Home 🎬 Bollywood 🎵 Pakistani 🎤 English Pop

What To Do

👤 Vijay Prakash & Yogaraj Bhat 🎼 Ranna (Original Motion Picture Soundtrack) ⏱️ 4:48
🎵 3321 characters
⏱️ 4:48 duration
🆔 ID: 12333582

📜 Lyrics

ಹೇ ಸಾರಿಕಾ ರಾಧಿಕಾ ಜ್ಯೋತಿಕಾ ಅಂಬಿಕಾ
ಚಂದ್ರಿಕಾ ಮೋನಿಕಾ ರೂಪಿಕಾ ನಾಮಿಕ
ನಿಕಿತಾ ಕವಿತಾ ಶಮಿತಾ ದೀಪಿಕಾ ರೂಬಿಕ ದೇವಿಕಾ ಉಫ್ ಹೊ
What to do
what not to do

ಬಾಟ್ಲೀಲಿ ಬರ್ದೋರಪ್ಪೋ ಬಾಯಿಗಾಕೊಳ್ಳೋ ಎಣ್ಣೆ ಆರೋಗ್ಯಕ್ ಹಾನಿಕರ
ತುಂಬಾ ಹುಡುಗೀರ number ನೆನಪಿಟ್ಕೋಬಾರ್ದು ತಂದೆ ಹೃದಯಕ್ಕೆ ಹಾನಿಕರ
ನೆನ್ನೆ ಸಿಕ್ಕೋಳ ಮುಂದೆ
ಮೊನ್ನೆ ಇದ್ದೋಳು ಬಂದ್ರೆ
ನೆನ್ನೆ ಸಿಕ್ಕೋಳ ಮುಂದೆ ಮೊನ್ನೆ ಇದ್ದೋಳು ಬಂದ್ರೆ
ಇಬ್ರಿಗೂ ಏನು ಹೇಳೋಣ
ಸಾಕಪ್ಪ ಗಂಡು ಜೀವನ

What to do what not to do
What to do what not to do
What to do what not to do
What to do what not to do

ಬಾಟ್ಲೀಲಿ ಬರ್ದೋರಪ್ಪೋ ಬಾಯಿಗಾಕ್ಕೊಳ್ಳೋ ಎಣ್ಣೆ ಆರೋಗ್ಯಕ್ ಹಾನಿಕರ
ತುಂಬಾ ಹುಡುಗೀರ ಹೆಸ್ರು ನೆನಪಿಟ್ಕೋಬಾರ್ದು ತಂದೆ ಹೃದಯಕ್ಕೆ ಹಾನಿಕರ

ಹೋದ ಹೆಣ್ಣಿಗೂ ಹಾಳು ಎಣ್ಣೆಗೂ ಏನೋ ಸಂಬಂಧವೋ
ನೀಲಿ ಕನಸಲ್ಲಿ solo violin-u ಅತ್ತಂಥ ಸಂಗೀತವೋ

ಹೃದಯ harmony ಪೆಟ್ಟಿಗೆ ಬೆರಳೊತ್ತಿ ನುಡಿಸೋರು ನೀವು
ಹರೆಯ ಹದಿನೆಂಟು installment ಅಲ್ಲಿ ಕೊಟ್ಟೋರು ನಾವು
Flash back-u ಭಯಂಕರ
Future-ey ನಿರಂತರ
Flash back-u ಭಯಂಕರ future-ey ನಿರಂತರ
ಈಗ ಒಂದು ಕೆಲಸ ಮಾಡೋಣ
ಇನ್ನೊಂಚೂರು ಬಿಟ್ಕೊಂಡ್ ಬಿಡೋಣ

What to do what not to do
What to do what not to do
What to do what not to do
What to do what not to do

Ladies hostelಲಲ್ಲಿ ಗಂಡು ಶೀಲಕ್ಕೆ ಮರ್ಯಾದೆ ಕೊಡ್ತಾರೇನ್ರಿ
ಹೂವಿನಂಗಡಿಗೆ ಬಂದ ದುಂಬಿನ ಸುಮ್ನೆ ಬಿಡ್ತಾರೇನ್ರಿ

ನಾವು ಒಬ್ರಿಗೆ 'hi' ಅಂದ್ರೆ ಇನ್ನೊಬ್ಬಳಿಗ್ಯಾಕ್ ಅಷ್ಟು ಕೋಪ
ತುಂಬ ನಿಯತ್ತಲ್ ಇದ್ರೂನು ಯಾರು ನಮಗನ್ನಲ್ಲ ಪಾಪ
ಎಣ್ಣೇಲಿ ಹೇಳಿದೆಲ್ಲ
Serious ಆಗ್ ತಗೋಬೇಡಿ
ಎಣ್ಣೇಲಿ ಹೇಳಿದೆಲ್ಲ serious ಆಗ್ ತಗೋಬೇಡಿ
ಮಾಡೋಣ ನಾವು ಪ್ರಮಾಣ
ನಾಳೆ ಇಂದ ಎಣ್ಣೆ ಬಿಡೋಣ

What to do what not to do
What to do what not to do
What to do what not to do
What to do what not to do

ಬಾಟ್ಲೀಲಿ ಬರ್ದೋರಪ್ಪೋ ಬಾಯಿಗಾಕ್ಕೊಳ್ಳೋ ಎಣ್ಣೆ ಆರೋಗ್ಯಕ್ ಹಾನಿಕರ
ತುಂಬಾ ಹುಡುಗೀರ ಹೆಸ್ರು ನೆನಪಿಟ್ಕೋಬಾರ್ದು ತಂದೆ ಹೃದಯಕ್ಕೆ ಹಾನಿಕರ

⏱️ Synced Lyrics

[00:00.59] ಹೇ ಸಾರಿಕಾ ರಾಧಿಕಾ ಜ್ಯೋತಿಕಾ ಅಂಬಿಕಾ
[00:04.94] ಚಂದ್ರಿಕಾ ಮೋನಿಕಾ ರೂಪಿಕಾ ನಾಮಿಕ
[00:08.38] ನಿಕಿತಾ ಕವಿತಾ ಶಮಿತಾ ದೀಪಿಕಾ ರೂಬಿಕ ದೇವಿಕಾ ಉಫ್ ಹೊ
[00:13.41] What to do
[00:15.16] what not to do
[00:16.56]
[00:20.76] ಬಾಟ್ಲೀಲಿ ಬರ್ದೋರಪ್ಪೋ ಬಾಯಿಗಾಕೊಳ್ಳೋ ಎಣ್ಣೆ ಆರೋಗ್ಯಕ್ ಹಾನಿಕರ
[00:27.87] ತುಂಬಾ ಹುಡುಗೀರ number ನೆನಪಿಟ್ಕೋಬಾರ್ದು ತಂದೆ ಹೃದಯಕ್ಕೆ ಹಾನಿಕರ
[00:34.33] ನೆನ್ನೆ ಸಿಕ್ಕೋಳ ಮುಂದೆ
[00:37.85] ಮೊನ್ನೆ ಇದ್ದೋಳು ಬಂದ್ರೆ
[00:41.34] ನೆನ್ನೆ ಸಿಕ್ಕೋಳ ಮುಂದೆ ಮೊನ್ನೆ ಇದ್ದೋಳು ಬಂದ್ರೆ
[00:44.72] ಇಬ್ರಿಗೂ ಏನು ಹೇಳೋಣ
[00:47.95] ಸಾಕಪ್ಪ ಗಂಡು ಜೀವನ
[00:51.00] What to do what not to do
[00:54.20] What to do what not to do
[00:57.71] What to do what not to do
[01:01.02] What to do what not to do
[01:05.23] ಬಾಟ್ಲೀಲಿ ಬರ್ದೋರಪ್ಪೋ ಬಾಯಿಗಾಕ್ಕೊಳ್ಳೋ ಎಣ್ಣೆ ಆರೋಗ್ಯಕ್ ಹಾನಿಕರ
[01:12.40] ತುಂಬಾ ಹುಡುಗೀರ ಹೆಸ್ರು ನೆನಪಿಟ್ಕೋಬಾರ್ದು ತಂದೆ ಹೃದಯಕ್ಕೆ ಹಾನಿಕರ
[01:18.99]
[01:53.58] ಹೋದ ಹೆಣ್ಣಿಗೂ ಹಾಳು ಎಣ್ಣೆಗೂ ಏನೋ ಸಂಬಂಧವೋ
[01:59.98] ನೀಲಿ ಕನಸಲ್ಲಿ solo violin-u ಅತ್ತಂಥ ಸಂಗೀತವೋ
[02:06.64]
[02:13.76] ಹೃದಯ harmony ಪೆಟ್ಟಿಗೆ ಬೆರಳೊತ್ತಿ ನುಡಿಸೋರು ನೀವು
[02:20.71] ಹರೆಯ ಹದಿನೆಂಟು installment ಅಲ್ಲಿ ಕೊಟ್ಟೋರು ನಾವು
[02:27.54] Flash back-u ಭಯಂಕರ
[02:30.74] Future-ey ನಿರಂತರ
[02:34.16] Flash back-u ಭಯಂಕರ future-ey ನಿರಂತರ
[02:37.79] ಈಗ ಒಂದು ಕೆಲಸ ಮಾಡೋಣ
[02:41.39] ಇನ್ನೊಂಚೂರು ಬಿಟ್ಕೊಂಡ್ ಬಿಡೋಣ
[02:43.90] What to do what not to do
[02:47.79] What to do what not to do
[02:51.26] What to do what not to do
[02:54.34] What to do what not to do
[02:58.59]
[03:25.90] Ladies hostelಲಲ್ಲಿ ಗಂಡು ಶೀಲಕ್ಕೆ ಮರ್ಯಾದೆ ಕೊಡ್ತಾರೇನ್ರಿ
[03:32.59] ಹೂವಿನಂಗಡಿಗೆ ಬಂದ ದುಂಬಿನ ಸುಮ್ನೆ ಬಿಡ್ತಾರೇನ್ರಿ
[03:39.16]
[03:46.53] ನಾವು ಒಬ್ರಿಗೆ 'hi' ಅಂದ್ರೆ ಇನ್ನೊಬ್ಬಳಿಗ್ಯಾಕ್ ಅಷ್ಟು ಕೋಪ
[03:53.31] ತುಂಬ ನಿಯತ್ತಲ್ ಇದ್ರೂನು ಯಾರು ನಮಗನ್ನಲ್ಲ ಪಾಪ
[04:00.16] ಎಣ್ಣೇಲಿ ಹೇಳಿದೆಲ್ಲ
[04:03.59] Serious ಆಗ್ ತಗೋಬೇಡಿ
[04:07.08] ಎಣ್ಣೇಲಿ ಹೇಳಿದೆಲ್ಲ serious ಆಗ್ ತಗೋಬೇಡಿ
[04:10.49] ಮಾಡೋಣ ನಾವು ಪ್ರಮಾಣ
[04:13.74] ನಾಳೆ ಇಂದ ಎಣ್ಣೆ ಬಿಡೋಣ
[04:16.90] What to do what not to do
[04:20.22] What to do what not to do
[04:23.79] What to do what not to do
[04:27.01] What to do what not to do
[04:30.92] ಬಾಟ್ಲೀಲಿ ಬರ್ದೋರಪ್ಪೋ ಬಾಯಿಗಾಕ್ಕೊಳ್ಳೋ ಎಣ್ಣೆ ಆರೋಗ್ಯಕ್ ಹಾನಿಕರ
[04:37.71] ತುಂಬಾ ಹುಡುಗೀರ ಹೆಸ್ರು ನೆನಪಿಟ್ಕೋಬಾರ್ದು ತಂದೆ ಹೃದಯಕ್ಕೆ ಹಾನಿಕರ
[04:43.73]

⭐ Rate These Lyrics

Average: 0.0/5 • 0 ratings