಿನ್ನ ಈ ಕಣ್ಣ ಕಾಗುಣಿತ ನಾನರಿಯೆ ನೀನೆ ಕಲಿಸು
[02:08.95] ಸದ್ದಿಲ್ಲದ ಅಲೆಯ ಈ ಸೆಳೆತ ಕಾಣಿಸದು ನನ್ನ ಸಹಿಸು
[02:23.02] ಹೃದಯದ ಸಂಗಡ ನೋವು ಸಹ ಉಚಿತವಿದೆ ಬಾ ಇನ್ನೊಮ್ಮೆ ಛೇಡಿಸು
[02:37.36] ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
[02:51.30] ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು ಅದೇ ಚಂದ
[02:58.19] ಹಾಗೆಂದೇ ಭಾವಿಸು
[03:05.76]
[03:34.35] ನಾನಿಲ್ಲದಾಗೊಂದು ಕಾಗದ ಬಂದು ಕೂತಿದೆ ಇಂದು ನನ್ನೆದೆಯಲಿ
[03:48.48] ಈ ತೀರದಲ್ಲೊಂದು ತೀರದ ದಾಹ
[03:55.59] ಏನಿದು ಆಹಾ, ನಿನ್ನೆದುರಲೀ
[04:02.55] ಅಂತರಂಗವೆಂಬ ಖಜಾನೆಯಲ್ಲಿ ಇನ್ನು ನಿನ್ನ ಒಂದು ಮುದ್ದಾದ ಗುಟ್ಟಂತೆ ನನ್ನನ್ನು ಸಂಭಾಳಿಸು
[04:13.54] ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
[04:27.74] ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು ಅದೇ ಚಂದ
[04:32.54] ಅದೇ ಚಂದ
[04:34.34] ಹಾಗೆಂದೇ ಭಾವಿಸು
[04:41.18] ಹಾಗೆಂದೇ (ಹಾಗೆಂದೇ)
[04:44.44] ಭಾವಿಸು (ಭಾವಿಸು)
[04:49.81]