Home 🎬 Bollywood 🎵 Pakistani 🎤 English Pop

Naanaadada Maathellava (From "Gaalipata 2")

👤 Sonu Nigam 🎼 Naanaadada Maathellava (From "Gaalipata 2") ⏱️ 4:17
🎵 1746 characters
⏱️ 4:17 duration
🆔 ID: 13218265

📜 Lyrics

ನಾನಾಡದ ಮಾತೆಲ್ಲವ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವ ಮುಂಗೋಪವ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
ಓದದಾ ಪುಸ್ತಕ ನಾನು
ಎದೆಗೊತ್ತಿಕೊಳ್ಳುವೆಯೇನು ಬಿಸಿಯ ಉಸಿರು ನೀಡಿ
ಪ್ರತಿ ಸಾಲನೂ ಕಥೆಯಾಗಿಸು

ನಾನಾಡದ ಮಾತೆಲ್ಲವ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು

ಮಧುರ ಕನಸಿನ ಕದಾ
ತೆರೆದೆ ಇಡುವೆನು ಸದಾ
ಒಂಟಿ ನಾನಾದರೂ ಸಂಭಾವಿತಾ
ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ ಸುಸ್ವಾಗತ
ತೆರೆಯ ಮರೆಯ ವಿಷಯ ತುಂಬಾ ಇದೆ
ಕೃಪೆಯ ಹಿಂಬಾಲಿಸು

ನಿನ್ನ ಸೆಳೆತದ ಸವಿ
ಬರೆಯಲಾರನು ಕವಿ
ಮನದಿ ಬರಿ ನಿನ್ನದೇ ಚಿತ್ರೋತ್ಸವ
ಪಂಚನಾಮೆಯ ಬಿಡು
ಪ್ರಥಮ ಚಿಕಿತ್ಸೆಯ ಕೊಡು
ಮಾಡಿ ಸದ್ದಿಲ್ಲದ ಅಪಘಾತವ
ಉಭಯ ಹೃದಯ ಅದಲು ಬದಲಾದರೆ
ನೀನೇನೆ ಸಂಭಾಳಿಸು

ನಾನಾಡದ ಮಾತೆಲ್ಲವ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವ ಮುಂಗೋಪವ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು

⏱️ Synced Lyrics

[00:27.81] ನಾನಾಡದ ಮಾತೆಲ್ಲವ ಕದ್ದಾಲಿಸು
[00:35.23] ಆದರೂ ನೀ ಹೇಳದೆ ಒದ್ದಾಡಿಸು
[00:42.43] ನೀ ತೋರುವ ಮುಂಗೋಪವ ಮುದ್ದಾಗಿಸು
[00:50.18] ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
[00:56.87] ಓದದಾ ಪುಸ್ತಕ ನಾನು
[01:00.16] ಎದೆಗೊತ್ತಿಕೊಳ್ಳುವೆಯೇನು ಬಿಸಿಯ ಉಸಿರು ನೀಡಿ
[01:06.69] ಪ್ರತಿ ಸಾಲನೂ ಕಥೆಯಾಗಿಸು
[01:13.83] ನಾನಾಡದ ಮಾತೆಲ್ಲವ ಕದ್ದಾಲಿಸು
[01:21.67] ಆದರೂ ನೀ ಹೇಳದೆ ಒದ್ದಾಡಿಸು
[01:29.07]
[01:51.57] ಮಧುರ ಕನಸಿನ ಕದಾ
[01:55.15] ತೆರೆದೆ ಇಡುವೆನು ಸದಾ
[01:58.14] ಒಂಟಿ ನಾನಾದರೂ ಸಂಭಾವಿತಾ
[02:06.15] ಸರಳ ಸಂಗತಿಯಲಿ
[02:09.94] ಸಲಿಗೆ ಸಂಭವಿಸಲಿ
[02:13.00] ಜಂಟಿ ಅಭ್ಯಾಸಕೆ ಸುಸ್ವಾಗತ
[02:20.46] ತೆರೆಯ ಮರೆಯ ವಿಷಯ ತುಂಬಾ ಇದೆ
[02:27.78] ಕೃಪೆಯ ಹಿಂಬಾಲಿಸು
[02:32.17]
[02:54.22] ನಿನ್ನ ಸೆಳೆತದ ಸವಿ
[02:58.19] ಬರೆಯಲಾರನು ಕವಿ
[03:01.05] ಮನದಿ ಬರಿ ನಿನ್ನದೇ ಚಿತ್ರೋತ್ಸವ
[03:09.02] ಪಂಚನಾಮೆಯ ಬಿಡು
[03:12.43] ಪ್ರಥಮ ಚಿಕಿತ್ಸೆಯ ಕೊಡು
[03:15.62] ಮಾಡಿ ಸದ್ದಿಲ್ಲದ ಅಪಘಾತವ
[03:23.18] ಉಭಯ ಹೃದಯ ಅದಲು ಬದಲಾದರೆ
[03:30.39] ನೀನೇನೆ ಸಂಭಾಳಿಸು
[03:34.29] ನಾನಾಡದ ಮಾತೆಲ್ಲವ ಕದ್ದಾಲಿಸು
[03:42.20] ಆದರೂ ನೀ ಹೇಳದೆ ಒದ್ದಾಡಿಸು
[03:49.13] ನೀ ತೋರುವ ಮುಂಗೋಪವ ಮುದ್ದಾಗಿಸು
[03:56.63] ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
[04:03.88]

⭐ Rate These Lyrics

Average: 0.0/5 • 0 ratings