Home 🎬 Bollywood 🎵 Pakistani 🎤 English Pop

Putta Putta Aase

👤 Anuradha Bhat 🎼 Sinnga ⏱️ 3:55
🎵 2279 characters
⏱️ 3:55 duration
🆔 ID: 12448343

📜 Lyrics

ಪುಟ್ಟ ಪುಟ್ಟ ಆಸೆ ನನದೆಲ್ಲ
ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಒಮ್ಮೆ ಗಿಲ್ಲೋ ಆಸೆ

ಪುಟ್ಟ ಪುಟ್ಟ ಆಸೆ ನನದೆಲ್ಲ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದ
ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ

ಪುಟ್ಟ ಪುಟ್ಟ ಆಸೆ ನನದೆಲ್ಲ
ದೊಡ್ಡ ದೊಡ್ಡ ಆಸೆ ನನಗಿಲ್ಲ

ಆಗಾಗ ಬೇಕಂತ ಹುಸಿಕೋಪ ತೋರೋದಾ
ನೀನನ್ನ ಮುದ್ದಾಡಿ ರಮಿಸೋಕೆ ಬರಬೋದಾ
Light ಆಗಿ ಪೋಲಿ joke-u ಕಿವಿಯಲ್ಲಿ ಹೇಳ್ಬೋದಾ
ನೀ ನನ್ನ ತುಂಟಿ ಅಂತ sweetಆಗಿ ಬೈಬೋದಾ
ಮಾತುಗಳ ಮೂಟೆ ಕಟ್ಟಿ ಇಟ್ಟಿರುವೆ ನಿನಗಾಗಿ
ಒಂದು ಸಲ ಭೇಟಿಯಾಗಿ ಕೇಳೋ ಕೇಳೋ ಒಂದೊಂದೊಂದಾಗಿ

ಪುಟ್ಟ ಪುಟ್ಟ ಆಸೆ ನನದೆಲ್ಲ
ದೊಡ್ಡ ದೊಡ್ಡ ಆಸೆ ನನಗಿಲ್ಲ

ಕಣ್ಮುಚ್ಚಿ ಒಂದೇನೆ ಕನಸನ್ನು ಕಾಣೋಣ
ಬೇಕಂತ ಕಾಡಲ್ಲಿ ನಾವ್ದಾರಿ ತಪ್ಪೋಣ
Bore ಆಗೊತಂಕ ಅಲ್ಲೇ ಹಾಯಾಗಿ ಇರಬೋದಾ
ನೂರೆಂಟು ಆಸೆ ಉಂಟು bore ಆದ್ರೂ ಕೇಳ್ಬೋದಾ
ನೀಡುತಿದೆ ಜೀವ ಈಗ ಕಣ್ಣಲ್ಲಿ ಆಹ್ವಾನ
ಜನ್ಮವಿಡೀ ಪ್ರೀತ್ಸೋದಕ್ಕೆ ಮಾಡು ಅಂತ ಇಂದೇ ಸಂದಾನ

ಪುಟ್ಟ ಪುಟ್ಟ ಆಸೆ ನನದೆಲ್ಲ
ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಒಮ್ಮೆ ಗಿಲ್ಲೋ ಆಸೆ
ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದಾ
ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ

⏱️ Synced Lyrics

[00:17.75] ಪುಟ್ಟ ಪುಟ್ಟ ಆಸೆ ನನದೆಲ್ಲ
[00:22.54] ದೊಡ್ಡ ದೊಡ್ಡ ಆಸೆ ನನಗಿಲ್ಲ
[00:27.74] ನಿನ್ನ ಕೆನ್ನೆ ಒಮ್ಮೆ ಗಿಲ್ಲೋ ಆಸೆ
[00:31.04] ಪುಟ್ಟ ಪುಟ್ಟ ಆಸೆ ನನದೆಲ್ಲ
[00:35.14] ದೊಡ್ಡ ದೊಡ್ಡ ಆಸೆ ನನಗಿಲ್ಲ
[00:42.28] ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದ
[00:47.54] ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ
[00:55.21] ಪುಟ್ಟ ಪುಟ್ಟ ಆಸೆ ನನದೆಲ್ಲ
[01:00.07] ದೊಡ್ಡ ದೊಡ್ಡ ಆಸೆ ನನಗಿಲ್ಲ
[01:06.12]
[01:36.52] ಆಗಾಗ ಬೇಕಂತ ಹುಸಿಕೋಪ ತೋರೋದಾ
[01:41.22] ನೀನನ್ನ ಮುದ್ದಾಡಿ ರಮಿಸೋಕೆ ಬರಬೋದಾ
[01:47.14] Light ಆಗಿ ಪೋಲಿ joke-u ಕಿವಿಯಲ್ಲಿ ಹೇಳ್ಬೋದಾ
[01:52.26] ನೀ ನನ್ನ ತುಂಟಿ ಅಂತ sweetಆಗಿ ಬೈಬೋದಾ
[01:56.97] ಮಾತುಗಳ ಮೂಟೆ ಕಟ್ಟಿ ಇಟ್ಟಿರುವೆ ನಿನಗಾಗಿ
[02:03.19] ಒಂದು ಸಲ ಭೇಟಿಯಾಗಿ ಕೇಳೋ ಕೇಳೋ ಒಂದೊಂದೊಂದಾಗಿ
[02:10.78] ಪುಟ್ಟ ಪುಟ್ಟ ಆಸೆ ನನದೆಲ್ಲ
[02:16.42] ದೊಡ್ಡ ದೊಡ್ಡ ಆಸೆ ನನಗಿಲ್ಲ
[02:21.56]
[02:51.83] ಕಣ್ಮುಚ್ಚಿ ಒಂದೇನೆ ಕನಸನ್ನು ಕಾಣೋಣ
[02:57.58] ಬೇಕಂತ ಕಾಡಲ್ಲಿ ನಾವ್ದಾರಿ ತಪ್ಪೋಣ
[03:02.78] Bore ಆಗೊತಂಕ ಅಲ್ಲೇ ಹಾಯಾಗಿ ಇರಬೋದಾ
[03:08.30] ನೂರೆಂಟು ಆಸೆ ಉಂಟು bore ಆದ್ರೂ ಕೇಳ್ಬೋದಾ
[03:13.80] ನೀಡುತಿದೆ ಜೀವ ಈಗ ಕಣ್ಣಲ್ಲಿ ಆಹ್ವಾನ
[03:18.97] ಜನ್ಮವಿಡೀ ಪ್ರೀತ್ಸೋದಕ್ಕೆ ಮಾಡು ಅಂತ ಇಂದೇ ಸಂದಾನ
[03:26.43] ಪುಟ್ಟ ಪುಟ್ಟ ಆಸೆ ನನದೆಲ್ಲ
[03:31.86] ದೊಡ್ಡ ದೊಡ್ಡ ಆಸೆ ನನಗಿಲ್ಲ
[03:36.63] ನಿನ್ನ ಕೆನ್ನೆ ಒಮ್ಮೆ ಗಿಲ್ಲೋ ಆಸೆ
[03:40.46] ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದಾ
[03:45.96] ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ
[03:51.89]

⭐ Rate These Lyrics

Average: 0.0/5 • 0 ratings