Chittara Moodo
🎵 1795 characters
⏱️ 3:46 duration
🆔 ID: 13450565
📜 Lyrics
ಚಿತ್ತಾರ ಮೂಡೋ ವೇಳೆಲಿ, ಕೆಂಗಾವರಿಯೇ, ರಂಗೆಲ್ಲ ಮಾಯವಾಗಿದೆ
ತುಂತೂರು ನೀಡೋ ಮೇಘವೂ ಕೊನೆಸನ್ನೆ ಗಾಳಿಲಿ ಆವಿ ಆಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ದಾರಿ ಮೇಲೆಯೇ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೇ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ನೆನಪೇ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಕೂಡಿಟ್ಟ ಕನಸ ಕನ್ನಡಿಯ ಬಿಂಬಗಳ ಚೂರು ಕೈಜಾರಿದೆ, ನೀನು ಕಂಡೆಯಾ?
ಮಧ್ಯದಲೇ ನಿಂತ ಮಾತೊಂದ, ನಾ ನಡೆದ ಹಾದಿ, ನೀನಾದರೂ ಒಮ್ಮೆ ಹೇಳೆಯಾ?
ಬರಹದ ಪುಟವು ಹರಿದೋಗುತಿದೆ
ವಿರಹದ ಝರಿಯು ಹಾದು ಹೋಗುತಿದೆ

⏱️ Synced Lyrics
[00:26.23] ಚಿತ್ತಾರ ಮೂಡೋ ವೇಳೆಲಿ, ಕೆಂಗಾವರಿಯೇ, ರಂಗೆಲ್ಲ ಮಾಯವಾಗಿದೆ
[00:36.91] ತುಂತೂರು ನೀಡೋ ಮೇಘವೂ ಕೊನೆಸನ್ನೆ ಗಾಳಿಲಿ ಆವಿ ಆಗಿದೆ
[00:47.57] ನೂರಾರು ನಿನ್ನ ಹೆಜ್ಜೆ ನನ್ನ ದಾರಿ ಮೇಲೆಯೇ
[00:53.09] ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
[00:58.29] ಆ ನೆನಪೇ ಆಧಾರ ನನ್ನಲ್ಲಿ
[01:03.79] ನೀ ಅಗಲಿ ನೀರಾದೆ ಕಣ್ಣಲ್ಲಿ
[01:08.92] ಆ ನೆನಪೇ ಆಧಾರ ನನ್ನಲ್ಲಿ
[01:14.43] ನೀ ಅಗಲಿ ನೀರಾದೆ ಕಣ್ಣಲ್ಲಿ
[01:54.13]
[02:05.98] ಕೂಡಿಟ್ಟ ಕನಸ ಕನ್ನಡಿಯ ಬಿಂಬಗಳ ಚೂರು ಕೈಜಾರಿದೆ, ನೀನು ಕಂಡೆಯಾ?
[02:16.65] ಮಧ್ಯದಲೇ ನಿಂತ ಮಾತೊಂದ, ನಾ ನಡೆದ ಹಾದಿ, ನೀನಾದರೂ ಒಮ್ಮೆ ಹೇಳೆಯಾ?
[02:26.94] ಬರಹದ ಪುಟವು ಹರಿದೋಗುತಿದೆ
[02:32.30] ವಿರಹದ ಝರಿಯು ಹಾದು ಹೋಗುತಿದೆ
[02:38.09] ಆ ನೆನಪೇ ಆಧಾರ ನನ್ನಲ್ಲಿ
[02:43.52] ನೀ ಅಗಲಿ ನೀರಾದೆ ಕಣ್ಣಲ್ಲಿ
[02:48.78] ಆ ನೆನಪೇ ಆಧಾರ ನನ್ನಲ್ಲಿ
[02:54.25] ನೀ ಅಗಲಿ ನೀರಾದೆ ಕಣ್ಣಲ್ಲಿ
[02:59.92] ಚಿತ್ತಾರ ಮೂಡೋ ವೇಳೆಲಿ, ಕೆಂಗಾವರಿಯೇ, ರಂಗೆಲ್ಲ ಮಾಯವಾಗಿದೆ
[03:10.81] ನೂರಾರು ನಿನ್ನ ಹೆಜ್ಜೆ ನನ್ನ ದಾರಿ ಮೇಲೆಯೇ
[03:16.02] ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
[03:21.29] ಆ ನೆನಪೇ ಆಧಾರ ನನ್ನಲ್ಲಿ
[03:26.67] ನೀ ಅಗಲಿ ನೀರಾದೆ ಕಣ್ಣಲ್ಲಿ
[03:46.15]