Home 🎬 Bollywood 🎵 Pakistani 🎤 English Pop

Nee Parichaya (Official Cover Song)

👤 Raghu Dixit 🎼 Ninna Sanihake (Original Motion Picture Soundtrack) ⏱️ 2:07
🎵 1049 characters
⏱️ 2:07 duration
🆔 ID: 13850793

📜 Lyrics

ನೀ ಪರಿಚಯ ಹೇಳದೆ, ಸೆಳೆದೆ ಉಸಿರನು ಮೆಲ್ಲಗೆ
ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ
ಬಿಸಿಲ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ

ಇಷ್ಟೊಂದು ಮೌನ ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ
ಅತ್ಯಂತವಾಗಿ ಅಭ್ಯಾಸವಾದೆ ಬೇಕೆಂದೇ ಈ ಜೀವಕೆ
ಕಾರ್ಮೋಡ ಸರಿದು ಬಾನಲ್ಲಿ
ಹೊಸದಾಗಿ ಸುಳಿದು ತಂಗಾಳಿ
ಬದಲಾಗಿದೆ ಲೋಕವೇ
ಒಂದಾಗಲು ಸಾಲದೆ

ನೀ ಪರಿಚಯ ಹೇಳದೆ, ಸೆಳೆದೆ ಉಸಿರನು ಮೆಲ್ಲಗೆ
ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ
ಬಿಸಿಲ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ

⏱️ Synced Lyrics

[00:09.72] ನೀ ಪರಿಚಯ ಹೇಳದೆ, ಸೆಳೆದೆ ಉಸಿರನು ಮೆಲ್ಲಗೆ
[00:18.95] ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ
[00:28.03] ಬಿಸಿಲ ಸುಡೋ ರಂಗೋಲಿಗೆ
[00:32.31] ಭುವಿಯ ನೆಲ ಕಾದಂತಿದೆ
[00:37.82]
[00:46.87] ಇಷ್ಟೊಂದು ಮೌನ ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ
[00:55.86] ಅತ್ಯಂತವಾಗಿ ಅಭ್ಯಾಸವಾದೆ ಬೇಕೆಂದೇ ಈ ಜೀವಕೆ
[01:04.55] ಕಾರ್ಮೋಡ ಸರಿದು ಬಾನಲ್ಲಿ
[01:09.01] ಹೊಸದಾಗಿ ಸುಳಿದು ತಂಗಾಳಿ
[01:14.38] ಬದಲಾಗಿದೆ ಲೋಕವೇ
[01:18.93] ಒಂದಾಗಲು ಸಾಲದೆ
[01:23.69] ನೀ ಪರಿಚಯ ಹೇಳದೆ, ಸೆಳೆದೆ ಉಸಿರನು ಮೆಲ್ಲಗೆ
[01:32.94] ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ
[01:41.53] ಬಿಸಿಲ ಸುಡೋ ರಂಗೋಲಿಗೆ
[01:46.17] ಭುವಿಯ ನೆಲ ಕಾದಂತಿದೆ
[01:52.79]

⭐ Rate These Lyrics

Average: 0.0/5 • 0 ratings