Kathe Mugiyithe Ellige Payana
🎵 1064 characters
⏱️ 3:18 duration
🆔 ID: 12673063
📜 Lyrics
ಕಥೆ ಮುಗಿಯಿತೇ?
ಆರಂಭದ ಮುನ್ನ
ಲತೆ ಬಾಡಿ ಹೋಯಿತೇ?
ಹೂವಾಗುವ ಮುನ್ನ
ಎಲ್ಲಿಗೆ ಪಯಣ? ಯಾವುದೋ ದಾರಿ?
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ
ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ
ನಡೆದಿಹೆ ಇಂದು ಅಂಧನ ರೀತಿ ಶೋಕದೆ
ಏನೋ ನಿನ್ನ ಗುರಿ?
ಎಲ್ಲಿಗೆ ಪಯಣ?
ಸೋಲು ಗೆಲುವು, ಸಾವು ನೋವು ಜೀವನದುಯ್ಯಾಲೆ
ಸಾಯುವ ಮುನ್ನ ಜನಿಸಿದ ಮಣ್ಣ ದರುಶನ ನೀ ಪಡೆದು
ತಾಯಿಯ ಮಡಿಲ ಧೂಳಲಿ ಬೆರೆತು
ಶೂನ್ಯದೇ... ಮುಗಿಸು ನಿನ್ನ ಕತೆ
ಎಲ್ಲಿಗೆ ಪಯಣ?
ಯಾವುದೋ ದಾರಿ?
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ
ಆರಂಭದ ಮುನ್ನ
ಲತೆ ಬಾಡಿ ಹೋಯಿತೇ?
ಹೂವಾಗುವ ಮುನ್ನ
ಎಲ್ಲಿಗೆ ಪಯಣ? ಯಾವುದೋ ದಾರಿ?
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ
ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ
ನಡೆದಿಹೆ ಇಂದು ಅಂಧನ ರೀತಿ ಶೋಕದೆ
ಏನೋ ನಿನ್ನ ಗುರಿ?
ಎಲ್ಲಿಗೆ ಪಯಣ?
ಸೋಲು ಗೆಲುವು, ಸಾವು ನೋವು ಜೀವನದುಯ್ಯಾಲೆ
ಸಾಯುವ ಮುನ್ನ ಜನಿಸಿದ ಮಣ್ಣ ದರುಶನ ನೀ ಪಡೆದು
ತಾಯಿಯ ಮಡಿಲ ಧೂಳಲಿ ಬೆರೆತು
ಶೂನ್ಯದೇ... ಮುಗಿಸು ನಿನ್ನ ಕತೆ
ಎಲ್ಲಿಗೆ ಪಯಣ?
ಯಾವುದೋ ದಾರಿ?
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ
⏱️ Synced Lyrics
[00:01.55] ಕಥೆ ಮುಗಿಯಿತೇ?
[00:09.04] ಆರಂಭದ ಮುನ್ನ
[00:17.82] ಲತೆ ಬಾಡಿ ಹೋಯಿತೇ?
[00:24.63] ಹೂವಾಗುವ ಮುನ್ನ
[00:29.67]
[00:50.06] ಎಲ್ಲಿಗೆ ಪಯಣ? ಯಾವುದೋ ದಾರಿ?
[00:59.25] ಏಕಾಂಗಿ ಸಂಚಾರಿ
[01:04.45] ಏಕಾಂಗಿ ಸಂಚಾರಿ
[01:10.20] ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ
[01:20.36] ನಡೆದಿಹೆ ಇಂದು ಅಂಧನ ರೀತಿ ಶೋಕದೆ
[01:30.60] ಏನೋ ನಿನ್ನ ಗುರಿ?
[01:35.19] ಎಲ್ಲಿಗೆ ಪಯಣ?
[01:39.30]
[02:10.06] ಸೋಲು ಗೆಲುವು, ಸಾವು ನೋವು ಜೀವನದುಯ್ಯಾಲೆ
[02:24.58] ಸಾಯುವ ಮುನ್ನ ಜನಿಸಿದ ಮಣ್ಣ ದರುಶನ ನೀ ಪಡೆದು
[02:34.07] ತಾಯಿಯ ಮಡಿಲ ಧೂಳಲಿ ಬೆರೆತು
[02:38.73] ಶೂನ್ಯದೇ... ಮುಗಿಸು ನಿನ್ನ ಕತೆ
[02:48.02] ಎಲ್ಲಿಗೆ ಪಯಣ?
[02:52.97] ಯಾವುದೋ ದಾರಿ?
[02:57.06] ಏಕಾಂಗಿ ಸಂಚಾರಿ
[03:02.05] ಏಕಾಂಗಿ ಸಂಚಾರಿ
[03:07.06] ಏಕಾಂಗಿ ಸಂಚಾರಿ
[03:12.42]
[00:09.04] ಆರಂಭದ ಮುನ್ನ
[00:17.82] ಲತೆ ಬಾಡಿ ಹೋಯಿತೇ?
[00:24.63] ಹೂವಾಗುವ ಮುನ್ನ
[00:29.67]
[00:50.06] ಎಲ್ಲಿಗೆ ಪಯಣ? ಯಾವುದೋ ದಾರಿ?
[00:59.25] ಏಕಾಂಗಿ ಸಂಚಾರಿ
[01:04.45] ಏಕಾಂಗಿ ಸಂಚಾರಿ
[01:10.20] ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ
[01:20.36] ನಡೆದಿಹೆ ಇಂದು ಅಂಧನ ರೀತಿ ಶೋಕದೆ
[01:30.60] ಏನೋ ನಿನ್ನ ಗುರಿ?
[01:35.19] ಎಲ್ಲಿಗೆ ಪಯಣ?
[01:39.30]
[02:10.06] ಸೋಲು ಗೆಲುವು, ಸಾವು ನೋವು ಜೀವನದುಯ್ಯಾಲೆ
[02:24.58] ಸಾಯುವ ಮುನ್ನ ಜನಿಸಿದ ಮಣ್ಣ ದರುಶನ ನೀ ಪಡೆದು
[02:34.07] ತಾಯಿಯ ಮಡಿಲ ಧೂಳಲಿ ಬೆರೆತು
[02:38.73] ಶೂನ್ಯದೇ... ಮುಗಿಸು ನಿನ್ನ ಕತೆ
[02:48.02] ಎಲ್ಲಿಗೆ ಪಯಣ?
[02:52.97] ಯಾವುದೋ ದಾರಿ?
[02:57.06] ಏಕಾಂಗಿ ಸಂಚಾರಿ
[03:02.05] ಏಕಾಂಗಿ ಸಂಚಾರಿ
[03:07.06] ಏಕಾಂಗಿ ಸಂಚಾರಿ
[03:12.42]