Home 🎬 Bollywood 🎵 Pakistani 🎤 English Pop

Avana Kanna Kandaga

👤 Anirudh Ravichander, Inno Genga 🎼 Master (Kannada) ⏱️ 3:14
🎵 2261 characters
⏱️ 3:14 duration
🆔 ID: 11990539

📜 Lyrics

ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
ಅವ್ನ ಹತ್ರ ಸುಳಿದಾಗ ಅಯಸ್ಕಾಂತದ ಸೆಳೆತ
ಅರೆರೆರೆ ಅವನೇ ಬರುವ ನಗುವ ತರುವ ತನ ಕನಸಪೂರ
ತನ ಸುಖ ಧಾರೆ
ಅದ್ಭುತ ಅವನ ನಯನ ಚಲುವ ಮದನ
ಅವ ಕೊಡುವ smile-ಏ
ಏನ್ ಅವನ style-ಏ

ಹೂವಂಥ ಮನಸು ಏರಲ್ಲ ವಯಸು
ಪಾಪ ಕಣೋ ನಮ girls-u
ಪಟಾಕಿ ನಗುವು ಛಲಾಕಿ ತನುವು
Mass ಅಲ್ಲೂ master class-u
ಕಣ್ಣಲೂ ಜಾಣ ಬಿಟ್ಟಾಂದ್ರೆ ಬಾಣ
Fail ಆದ heart-u pass-u
Single ಅಂತ news-u ಇದು ತಾನೇ chance-u

ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
ಅವನ ಹತ್ರ ಸುಳಿದಾಗ ಅಯಸ್ಕಾಂತದ ಸೆಳೆತ
ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
ಅವನ ಹತ್ರ ಸುಳಿದಾಗ ಅಯಸ್ಕಾಂತದ ಸೆಳೆತ

ಪ್ರೀತಿ ಮಾಡುವ ತುಡಿತ

ಅರೆರೆರೆ ಅವನೇ ಬರುವ ನಗುವ ತರುವ ತನ ಕನಸಪೂರ
ತನ ಸುಖ ಧಾರೆ
ಅದ್ಭುತ ಅವನ ನಯನ ಚಲುವ ಮದನ
ಅವ ಕೊಡುವ smile-ಏ
ಏನ್ ಅವನ style-ಏ

ಮಾತಲ್ಲೇ ಮೋಡಿ ಮಾಡ್ಹೋದ ನೋಡಿ
ಎಲ್ಲಾರು ಬರುವರು ಓಡಿ
ಉದ್ದಾದ knife-u, ತುಂಬಾನೇ sharp-u
ಯಾವಾಗ್ಲೂ master top-u
ಏನ್ ಅವ್ನ power-u
ಏನ್ ಅವ್ನ ಪೊಗರು
ನಮ್ ಮೇಲೆ ತಲೆ ಬಗಸೋರು
Solo ಆಗಿದ್ದೆ ಎಗೋರು ಯಾರು

ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
ಅವನ ಹತ್ರ ಸುಳಿದಾಗ ಅಯಸ್ಕಾಂತದ ಸೆಳೆತ
ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
ಅವನ ಹತ್ರ ಸುಳಿದಾಗ

ಪ್ರೀತಿ ಮಾಡುವ ತುಡಿತ

⏱️ Synced Lyrics

[00:09.63] ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
[00:14.63] ಅವ್ನ ಹತ್ರ ಸುಳಿದಾಗ ಅಯಸ್ಕಾಂತದ ಸೆಳೆತ
[00:20.64] ಅರೆರೆರೆ ಅವನೇ ಬರುವ ನಗುವ ತರುವ ತನ ಕನಸಪೂರ
[00:27.78] ತನ ಸುಖ ಧಾರೆ
[00:31.56] ಅದ್ಭುತ ಅವನ ನಯನ ಚಲುವ ಮದನ
[00:36.09] ಅವ ಕೊಡುವ smile-ಏ
[00:38.45] ಏನ್ ಅವನ style-ಏ
[00:44.30] ಹೂವಂಥ ಮನಸು ಏರಲ್ಲ ವಯಸು
[00:46.88] ಪಾಪ ಕಣೋ ನಮ girls-u
[00:49.59] ಪಟಾಕಿ ನಗುವು ಛಲಾಕಿ ತನುವು
[00:52.19] Mass ಅಲ್ಲೂ master class-u
[00:54.81] ಕಣ್ಣಲೂ ಜಾಣ ಬಿಟ್ಟಾಂದ್ರೆ ಬಾಣ
[00:57.14] Fail ಆದ heart-u pass-u
[00:59.38] Single ಅಂತ news-u ಇದು ತಾನೇ chance-u
[01:03.47] ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
[01:08.17] ಅವನ ಹತ್ರ ಸುಳಿದಾಗ ಅಯಸ್ಕಾಂತದ ಸೆಳೆತ
[01:13.21] ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
[01:18.55] ಅವನ ಹತ್ರ ಸುಳಿದಾಗ ಅಯಸ್ಕಾಂತದ ಸೆಳೆತ
[01:24.58]
[01:33.82] ಪ್ರೀತಿ ಮಾಡುವ ತುಡಿತ
[01:35.63]
[01:47.98] ಅರೆರೆರೆ ಅವನೇ ಬರುವ ನಗುವ ತರುವ ತನ ಕನಸಪೂರ
[01:54.12] ತನ ಸುಖ ಧಾರೆ
[01:58.36] ಅದ್ಭುತ ಅವನ ನಯನ ಚಲುವ ಮದನ
[02:02.59] ಅವ ಕೊಡುವ smile-ಏ
[02:04.83] ಏನ್ ಅವನ style-ಏ
[02:09.30] ಮಾತಲ್ಲೇ ಮೋಡಿ ಮಾಡ್ಹೋದ ನೋಡಿ
[02:11.85] ಎಲ್ಲಾರು ಬರುವರು ಓಡಿ
[02:14.57] ಉದ್ದಾದ knife-u, ತುಂಬಾನೇ sharp-u
[02:17.22] ಯಾವಾಗ್ಲೂ master top-u
[02:19.88] ಏನ್ ಅವ್ನ power-u
[02:21.17] ಏನ್ ಅವ್ನ ಪೊಗರು
[02:22.49] ನಮ್ ಮೇಲೆ ತಲೆ ಬಗಸೋರು
[02:24.52] Solo ಆಗಿದ್ದೆ ಎಗೋರು ಯಾರು
[02:28.41] ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
[02:33.52] ಅವನ ಹತ್ರ ಸುಳಿದಾಗ ಅಯಸ್ಕಾಂತದ ಸೆಳೆತ
[02:38.79] ಅವ್ನ ಕಣ್ಣಾ ಕಾಣದಾಗ ಪ್ರೀತಿ ಮಾಡುವ ತುಡಿತ
[02:44.07] ಅವನ ಹತ್ರ ಸುಳಿದಾಗ
[02:49.03]
[03:00.12] ಪ್ರೀತಿ ಮಾಡುವ ತುಡಿತ
[03:13.63]

⭐ Rate These Lyrics

Average: 0.0/5 • 0 ratings