Home 🎬 Bollywood 🎵 Pakistani 🎤 English Pop

Aley Moodadhe

👤 Charanraj MR 🎼 Godhi Banna Sadharana Mykattu (Original Motion Picture Soundtrack) ⏱️ 3:35
🎵 1243 characters
⏱️ 3:35 duration
🆔 ID: 11806062

📜 Lyrics

ಅಲೆ ಮೂಡದೇ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ
ದನಿ ಬಾರದೆ ನಿಂತಿದೆ ಆ ಸ್ವರ
ಮಾತಾಡಲು ಮೂಡಿದೆ ಅಂತರ
ಈ ಕಂಪನ ಏಕಾಂತ ತಂದಿದೆ
ಕಂಡ ಕನಸು ಮತ್ತೀಗ ನನ್ನಲ್ಲಿ ಬರದಾಗಿದೆ

ಅಲೆ ಮೂಡದೇ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ

ನೆನ್ನೆಯಂತೆ ಇಂದು ಇಲ್ಲ ವೇಳೆಯ ವೇಗ
ಸಾಗೋ ದಾರಿ ಮುಂಚೆಗಿಂತ ದೂರವೇ ಈಗ
ಜಾರೋ ಸಂಜೆ ಕಾಣುತ್ತಿಲ್ಲ ನೆನ್ನೆಯ ಹಾಗೆ
ನಿಂತ ಜಾಗ ನಾಳೆ ಕೂಡ ಒಂಟಿಯೇ ಹೀಗೆ
ಎದೆಯ ಪದಕೆ ಪೂರ್ಣ ಚುಕ್ಕಿ
ಇದು ಬೀಳಲೇ ಬಾರದ ಸ್ವಪ್ನವೇ

ಈ ಕಂಪನ ಏಕಾಂತ ತಂದಿದೆ
ಕಂಡ ಕನಸು ಮತ್ತೀಗ ನನ್ನಲ್ಲಿ ಬರದಾಗಿದೆ

ಅಲೆ ಮೂಡದೇ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ

⏱️ Synced Lyrics

[00:10.13] ಅಲೆ ಮೂಡದೇ ನಿಂತಿದೆ ಸಾಗರ
[00:17.59] ತುಸು ದೂರವೇ ನಿಂತನು ಚಂದಿರ
[00:25.16] ದನಿ ಬಾರದೆ ನಿಂತಿದೆ ಆ ಸ್ವರ
[00:32.72] ಮಾತಾಡಲು ಮೂಡಿದೆ ಅಂತರ
[00:41.18] ಈ ಕಂಪನ ಏಕಾಂತ ತಂದಿದೆ
[00:48.83] ಕಂಡ ಕನಸು ಮತ್ತೀಗ ನನ್ನಲ್ಲಿ ಬರದಾಗಿದೆ
[00:59.46] ಅಲೆ ಮೂಡದೇ ನಿಂತಿದೆ ಸಾಗರ
[01:07.21] ತುಸು ದೂರವೇ ನಿಂತನು ಚಂದಿರ
[01:14.88]
[01:53.97] ನೆನ್ನೆಯಂತೆ ಇಂದು ಇಲ್ಲ ವೇಳೆಯ ವೇಗ
[02:01.13] ಸಾಗೋ ದಾರಿ ಮುಂಚೆಗಿಂತ ದೂರವೇ ಈಗ
[02:08.86] ಜಾರೋ ಸಂಜೆ ಕಾಣುತ್ತಿಲ್ಲ ನೆನ್ನೆಯ ಹಾಗೆ
[02:16.97] ನಿಂತ ಜಾಗ ನಾಳೆ ಕೂಡ ಒಂಟಿಯೇ ಹೀಗೆ
[02:23.91] ಎದೆಯ ಪದಕೆ ಪೂರ್ಣ ಚುಕ್ಕಿ
[02:31.29] ಇದು ಬೀಳಲೇ ಬಾರದ ಸ್ವಪ್ನವೇ
[02:39.34]
[02:56.64] ಈ ಕಂಪನ ಏಕಾಂತ ತಂದಿದೆ
[03:04.12] ಕಂಡ ಕನಸು ಮತ್ತೀಗ ನನ್ನಲ್ಲಿ ಬರದಾಗಿದೆ
[03:15.18] ಅಲೆ ಮೂಡದೇ ನಿಂತಿದೆ ಸಾಗರ
[03:23.13] ತುಸು ದೂರವೇ ನಿಂತನು ಚಂದಿರ
[03:32.83]

⭐ Rate These Lyrics

Average: 0.0/5 • 0 ratings