Sahapaati (From "777 Charlie - Kannada")
🎵 1953 characters
⏱️ 4:00 duration
🆔 ID: 12332291
📜 Lyrics
ಇರು ನೀ ಜೊತೆ
ಬದುಕಿನ ತರಗತಿಯೊಳಗೆ
ಸಹಪಾಠಿ ನಾನಾಗಿ
ಹಾಜರಿಯ ನೀಡುವೆ
ಹಿಂಬಾಲಿಸಿ ನಾನಿನ್ನ ಓದುವೆನು
ಇನ್ನಾರಿಗಂತೂ ಹೇಳದಿರೋ
ಕಥೆಯೊಂದ ಹೇಳುವೆ
ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ
ಸಹಪಾಠಿಯೇ
ಮುದ್ದಾದ ಗುಬ್ಬಿ ಮಾತನು
ದಿನ ಆಲಿಸೋ
ಗೂಡಂತೆ ನೀನಿರು
ನನ್ನ ಜೀವದ ಪುಸ್ತಕದಲಿರೋ
ನವಿಲಿನ ಗರಿಯೇ ನೀನು
ಬಳಿ ಬಂದರೆ ದೋಣಿ ಆಟವ ನಿನಗಾಗಿ
ನಾ ಕಲಿಸುವೆ
ಹಿಂಬಾಲಿಸಿ ನಾನಿನ್ನ ಬರೆಯುವೆನು
ಇನ್ನಾರಿಗಂತೂ ಕಾಣದಿರೋ
ಪುಟವೊಂದ ತೆರೆಯುವೆ
ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ
ಆಚಂದಮಾಮ ದೋಸ್ತಿಯೇ
ನಿನ ಸಂಘ ಸೇರಲು
ರಜೆಗಿಂತಲೂ ಖುಷಿ ನೀಡುವ
ವಿಷಯವೇ ನಿನ್ನ ನಗುವು
ಆ ನಗುವಲೇ ದಿನವ ಕಳೆಯುವ
ನನಗಂತು ಬಿಗುಮಾನವೇ
ಹಿಂಬಾಲಿಸಿ ನಾನಿನ್ನ ಸೇರುವೆನು
ಇನ್ನಾರಿಗಂತೂ ಹಾಡದಿರೋ
ಹಾಡೊಂದ ಹಾಡುವೆ
ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ
ಬದುಕಿನ ತರಗತಿಯೊಳಗೆ
ಸಹಪಾಠಿ ನಾನಾಗಿ
ಹಾಜರಿಯ ನೀಡುವೆ
ಹಿಂಬಾಲಿಸಿ ನಾನಿನ್ನ ಓದುವೆನು
ಇನ್ನಾರಿಗಂತೂ ಹೇಳದಿರೋ
ಕಥೆಯೊಂದ ಹೇಳುವೆ
ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ
ಸಹಪಾಠಿಯೇ
ಮುದ್ದಾದ ಗುಬ್ಬಿ ಮಾತನು
ದಿನ ಆಲಿಸೋ
ಗೂಡಂತೆ ನೀನಿರು
ನನ್ನ ಜೀವದ ಪುಸ್ತಕದಲಿರೋ
ನವಿಲಿನ ಗರಿಯೇ ನೀನು
ಬಳಿ ಬಂದರೆ ದೋಣಿ ಆಟವ ನಿನಗಾಗಿ
ನಾ ಕಲಿಸುವೆ
ಹಿಂಬಾಲಿಸಿ ನಾನಿನ್ನ ಬರೆಯುವೆನು
ಇನ್ನಾರಿಗಂತೂ ಕಾಣದಿರೋ
ಪುಟವೊಂದ ತೆರೆಯುವೆ
ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ
ಆಚಂದಮಾಮ ದೋಸ್ತಿಯೇ
ನಿನ ಸಂಘ ಸೇರಲು
ರಜೆಗಿಂತಲೂ ಖುಷಿ ನೀಡುವ
ವಿಷಯವೇ ನಿನ್ನ ನಗುವು
ಆ ನಗುವಲೇ ದಿನವ ಕಳೆಯುವ
ನನಗಂತು ಬಿಗುಮಾನವೇ
ಹಿಂಬಾಲಿಸಿ ನಾನಿನ್ನ ಸೇರುವೆನು
ಇನ್ನಾರಿಗಂತೂ ಹಾಡದಿರೋ
ಹಾಡೊಂದ ಹಾಡುವೆ
ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ
⏱️ Synced Lyrics
[00:14.19] ಇರು ನೀ ಜೊತೆ
[00:18.49] ಬದುಕಿನ ತರಗತಿಯೊಳಗೆ
[00:22.86] ಸಹಪಾಠಿ ನಾನಾಗಿ
[00:27.45] ಹಾಜರಿಯ ನೀಡುವೆ
[00:31.99] ಹಿಂಬಾಲಿಸಿ ನಾನಿನ್ನ ಓದುವೆನು
[00:40.94] ಇನ್ನಾರಿಗಂತೂ ಹೇಳದಿರೋ
[00:45.52] ಕಥೆಯೊಂದ ಹೇಳುವೆ
[00:52.29] ನೀನೇ ನನ್ನ ಪಾಠವು
[00:56.75] ನೀನೆ ಪೂರ್ತಿ ಅಂಕವು
[01:01.12] ನನ್ನ ಬೆರಳನು ಹಿಡಿ ನೀನೇ
[01:06.22] ಜೋಪಾನ ಮಾಡಿಕೊ
[01:09.64] ಸಹಪಾಠಿಯೇ
[01:16.88] ಸಹಪಾಠಿಯೇ
[01:28.54] ಮುದ್ದಾದ ಗುಬ್ಬಿ ಮಾತನು
[01:31.78] ದಿನ ಆಲಿಸೋ
[01:33.94] ಗೂಡಂತೆ ನೀನಿರು
[01:38.44] ನನ್ನ ಜೀವದ ಪುಸ್ತಕದಲಿರೋ
[01:43.19] ನವಿಲಿನ ಗರಿಯೇ ನೀನು
[01:47.69] ಬಳಿ ಬಂದರೆ ದೋಣಿ ಆಟವ ನಿನಗಾಗಿ
[01:53.86] ನಾ ಕಲಿಸುವೆ
[01:56.45] ಹಿಂಬಾಲಿಸಿ ನಾನಿನ್ನ ಬರೆಯುವೆನು
[02:05.62] ಇನ್ನಾರಿಗಂತೂ ಕಾಣದಿರೋ
[02:10.43] ಪುಟವೊಂದ ತೆರೆಯುವೆ
[02:14.36] ನೀನೇ ನನ್ನ ಪಾಠವು
[02:18.95] ನೀನೆ ಪೂರ್ತಿ ಅಂಕವು
[02:23.36] ನನ್ನ ಬೆರಳನು ಹಿಡಿ ನೀನೇ
[02:28.71] ಜೋಪಾನ ಮಾಡಿಕೊ
[02:32.07] ಸಹಪಾಠಿಯೇ
[02:35.45]
[02:50.91] ಆಚಂದಮಾಮ ದೋಸ್ತಿಯೇ
[02:53.99] ನಿನ ಸಂಘ ಸೇರಲು
[03:00.76] ರಜೆಗಿಂತಲೂ ಖುಷಿ ನೀಡುವ
[03:05.38] ವಿಷಯವೇ ನಿನ್ನ ನಗುವು
[03:09.87] ಆ ನಗುವಲೇ ದಿನವ ಕಳೆಯುವ
[03:15.02] ನನಗಂತು ಬಿಗುಮಾನವೇ
[03:18.92] ಹಿಂಬಾಲಿಸಿ ನಾನಿನ್ನ ಸೇರುವೆನು
[03:27.77] ಇನ್ನಾರಿಗಂತೂ ಹಾಡದಿರೋ
[03:32.37] ಹಾಡೊಂದ ಹಾಡುವೆ
[03:36.55] ನೀನೇ ನನ್ನ ಪಾಠವು
[03:41.57] ನೀನೆ ಪೂರ್ತಿ ಅಂಕವು
[03:45.72] ನನ್ನ ಬೆರಳನು ಹಿಡಿ ನೀನೇ
[03:50.77] ಜೋಪಾನ ಮಾಡಿಕೊ
[03:54.29] ಸಹಪಾಠಿಯೇ
[03:57.97]
[00:18.49] ಬದುಕಿನ ತರಗತಿಯೊಳಗೆ
[00:22.86] ಸಹಪಾಠಿ ನಾನಾಗಿ
[00:27.45] ಹಾಜರಿಯ ನೀಡುವೆ
[00:31.99] ಹಿಂಬಾಲಿಸಿ ನಾನಿನ್ನ ಓದುವೆನು
[00:40.94] ಇನ್ನಾರಿಗಂತೂ ಹೇಳದಿರೋ
[00:45.52] ಕಥೆಯೊಂದ ಹೇಳುವೆ
[00:52.29] ನೀನೇ ನನ್ನ ಪಾಠವು
[00:56.75] ನೀನೆ ಪೂರ್ತಿ ಅಂಕವು
[01:01.12] ನನ್ನ ಬೆರಳನು ಹಿಡಿ ನೀನೇ
[01:06.22] ಜೋಪಾನ ಮಾಡಿಕೊ
[01:09.64] ಸಹಪಾಠಿಯೇ
[01:16.88] ಸಹಪಾಠಿಯೇ
[01:28.54] ಮುದ್ದಾದ ಗುಬ್ಬಿ ಮಾತನು
[01:31.78] ದಿನ ಆಲಿಸೋ
[01:33.94] ಗೂಡಂತೆ ನೀನಿರು
[01:38.44] ನನ್ನ ಜೀವದ ಪುಸ್ತಕದಲಿರೋ
[01:43.19] ನವಿಲಿನ ಗರಿಯೇ ನೀನು
[01:47.69] ಬಳಿ ಬಂದರೆ ದೋಣಿ ಆಟವ ನಿನಗಾಗಿ
[01:53.86] ನಾ ಕಲಿಸುವೆ
[01:56.45] ಹಿಂಬಾಲಿಸಿ ನಾನಿನ್ನ ಬರೆಯುವೆನು
[02:05.62] ಇನ್ನಾರಿಗಂತೂ ಕಾಣದಿರೋ
[02:10.43] ಪುಟವೊಂದ ತೆರೆಯುವೆ
[02:14.36] ನೀನೇ ನನ್ನ ಪಾಠವು
[02:18.95] ನೀನೆ ಪೂರ್ತಿ ಅಂಕವು
[02:23.36] ನನ್ನ ಬೆರಳನು ಹಿಡಿ ನೀನೇ
[02:28.71] ಜೋಪಾನ ಮಾಡಿಕೊ
[02:32.07] ಸಹಪಾಠಿಯೇ
[02:35.45]
[02:50.91] ಆಚಂದಮಾಮ ದೋಸ್ತಿಯೇ
[02:53.99] ನಿನ ಸಂಘ ಸೇರಲು
[03:00.76] ರಜೆಗಿಂತಲೂ ಖುಷಿ ನೀಡುವ
[03:05.38] ವಿಷಯವೇ ನಿನ್ನ ನಗುವು
[03:09.87] ಆ ನಗುವಲೇ ದಿನವ ಕಳೆಯುವ
[03:15.02] ನನಗಂತು ಬಿಗುಮಾನವೇ
[03:18.92] ಹಿಂಬಾಲಿಸಿ ನಾನಿನ್ನ ಸೇರುವೆನು
[03:27.77] ಇನ್ನಾರಿಗಂತೂ ಹಾಡದಿರೋ
[03:32.37] ಹಾಡೊಂದ ಹಾಡುವೆ
[03:36.55] ನೀನೇ ನನ್ನ ಪಾಠವು
[03:41.57] ನೀನೆ ಪೂರ್ತಿ ಅಂಕವು
[03:45.72] ನನ್ನ ಬೆರಳನು ಹಿಡಿ ನೀನೇ
[03:50.77] ಜೋಪಾನ ಮಾಡಿಕೊ
[03:54.29] ಸಹಪಾಠಿಯೇ
[03:57.97]