Home 🎬 Bollywood 🎵 Pakistani 🎤 English Pop

Badukina Bannave

👤 Charan Raj, Siddhartha Belmannu, Jayanth Kaikini 🎼 Tagaru ⏱️ 3:33
🎵 1673 characters
⏱️ 3:33 duration
🆔 ID: 11502430

📜 Lyrics

ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ
ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ

ಗಾಳಿಯಲಿ
ಬೆಚ್ಚನೆ ಅಲೆಯಿದೆ
ಹೃದಯಕೆ ಹೇಗೋ ದಾರಿ ಗೊತ್ತಾಗಿದೆ
ನಕ್ಷೆಯ ನೀಡದೆ

ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ

ತಲುಪದ ಕರೆ ನೂರಾರಿವೆ
ಬೆರಳಲೇ ಇದೆ ಸಂಭಾಷಣೆ
ಕನಸಿಗೂ ಸಹ ಕಂದಾಯವೇ
ವಿರಹವೇ ಕಿರು ಸಂಭಾವನೆ

ಕಳೆದರೆ ನೀನು
ಉಳಿವೆನೇ ನಾನು
ನೆಪವಿರದೆ ನಿನ್ನ
ಅಪಹರಿಸಿ ತಂದೆ
ಉಪಕರಿಸು ಶಿಕ್ಷೆಯ ನೀಡದೆ

ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ
ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ

ಸಾಸಾಸಾ ಗಗಸಾನಿಸ ಗಗಗಸಾನಿಸ
ಪನಿಸಾನಿಸ ಗಸ ಸಗಮಪ ಗಮಪಾನಿ
ಪಮಾನಿಗ

⏱️ Synced Lyrics

[00:27.74] ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
[00:36.00] ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ
[00:44.06] ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ
[00:51.77] ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ
[00:59.89]
[01:07.81] ಗಾಳಿಯಲಿ
[01:11.19] ಬೆಚ್ಚನೆ ಅಲೆಯಿದೆ
[01:15.35] ಹೃದಯಕೆ ಹೇಗೋ ದಾರಿ ಗೊತ್ತಾಗಿದೆ
[01:21.21] ನಕ್ಷೆಯ ನೀಡದೆ
[01:32.13] ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
[01:40.12] ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ
[01:47.65]
[01:56.18] ತಲುಪದ ಕರೆ ನೂರಾರಿವೆ
[02:00.09] ಬೆರಳಲೇ ಇದೆ ಸಂಭಾಷಣೆ
[02:03.99] ಕನಸಿಗೂ ಸಹ ಕಂದಾಯವೇ
[02:07.99] ವಿರಹವೇ ಕಿರು ಸಂಭಾವನೆ
[02:12.52] ಕಳೆದರೆ ನೀನು
[02:15.73] ಉಳಿವೆನೇ ನಾನು
[02:20.08] ನೆಪವಿರದೆ ನಿನ್ನ
[02:22.65] ಅಪಹರಿಸಿ ತಂದೆ
[02:24.54] ಉಪಕರಿಸು ಶಿಕ್ಷೆಯ ನೀಡದೆ
[02:38.30] ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
[02:45.79] ಬಡವನ ಕಣ್ಣಲೂ ಬೆಳಕಾದರೇ ಅದು ಪ್ರೇಮವೇ
[02:54.02] ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ
[03:01.79] ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ
[03:08.95] ಸಾಸಾಸಾ ಗಗಸಾನಿಸ ಗಗಗಸಾನಿಸ
[03:12.22] ಪನಿಸಾನಿಸ ಗಸ ಸಗಮಪ ಗಮಪಾನಿ
[03:16.31] ಪಮಾನಿಗ
[03:19.02]

⭐ Rate These Lyrics

Average: 0.0/5 • 0 ratings