Yaarige Beku Ee Lokha
🎵 2067 characters
⏱️ 4:36 duration
🆔 ID: 12486338
📜 Lyrics
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೇ ಹೋದರು ಇರಬೇಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೇ ಹೋದರು ಇರಬೇಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮಕ್ಕಳನ್ನೇ ಜೂಜಲ್ಲಿ ಇಡುವಾಗ
ನೋಡಿಕೊಂಡು ಇರಬೇಕಾ
ಯುಧವನು ಗೆಲ್ಲೋಕೆ ಬಲ್ಲವನು
ಕೈ ಕಟ್ಟಿ ಕೂರಬೇಕಾ
ನಾರಿಯೇ ಕಾಂಚಾಣ ಕೌರವರ ಮೋಜಿಗೆ
ಧರ್ಮವೇ ಲಾಂಛನ ಪಾಂಡವರ ಜೂಜಿಗೆ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೇ ಹೋದರು ಇರಬೇಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ನರಿಗಳು ನ್ಯಾಯಾನಾ ಹೇಳುವಾಗ
ಕಿವಿ ಕೊಟ್ಟು ಕೇಳಬೇಕಾ
ಮೊಸಳೆಯು ಕಣ್ಣೇರು ಇಡುವಾಗ
ಕೂಡಿಕೊಂಡು ಅಳಬೇಕಾ
ಪಡೆದನು ಈ ದಿನ ಮನಸಿನ ನಾಯಕಾ
ಬಿಟ್ಟರೆ ಎಲ್ಲರಾ ಸೀಳುವ ಸೈನಿಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೇ ಹೋದರು ಇರಬೇಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೇ ಹೋದರು ಇರಬೇಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೇ ಹೋದರು ಇರಬೇಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮಕ್ಕಳನ್ನೇ ಜೂಜಲ್ಲಿ ಇಡುವಾಗ
ನೋಡಿಕೊಂಡು ಇರಬೇಕಾ
ಯುಧವನು ಗೆಲ್ಲೋಕೆ ಬಲ್ಲವನು
ಕೈ ಕಟ್ಟಿ ಕೂರಬೇಕಾ
ನಾರಿಯೇ ಕಾಂಚಾಣ ಕೌರವರ ಮೋಜಿಗೆ
ಧರ್ಮವೇ ಲಾಂಛನ ಪಾಂಡವರ ಜೂಜಿಗೆ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೇ ಹೋದರು ಇರಬೇಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ನರಿಗಳು ನ್ಯಾಯಾನಾ ಹೇಳುವಾಗ
ಕಿವಿ ಕೊಟ್ಟು ಕೇಳಬೇಕಾ
ಮೊಸಳೆಯು ಕಣ್ಣೇರು ಇಡುವಾಗ
ಕೂಡಿಕೊಂಡು ಅಳಬೇಕಾ
ಪಡೆದನು ಈ ದಿನ ಮನಸಿನ ನಾಯಕಾ
ಬಿಟ್ಟರೆ ಎಲ್ಲರಾ ಸೀಳುವ ಸೈನಿಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೇ ಹೋದರು ಇರಬೇಕಾ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
⏱️ Synced Lyrics
[00:33.06] ಯಾರಿಗೆ ಬೇಕು ಈ ಲೋಕ
[00:36.70] ಯಾರಿಗೆ ಬೇಕು ಈ ಲೋಕ
[00:40.97] ಮೋಸಕ್ಕೆ ಕೈ ಮುಗಿಬೇಕ
[00:45.18] ಚಿಂತೆಯು ಇದ್ದರು ನಗಬೇಕ
[00:49.01] ಪ್ರೀತಿಯೇ ಹೋದರು ಇರಬೇಕಾ
[00:53.27] ಯಾರಿಗೆ ಬೇಕು ಈ ಲೋಕ
[00:57.20] ಯಾರಿಗೆ ಬೇಕು ಈ ಲೋಕ
[01:01.45] ಮೋಸಕ್ಕೆ ಕೈ ಮುಗಿಬೇಕ
[01:05.34] ಚಿಂತೆಯು ಇದ್ದರು ನಗಬೇಕ
[01:09.15] ಪ್ರೀತಿಯೇ ಹೋದರು ಇರಬೇಕಾ
[01:13.47] ಯಾರಿಗೆ ಬೇಕು ಈ ಲೋಕ
[01:17.67] ಯಾರಿಗೆ ಬೇಕು ಈ ಲೋಕ
[01:20.75]
[01:49.44] ಮಕ್ಕಳನ್ನೇ ಜೂಜಲ್ಲಿ ಇಡುವಾಗ
[01:53.47] ನೋಡಿಕೊಂಡು ಇರಬೇಕಾ
[01:57.57] ಯುಧವನು ಗೆಲ್ಲೋಕೆ ಬಲ್ಲವನು
[02:01.48] ಕೈ ಕಟ್ಟಿ ಕೂರಬೇಕಾ
[02:06.33] ನಾರಿಯೇ ಕಾಂಚಾಣ ಕೌರವರ ಮೋಜಿಗೆ
[02:14.34] ಧರ್ಮವೇ ಲಾಂಛನ ಪಾಂಡವರ ಜೂಜಿಗೆ
[02:22.08] ಯಾರಿಗೆ ಬೇಕು ಈ ಲೋಕ
[02:26.06] ಯಾರಿಗೆ ಬೇಕು ಈ ಲೋಕ
[02:30.02] ಮೋಸಕ್ಕೆ ಕೈ ಮುಗಿಬೇಕ
[02:34.07] ಚಿಂತೆಯು ಇದ್ದರು ನಗಬೇಕ
[02:37.92] ಪ್ರೀತಿಯೇ ಹೋದರು ಇರಬೇಕಾ
[02:42.06] ಯಾರಿಗೆ ಬೇಕು ಈ ಲೋಕ
[02:46.00] ಯಾರಿಗೆ ಬೇಕು ಈ ಲೋಕ
[02:49.49]
[03:34.57] ನರಿಗಳು ನ್ಯಾಯಾನಾ ಹೇಳುವಾಗ
[03:38.23] ಕಿವಿ ಕೊಟ್ಟು ಕೇಳಬೇಕಾ
[03:42.36] ಮೊಸಳೆಯು ಕಣ್ಣೇರು ಇಡುವಾಗ
[03:46.26] ಕೂಡಿಕೊಂಡು ಅಳಬೇಕಾ
[03:51.11] ಪಡೆದನು ಈ ದಿನ ಮನಸಿನ ನಾಯಕಾ
[03:59.19] ಬಿಟ್ಟರೆ ಎಲ್ಲರಾ ಸೀಳುವ ಸೈನಿಕಾ
[04:06.73] ಯಾರಿಗೆ ಬೇಕು ಈ ಲೋಕ
[04:10.72] ಯಾರಿಗೆ ಬೇಕು ಈ ಲೋಕ
[04:14.77] ಮೋಸಕ್ಕೆ ಕೈ ಮುಗಿಬೇಕ
[04:18.82] ಚಿಂತೆಯು ಇದ್ದರು ನಗಬೇಕ
[04:22.63] ಪ್ರೀತಿಯೇ ಹೋದರು ಇರಬೇಕಾ
[04:26.74] ಯಾರಿಗೆ ಬೇಕು ಈ ಲೋಕ
[04:30.73] ಯಾರಿಗೆ ಬೇಕು ಈ ಲೋಕ
[04:33.39]
[00:36.70] ಯಾರಿಗೆ ಬೇಕು ಈ ಲೋಕ
[00:40.97] ಮೋಸಕ್ಕೆ ಕೈ ಮುಗಿಬೇಕ
[00:45.18] ಚಿಂತೆಯು ಇದ್ದರು ನಗಬೇಕ
[00:49.01] ಪ್ರೀತಿಯೇ ಹೋದರು ಇರಬೇಕಾ
[00:53.27] ಯಾರಿಗೆ ಬೇಕು ಈ ಲೋಕ
[00:57.20] ಯಾರಿಗೆ ಬೇಕು ಈ ಲೋಕ
[01:01.45] ಮೋಸಕ್ಕೆ ಕೈ ಮುಗಿಬೇಕ
[01:05.34] ಚಿಂತೆಯು ಇದ್ದರು ನಗಬೇಕ
[01:09.15] ಪ್ರೀತಿಯೇ ಹೋದರು ಇರಬೇಕಾ
[01:13.47] ಯಾರಿಗೆ ಬೇಕು ಈ ಲೋಕ
[01:17.67] ಯಾರಿಗೆ ಬೇಕು ಈ ಲೋಕ
[01:20.75]
[01:49.44] ಮಕ್ಕಳನ್ನೇ ಜೂಜಲ್ಲಿ ಇಡುವಾಗ
[01:53.47] ನೋಡಿಕೊಂಡು ಇರಬೇಕಾ
[01:57.57] ಯುಧವನು ಗೆಲ್ಲೋಕೆ ಬಲ್ಲವನು
[02:01.48] ಕೈ ಕಟ್ಟಿ ಕೂರಬೇಕಾ
[02:06.33] ನಾರಿಯೇ ಕಾಂಚಾಣ ಕೌರವರ ಮೋಜಿಗೆ
[02:14.34] ಧರ್ಮವೇ ಲಾಂಛನ ಪಾಂಡವರ ಜೂಜಿಗೆ
[02:22.08] ಯಾರಿಗೆ ಬೇಕು ಈ ಲೋಕ
[02:26.06] ಯಾರಿಗೆ ಬೇಕು ಈ ಲೋಕ
[02:30.02] ಮೋಸಕ್ಕೆ ಕೈ ಮುಗಿಬೇಕ
[02:34.07] ಚಿಂತೆಯು ಇದ್ದರು ನಗಬೇಕ
[02:37.92] ಪ್ರೀತಿಯೇ ಹೋದರು ಇರಬೇಕಾ
[02:42.06] ಯಾರಿಗೆ ಬೇಕು ಈ ಲೋಕ
[02:46.00] ಯಾರಿಗೆ ಬೇಕು ಈ ಲೋಕ
[02:49.49]
[03:34.57] ನರಿಗಳು ನ್ಯಾಯಾನಾ ಹೇಳುವಾಗ
[03:38.23] ಕಿವಿ ಕೊಟ್ಟು ಕೇಳಬೇಕಾ
[03:42.36] ಮೊಸಳೆಯು ಕಣ್ಣೇರು ಇಡುವಾಗ
[03:46.26] ಕೂಡಿಕೊಂಡು ಅಳಬೇಕಾ
[03:51.11] ಪಡೆದನು ಈ ದಿನ ಮನಸಿನ ನಾಯಕಾ
[03:59.19] ಬಿಟ್ಟರೆ ಎಲ್ಲರಾ ಸೀಳುವ ಸೈನಿಕಾ
[04:06.73] ಯಾರಿಗೆ ಬೇಕು ಈ ಲೋಕ
[04:10.72] ಯಾರಿಗೆ ಬೇಕು ಈ ಲೋಕ
[04:14.77] ಮೋಸಕ್ಕೆ ಕೈ ಮುಗಿಬೇಕ
[04:18.82] ಚಿಂತೆಯು ಇದ್ದರು ನಗಬೇಕ
[04:22.63] ಪ್ರೀತಿಯೇ ಹೋದರು ಇರಬೇಕಾ
[04:26.74] ಯಾರಿಗೆ ಬೇಕು ಈ ಲೋಕ
[04:30.73] ಯಾರಿಗೆ ಬೇಕು ಈ ಲೋಕ
[04:33.39]