Home 🎬 Bollywood 🎵 Pakistani 🎤 English Pop

Ellellu Oduva Manase (From "Sidlingu")

👤 Avinash Chebbi 🎼 Yare Nee Devathe - Love Songs ⏱️ 4:28
🎵 1904 characters
⏱️ 4:28 duration
🆔 ID: 12340895

📜 Lyrics

ಎಲ್ಲೆಲ್ಲೋ ಓಡುವ ಮನಸೇ
ಓ... ಓ ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ
ಹಾ... ಹೋದಲ್ಲಿ ಬಂದಲ್ಲಿ ತರವೇ?
ಹರುಷವಾ ಬೆಂಬಿಡುವೇ
ಬಂದರೂ ಅಳುವೂ, ನಗಿಸೀ ನಲಿವಾ ಮ... ನ... ವೇ

ಎಲ್ಲೆಲ್ಲೋ ಓಡುವ ಮನಸೇ
ಓ... ಓ ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ
ಹಾ... ಹೋದಲ್ಲಿ ಬಂದಲ್ಲಿ ತರವೇ?

ನಾನು ನನ್ನೆದೆನ್ನುವಾ ನಿನ್ನಯಾ ತರ್ಕವೇ ಬಾಲಿಶಾ
ಎಲ್ಲಾ ಶೂನ್ಯವೆನ್ನುವಾ ನಿನ್ನಯಾ ವರ್ಗವೇ ಅಂಕುಶಾ
ಕಲ್ಮಶಾ ನಿಷ್ಕಲ್ಮಶಾ ಥರಾ ಥರಾ ನಿನ್ನ ವೇಷ
ದ್ವಾದಶಿ ಏಕಾದಶಿ ಎಲ್ಲಾ ನಿನ್ನ ಖುಷಿ
ಇದ್ದರೂ ಜೊತೆಗೆ ದೂರಾ ಇರುವಾ ಮ... ನ... ವೇ

ಎಲ್ಲೆಲ್ಲೋ ಓಡುವ ಮನಸೇ
ಓ... ಓ ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ
ಹಾ... ಹೋದಲ್ಲಿ ಬಂದಲ್ಲಿ ತರವೇ?

ಬೇಕು ಬೇಡ ಎನ್ನುವಾ ಗೊಂದಲ ಶ್ರುಷ್ಟಿಸೋ ಮಾಯೆ ನೀ
ತಪ್ಪು ಒಪ್ಪು ಎಲ್ಲವಾ ತೋರುವಾ ಕಾಣದ ಛಾಯೆ ನೀ
ಕಲ್ಪನೇ ಪರಿಕಲ್ಪನೇ ವಿಧ ವಿಧಾ ನಿನ್ನ ತಾಣಾ
ಬಣ್ಣನೇ ಬದಲಾವಣೆ ಎಲ್ಲಾ ನಿನ್ನ ಹೊಣೇ
ಕಂಡರೂ ಸಾವೂ... ಬದುಕು... ಎನುವಾ ಮ... ನ... ವೇ

ಎಲ್ಲೆಲ್ಲೋ ಓಡುವ ಮನಸೇ

⏱️ Synced Lyrics

[00:22.21] ಎಲ್ಲೆಲ್ಲೋ ಓಡುವ ಮನಸೇ
[00:24.65] ಓ... ಓ ಯಾಕಿಂತ ಹುಚ್ಚುಚ್ಚು ವರಸೇ?
[00:28.80] ಇಲ್ಲದ ಸಲ್ಲದ ತರಲೇ
[00:31.84] ಹಾ... ಹೋದಲ್ಲಿ ಬಂದಲ್ಲಿ ತರವೇ?
[00:35.93] ಹರುಷವಾ ಬೆಂಬಿಡುವೇ
[00:42.97] ಬಂದರೂ ಅಳುವೂ, ನಗಿಸೀ ನಲಿವಾ ಮ... ನ... ವೇ
[00:53.52] ಎಲ್ಲೆಲ್ಲೋ ಓಡುವ ಮನಸೇ
[00:55.83] ಓ... ಓ ಯಾಕಿಂತ ಹುಚ್ಚುಚ್ಚು ವರಸೇ?
[01:00.33] ಇಲ್ಲದ ಸಲ್ಲದ ತರಲೇ
[01:03.03] ಹಾ... ಹೋದಲ್ಲಿ ಬಂದಲ್ಲಿ ತರವೇ?
[01:07.37]
[01:42.12] ನಾನು ನನ್ನೆದೆನ್ನುವಾ ನಿನ್ನಯಾ ತರ್ಕವೇ ಬಾಲಿಶಾ
[01:52.54] ಎಲ್ಲಾ ಶೂನ್ಯವೆನ್ನುವಾ ನಿನ್ನಯಾ ವರ್ಗವೇ ಅಂಕುಶಾ
[02:03.08] ಕಲ್ಮಶಾ ನಿಷ್ಕಲ್ಮಶಾ ಥರಾ ಥರಾ ನಿನ್ನ ವೇಷ
[02:10.31] ದ್ವಾದಶಿ ಏಕಾದಶಿ ಎಲ್ಲಾ ನಿನ್ನ ಖುಷಿ
[02:17.19] ಇದ್ದರೂ ಜೊತೆಗೆ ದೂರಾ ಇರುವಾ ಮ... ನ... ವೇ
[02:27.09] ಎಲ್ಲೆಲ್ಲೋ ಓಡುವ ಮನಸೇ
[02:29.76] ಓ... ಓ ಯಾಕಿಂತ ಹುಚ್ಚುಚ್ಚು ವರಸೇ?
[02:34.15] ಇಲ್ಲದ ಸಲ್ಲದ ತರಲೇ
[02:36.70] ಹಾ... ಹೋದಲ್ಲಿ ಬಂದಲ್ಲಿ ತರವೇ?
[02:40.70]
[03:22.94] ಬೇಕು ಬೇಡ ಎನ್ನುವಾ ಗೊಂದಲ ಶ್ರುಷ್ಟಿಸೋ ಮಾಯೆ ನೀ
[03:33.31] ತಪ್ಪು ಒಪ್ಪು ಎಲ್ಲವಾ ತೋರುವಾ ಕಾಣದ ಛಾಯೆ ನೀ
[03:42.10] ಕಲ್ಪನೇ ಪರಿಕಲ್ಪನೇ ವಿಧ ವಿಧಾ ನಿನ್ನ ತಾಣಾ
[03:50.86] ಬಣ್ಣನೇ ಬದಲಾವಣೆ ಎಲ್ಲಾ ನಿನ್ನ ಹೊಣೇ
[03:57.52] ಕಂಡರೂ ಸಾವೂ... ಬದುಕು... ಎನುವಾ ಮ... ನ... ವೇ
[04:08.23] ಎಲ್ಲೆಲ್ಲೋ ಓಡುವ ಮನಸೇ
[04:26.35]

⭐ Rate These Lyrics

Average: 0.0/5 • 0 ratings