Home 🎬 Bollywood 🎵 Pakistani 🎤 English Pop

Kappe Raaga - The Song of Kumbara

👤 Ashwin P Kumar 🎼 Kappe Raaga - The Song of Kumbara ⏱️ 5:03
🎵 2527 characters
⏱️ 5:03 duration
🆔 ID: 13112220

📜 Lyrics

ಮೋಡಾದ ಚಪ್ಪರವ ಹಾಸಿ
ಹಸುರು ಬೀಸಣಿಗೆ ಒಂದ್ ತಾಸು ಬೀಸಿ
ಕಾದಿದೆಯೋ ಕಾಡೆಲ್ಲಾ ಮಳೆಗಾಗಿ
ಮಳೆ ಹನಿಯೇ ನೀ ಜೀವ ತರಲು
ಇರುಳಲ್ಲೇ ಅರಳಿದೆ ಈ ಹೊಸ ಬಾಳು
ಬಾ ಕುಂಬಾರ ಬಾ
ಬಾ ಕುಂಬಾರ ಬಾ

ಜಗಕೆಲ್ಲ ನಾನೇ ಕುಂಬಾರ
ತಾಯಗುಡಿ ಹಾಂಗ್ ಕಟ್ತೀನಿ ನಮ್ಮ್ ಸೂರ
ಬೇರೆ ಪರಪಂಚ ನಾ ಕಾಣೆ
ಈ ಕಾಡ್ ಬಿಟ್ ಏನ್ ಬೇಡ ನನ್ನಾಣೆ

ಇತ್ಲಾಗ್ ಹೂವು... ಅತ್ಲಾಗೇ ಹಾವು
ನಮ್ಮ್ ಕೈಲೈತಾ ಹೇಳ್ ಹುಟ್ಟು ಸಾವು
ನಮ್ಮ್ ದ್ಯಾವ್ರೆ ಕಾದವ್ನೆ ಈ ಕಾಡ
ಕಿವಿಯಾಗ್ ಪಿಸುಗುಟ್ಟವ್ನೆ ಪ್ರೀತಿ ಹಾಡ

ಗ ಗರಿ ಗರಿ ಗರಿಸ... ರಿಸ ರಿಸ ನಿಸ ನಿ
ಸ ಸನಿ ಸನಿ ಸನಿಪಾ... ನಿ ಮ... ಮ ಪ ನಿ ಪ ನಿ ಸ
ಗ ಗರಿ ಗಮ ಗರಿಸ... ರಿಸ ರಿಸ ನಿಸ ನಿ
ಸ ಸನಿ ಸನಿ ಸನಿಪಾ... ನಿ ಮ... ಮ ಪ ಗ ರಿ ಸ ನಿ ಸ

ಇಂದಾದರು ನೀ ಒಸಿ ಉಳಿಯೇ
ಮಗುವ ನೋಡಾದೆ ಹೋಗೋದು ಸರಿಯೇ
ತಾಯ್ ಹೊಂಟೋದ್ರೇನು ಮರಿ ಸಿವಾನೆ
ತಂದೆಗಿಲ್ವಾ ಕೂಸೇ ನಿನ್ಮೇಲ್ ಕರುಣೆ

ಜಗಕೆಲ್ಲ ನಾನೇ ಕುಂಬಾರ
ತಾಯಾಗುಡಿ ಹಾಂಗ್ ಕಟ್ತೀನಿ ನಮ್ಮ್ ಸೂರ
ಭೂತಾಯಿ ಕೊಟ್ಟೋಳೆ ಈ ಮಣ್ಣು
ನನ್ನ ಮಗು ಮೇಲೂ ಇಟ್ಟವಳೇ ಕಣ್ಣು

ಗ ಗರಿ ಗರಿ ಗರಿಸ... ರಿಸ ರಿಸ ನಿಸ ನಿ
ಸ ಸನಿ ಸನಿ ಸನಿಪಾ... ನಿ ಮ... ಮ ಪ ನಿ ಪ ನಿ ಸ
ಗ ಗರಿ ಗಮ ಗರಿಸ... ರಿಸ ರಿಸ ನಿಸ ನಿ
ಸ ಸನಿ ಸನಿ ಸನಿಪಾ... ನಿ ಮ... ಮ ಪ ಮ ಗ ರಿ ನಿ ಸ

ಅವ್ವ
ಬಿಟ್ಟಿವ್ನಿ ನಿಮ್ಮ್ ತಾವ್ ನಮ್ಮ್ ಜೀವ
ಮಡಿಲಲ್ ಹಾಕೊಂಡು ಮುತ್ತ ಇಕ್ಕವ್ವ

ಜಾಗಕ್ಕೆಲ್ಲ ನೀನೆ ಕುಂಬಾರ... ಕಾಡ ಜಾಗಕ್ಕೆಲ್ಲ ನಿಂದೆ ಸಿಂಗಾರ

⏱️ Synced Lyrics

[00:19.72] ಮೋಡಾದ ಚಪ್ಪರವ ಹಾಸಿ
[00:26.39] ಹಸುರು ಬೀಸಣಿಗೆ ಒಂದ್ ತಾಸು ಬೀಸಿ
[00:33.19] ಕಾದಿದೆಯೋ ಕಾಡೆಲ್ಲಾ ಮಳೆಗಾಗಿ
[00:45.11] ಮಳೆ ಹನಿಯೇ ನೀ ಜೀವ ತರಲು
[00:50.94] ಇರುಳಲ್ಲೇ ಅರಳಿದೆ ಈ ಹೊಸ ಬಾಳು
[00:57.77] ಬಾ ಕುಂಬಾರ ಬಾ
[01:03.46] ಬಾ ಕುಂಬಾರ ಬಾ
[01:11.79] ಜಗಕೆಲ್ಲ ನಾನೇ ಕುಂಬಾರ
[01:16.62] ತಾಯಗುಡಿ ಹಾಂಗ್ ಕಟ್ತೀನಿ ನಮ್ಮ್ ಸೂರ
[01:25.98] ಬೇರೆ ಪರಪಂಚ ನಾ ಕಾಣೆ
[01:30.58] ಈ ಕಾಡ್ ಬಿಟ್ ಏನ್ ಬೇಡ ನನ್ನಾಣೆ
[01:39.86] ಇತ್ಲಾಗ್ ಹೂವು... ಅತ್ಲಾಗೇ ಹಾವು
[01:44.53] ನಮ್ಮ್ ಕೈಲೈತಾ ಹೇಳ್ ಹುಟ್ಟು ಸಾವು
[01:53.83] ನಮ್ಮ್ ದ್ಯಾವ್ರೆ ಕಾದವ್ನೆ ಈ ಕಾಡ
[01:58.45] ಕಿವಿಯಾಗ್ ಪಿಸುಗುಟ್ಟವ್ನೆ ಪ್ರೀತಿ ಹಾಡ
[02:07.68] ಗ ಗರಿ ಗರಿ ಗರಿಸ... ರಿಸ ರಿಸ ನಿಸ ನಿ
[02:12.25] ಸ ಸನಿ ಸನಿ ಸನಿಪಾ... ನಿ ಮ... ಮ ಪ ನಿ ಪ ನಿ ಸ
[02:17.09] ಗ ಗರಿ ಗಮ ಗರಿಸ... ರಿಸ ರಿಸ ನಿಸ ನಿ
[02:21.58] ಸ ಸನಿ ಸನಿ ಸನಿಪಾ... ನಿ ಮ... ಮ ಪ ಗ ರಿ ಸ ನಿ ಸ
[02:53.94] ಇಂದಾದರು ನೀ ಒಸಿ ಉಳಿಯೇ
[02:58.76] ಮಗುವ ನೋಡಾದೆ ಹೋಗೋದು ಸರಿಯೇ
[03:07.70] ತಾಯ್ ಹೊಂಟೋದ್ರೇನು ಮರಿ ಸಿವಾನೆ
[03:12.58] ತಂದೆಗಿಲ್ವಾ ಕೂಸೇ ನಿನ್ಮೇಲ್ ಕರುಣೆ
[03:21.99] ಜಗಕೆಲ್ಲ ನಾನೇ ಕುಂಬಾರ
[03:26.61] ತಾಯಾಗುಡಿ ಹಾಂಗ್ ಕಟ್ತೀನಿ ನಮ್ಮ್ ಸೂರ
[03:33.57] ಭೂತಾಯಿ ಕೊಟ್ಟೋಳೆ ಈ ಮಣ್ಣು
[03:38.10] ನನ್ನ ಮಗು ಮೇಲೂ ಇಟ್ಟವಳೇ ಕಣ್ಣು
[03:47.66] ಗ ಗರಿ ಗರಿ ಗರಿಸ... ರಿಸ ರಿಸ ನಿಸ ನಿ
[03:52.04] ಸ ಸನಿ ಸನಿ ಸನಿಪಾ... ನಿ ಮ... ಮ ಪ ನಿ ಪ ನಿ ಸ
[03:56.76] ಗ ಗರಿ ಗಮ ಗರಿಸ... ರಿಸ ರಿಸ ನಿಸ ನಿ
[04:01.38] ಸ ಸನಿ ಸನಿ ಸನಿಪಾ... ನಿ ಮ... ಮ ಪ ಮ ಗ ರಿ ನಿ ಸ
[04:07.27] ಅವ್ವ
[04:10.65] ಬಿಟ್ಟಿವ್ನಿ ನಿಮ್ಮ್ ತಾವ್ ನಮ್ಮ್ ಜೀವ
[04:14.68] ಮಡಿಲಲ್ ಹಾಕೊಂಡು ಮುತ್ತ ಇಕ್ಕವ್ವ
[04:25.97] ಜಾಗಕ್ಕೆಲ್ಲ ನೀನೆ ಕುಂಬಾರ... ಕಾಡ ಜಾಗಕ್ಕೆಲ್ಲ ನಿಂದೆ ಸಿಂಗಾರ
[04:41.78]

⭐ Rate These Lyrics

Average: 0.0/5 • 0 ratings