Elliruve Manava Kaduva Roopasaiyae (Bayalu Daari)
🎵 1147 characters
⏱️ 4:15 duration
🆔 ID: 12869900
📜 Lyrics
ಚಿತ್ರ: ಬಯಲುದಾರಿ
ಹಾಡಿದವರು: ಬಾಲಸುಬ್ರಮಣ್ಯಂ
ನಟರು: ಅನಂತ್ ನಾಗ್, ಕಲ್ಪನಾ
ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ
ತೇಲುವ ಈ ಮೋಡದ ಮೇಲೆ ನೀನಿಂತ ಹಾಗಿದೆ
ನಗುನಗುತ ನಲಿನಲಿದು ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
ತನುವೆಲ್ಲ ಹಗುರಾಗಿ ತೇಲಾಡುವಂತಿದೆ ಆಡುವಂತಿದೆ... ಚೆಲುವೆ...
ಕಣ್ಣಲ್ಲಿ ಒಲವಿನ ಗೀತೆ ನೀನು ಹಾಡಿದಂತಿದೆ
ನಿನ್ನಾಸೆ ಅತಿಯಾಗಿ ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೋ ಭಾಗ್ಯ ನನ್ನದಾಗಿದೆ
ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ... ನಲ್ಲೆ...

⏱️ Synced Lyrics
[00:02.15] ಚಿತ್ರ: ಬಯಲುದಾರಿ
[00:03.08] ಹಾಡಿದವರು: ಬಾಲಸುಬ್ರಮಣ್ಯಂ
[00:08.12] ನಟರು: ಅನಂತ್ ನಾಗ್, ಕಲ್ಪನಾ
[00:16.23] ಎಲ್ಲಿರುವೆ ಮನವ ಕಾಡುವ ರೂಪಸಿಯೇ
[00:22.13] ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ
[01:17.28] ತೇಲುವ ಈ ಮೋಡದ ಮೇಲೆ ನೀನಿಂತ ಹಾಗಿದೆ
[01:24.03] ನಗುನಗುತ ನಲಿನಲಿದು ನನ್ನ ಕೂಗಿದಂತಿದೆ
[01:39.20] ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
[01:45.72] ತನುವೆಲ್ಲ ಹಗುರಾಗಿ ತೇಲಾಡುವಂತಿದೆ ಆಡುವಂತಿದೆ... ಚೆಲುವೆ...
[02:49.83] ಕಣ್ಣಲ್ಲಿ ಒಲವಿನ ಗೀತೆ ನೀನು ಹಾಡಿದಂತಿದೆ
[02:58.88] ನಿನ್ನಾಸೆ ಅತಿಯಾಗಿ ತೂರಾಡುವಂತಿದೆ
[03:12.47] ಹಗಲಲ್ಲು ಚಂದ್ರನ ಕಾಣೋ ಭಾಗ್ಯ ನನ್ನದಾಗಿದೆ
[03:19.75] ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ... ನಲ್ಲೆ...
[04:02.99]