Home 🎬 Bollywood 🎵 Pakistani 🎤 English Pop

Sikkapatte Istapatte (From "Super")

👤 Upendra 🎼 Real Star Upendra ⏱️ 5:51
🎵 4591 characters
⏱️ 5:51 duration
🆔 ID: 13935260

📜 Lyrics

I like it, i like it, i like it

(All i want to say is that my love is gonna make your day
ಬಾ ಬಾ ಓ ಬಾ ಬಾ ಡನಕಣಕ್ಕನಕ್ಕಾಣಾ
Baby baby it's the way the music makes your body shake

ಬಾ ಬಾ ಇಲ್ಲಿ ಬೇಗ ಬಾ ಡನಕಣಕ್ಕನಕ್ಕಾಣಾ
All i want to say is that my love is gonna make your day
Baby baby it's the way the music makes your body shake
ఒక్కరుவாடா ఒక్కరుவாடா single love that's super-u
Come be here up sure on love, everybody wants my love)

ಸಿಕ್ಕಾಪಟ್ಟೆ ಇಷ್ಟಪಟ್ಟೆ, ಇಷ್ಟಪಟ್ಟೆ ಸಿಕ್ಕಾಪಟ್ಟೆ, i like it
ಇಷ್ಟಪಟ್ಟೆ ಸಿಕ್ಕಾಪಟ್ಟೆ, ಸಿಕ್ಕಾಪಟ್ಟೆ ಇಷ್ಟಪಟ್ಟೆ, i like it

ಗಂಟ್ಲಾಗ್ ಪ್ರೀತಿ ಉಯ್ಯಿಕೊಂಡ್ಬುಟ್ಟೆ
ಮೆಂಟ್ಲಾಗಿ ಮನ್ಸು ಮಾರ್ಕೊಂಡ್ಬುಟ್ಟೆ
ತಲೆಯಾಗ್ ಹುಳ ಬಿಟ್ಟ್ಕೊಂಡ್ಬುಟ್ಟೆ
Peace of mind-u ಕಳ್ಕೊಂಡ್ಬುಟ್ಟೆ
ಅಂಗೋ ಇಂಗೋ ಇಷ್ಟಪಟ್ಟು ಕಟ್ಟ್ಕೊಂಡ್ಬುಟ್ಟೆ
ನಾನು super ರಂಗ
ನಾನು super ರಂಗ

ಸಿಕ್ಕಾಪಟ್ಟೆ ಇಷ್ಟಪಟ್ಟೆ, ಇಷ್ಟಪಟ್ಟೆ ಸಿಕ್ಕಾಪಟ್ಟೆ, i like it

(ನೀನು super ರಂಗ, ಹುಡುಗಿ ಪಾಪ ರಂಗ
ಮದುವೆ ಮಾಡಿಕೊಂಡು ಯಾಕೆ ಈ ಭಗ ಭಗ
ಇಲ್ಲಿ ಕೇಳು ರಂಗ ಅವಳನೆ ನೋಡು ಮಗ
ನಿನದೇ ನೆನಪಿನಲಿ ಕೊರಗಿ ಕೊರಗಿ ಹೋದ್ಲು ರಂಗ)

(Come on baby, move your body, move till it makes me naughty
Single and everybody ఒక్కరుவாடா ఒక్కరుவாடா
When you want it to be crazy, move your body closer to me
Let us make it more so crazy ఒక్కరుவாடா ఒక్కరుவாடா)

ಯಕ್ಡ ಹಿಡ್ಕೊಂಡು ಕ್ಯಾಕರ್ಸಿ ಉಗ್ದೈತೆ ಒಂಟಿ ಬಾಳು
ಅದಕ್ ಉತ್ರ ಹೇಳು

ಬಾಯಿ ಬಾಯಿ ಬಡ್ಕೊಂಡು ಯಕ್ಕುಟ್ ಹೋಗೈತೆ ನನ್ನ ವಯ್ಸು
ವಸಿ ಹಾಕು ಕಾಳು

ಕನಸು ಸೊರಗೋಗೈತೆ, ಪ್ರೀತಿ ಪ್ರೇಮ ಎರ್ಡು
ದಬ್ಬಾಕೊಂಡ್ ಮಂಕೊಂಡೈತೆ
Coma stage-g ಹೋಗೈತೆ ಮುಂಚೆನೇ ಹೊಡೆದೆಬ್ಸು
ಕಿತ್ಕೊಂಡು ಕುಣಿದಾಡತೈತೆ
ನಾನು super ರಂಗ
ನಾನು super ರಂಗ

(ರಿಂಗ ರಿಂಗ ರಿಂಗ it's-u flaming-a
What is happening-a, come on-u ರಂಗ ರಂಗ
Life is short-u ರಂಗ, ಹುಡುಗಿ hot-u ರಂಗ
Make it fast-u ರಂಗ, you are the super ರಂಗ)

(All i want to say is that my love is gonna make your day
Baby baby it's the way the music make your body shake)

ನನ್ನ ಉಸಿರಂಗೆ ನಿನ್ನ ಹೆಸರನ್ನ
ಮಗ್ಗಿ ಥರ ಊರು ಹಚ್ಕೊಂಡ್ ಬಿಟ್ಟೆ

ನನ್ನ ಬುಳ್ದೆಲಿ ನಿನ್ನ ನೆನಪಿನ
Bioscope-u ಶುರು ಹಚ್ಕೊಂಡ್ಬುಟ್ಟೆ

ಮಟ್ಬಾಳು ಬರಿ ಗಂಜಿ ಊಟಕ್ಕೆ
ನೀನೇನೆ ಉಪ್ಪಿನ್ಕಾಯ್ ನಂಚ್ಕೊಂಡ್ಬುಡ್ಲಾ
ನಿನ್ನೆದೆಯಾಗೆ ವಸಿ ಜಾಗ rent ಇಗೆ ಕೊಟ್ಬುಟ್ರೆ
ಕಾಲ್ಚಾಚ್ಕೊಂಡ್ ಪಾಚ್ಕೊಂಡ್ಬುಡ್ಲಾ

ನಾನು super ರಂಗ
ನಾನು super dooper ರಂಗ

ಸಿಕ್ಕಾಪಟ್ಟೆ ಇಷ್ಟಪಟ್ಟೆ, ಇಷ್ಟಪಟ್ಟೆ ಸಿಕ್ಕಾಪಟ್ಟೆ, i like it
ಇಷ್ಟಪಟ್ಟೆ ಸಿಕ್ಕಾಪಟ್ಟೆ, ಸಿಕ್ಕಾಪಟ್ಟೆ ಇಷ್ಟಪಟ್ಟೆ, i like it
ಗಂಟ್ಲಾಗ್ ಪ್ರೀತಿ ಉಯ್ಯಿಕೊಂಡ್ಬುಟ್ಟೆ
ಮೆಂಟ್ಲಾಗಿ ಮನ್ಸು ಮಾರ್ಕೊಂಡ್ಬುಟ್ಟೆ
ತಲೆಯಾಗ್ ಹುಳ ಬಿಟ್ಟ್ಕೊಂಡ್ಬುಟ್ಟೆ
Peace of mind-u ಕಳ್ಕೊಂಡ್ಬುಟ್ಟೆ
ಅಂಗೋ ಇಂಗೋ ಇಷ್ಟಪಟ್ಟು ಪಡ್ಕೊಂಡ್ಬುಟ್ಟೆ
ನಾನು super ರಂಗ
ನಾನು super dooper ರಂಗ

I like it, i like it

⏱️ Synced Lyrics

[00:52.92] I like it, i like it, i like it
[00:56.27] (All i want to say is that my love is gonna make your day
[00:58.79] ಬಾ ಬಾ ಓ ಬಾ ಬಾ ಡನಕಣಕ್ಕನಕ್ಕಾಣಾ
[01:01.60] Baby baby it's the way the music makes your body shake
[01:04.51] ಬಾ ಬಾ ಇಲ್ಲಿ ಬೇಗ ಬಾ ಡನಕಣಕ್ಕನಕ್ಕಾಣಾ
[01:07.02] All i want to say is that my love is gonna make your day
[01:10.32] Baby baby it's the way the music makes your body shake
[01:13.20] ఒక్కరుவாடா ఒక్కరుவாடா single love that's super-u
[01:15.69] Come be here up sure on love, everybody wants my love)
[01:19.08]
[01:30.66] ಸಿಕ್ಕಾಪಟ್ಟೆ ಇಷ್ಟಪಟ್ಟೆ, ಇಷ್ಟಪಟ್ಟೆ ಸಿಕ್ಕಾಪಟ್ಟೆ, i like it
[01:39.46] ಇಷ್ಟಪಟ್ಟೆ ಸಿಕ್ಕಾಪಟ್ಟೆ, ಸಿಕ್ಕಾಪಟ್ಟೆ ಇಷ್ಟಪಟ್ಟೆ, i like it
[01:48.04] ಗಂಟ್ಲಾಗ್ ಪ್ರೀತಿ ಉಯ್ಯಿಕೊಂಡ್ಬುಟ್ಟೆ
[01:51.01] ಮೆಂಟ್ಲಾಗಿ ಮನ್ಸು ಮಾರ್ಕೊಂಡ್ಬುಟ್ಟೆ
[01:53.87] ತಲೆಯಾಗ್ ಹುಳ ಬಿಟ್ಟ್ಕೊಂಡ್ಬುಟ್ಟೆ
[01:55.41] Peace of mind-u ಕಳ್ಕೊಂಡ್ಬುಟ್ಟೆ
[01:56.82] ಅಂಗೋ ಇಂಗೋ ಇಷ್ಟಪಟ್ಟು ಕಟ್ಟ್ಕೊಂಡ್ಬುಟ್ಟೆ
[01:59.44] ನಾನು super ರಂಗ
[02:05.14] ನಾನು super ರಂಗ
[02:11.31] ಸಿಕ್ಕಾಪಟ್ಟೆ ಇಷ್ಟಪಟ್ಟೆ, ಇಷ್ಟಪಟ್ಟೆ ಸಿಕ್ಕಾಪಟ್ಟೆ, i like it
[02:19.95] (ನೀನು super ರಂಗ, ಹುಡುಗಿ ಪಾಪ ರಂಗ
[02:22.88] ಮದುವೆ ಮಾಡಿಕೊಂಡು ಯಾಕೆ ಈ ಭಗ ಭಗ
[02:25.73] ಇಲ್ಲಿ ಕೇಳು ರಂಗ ಅವಳನೆ ನೋಡು ಮಗ
[02:28.67] ನಿನದೇ ನೆನಪಿನಲಿ ಕೊರಗಿ ಕೊರಗಿ ಹೋದ್ಲು ರಂಗ)
[02:31.35] (Come on baby, move your body, move till it makes me naughty
[02:33.79] Single and everybody ఒక్కరుவாடா ఒక్కరుவாடா
[02:37.22] When you want it to be crazy, move your body closer to me
[02:40.16] Let us make it more so crazy ఒక్కరుவாடா ఒక్కరుவாடா)
[02:43.32]
[02:54.57] ಯಕ್ಡ ಹಿಡ್ಕೊಂಡು ಕ್ಯಾಕರ್ಸಿ ಉಗ್ದೈತೆ ಒಂಟಿ ಬಾಳು
[02:58.75] ಅದಕ್ ಉತ್ರ ಹೇಳು
[03:03.66] ಬಾಯಿ ಬಾಯಿ ಬಡ್ಕೊಂಡು ಯಕ್ಕುಟ್ ಹೋಗೈತೆ ನನ್ನ ವಯ್ಸು
[03:07.10] ವಸಿ ಹಾಕು ಕಾಳು
[03:11.67] ಕನಸು ಸೊರಗೋಗೈತೆ, ಪ್ರೀತಿ ಪ್ರೇಮ ಎರ್ಡು
[03:14.93] ದಬ್ಬಾಕೊಂಡ್ ಮಂಕೊಂಡೈತೆ
[03:17.80] Coma stage-g ಹೋಗೈತೆ ಮುಂಚೆನೇ ಹೊಡೆದೆಬ್ಸು
[03:20.87] ಕಿತ್ಕೊಂಡು ಕುಣಿದಾಡತೈತೆ
[03:23.55] ನಾನು super ರಂಗ
[03:29.22] ನಾನು super ರಂಗ
[03:35.20] (ರಿಂಗ ರಿಂಗ ರಿಂಗ it's-u flaming-a
[03:38.25] What is happening-a, come on-u ರಂಗ ರಂಗ
[03:41.11] Life is short-u ರಂಗ, ಹುಡುಗಿ hot-u ರಂಗ
[03:43.97] Make it fast-u ರಂಗ, you are the super ರಂಗ)
[03:52.73]
[04:15.91] (All i want to say is that my love is gonna make your day
[04:21.57] Baby baby it's the way the music make your body shake)
[04:27.38] ನನ್ನ ಉಸಿರಂಗೆ ನಿನ್ನ ಹೆಸರನ್ನ
[04:30.19] ಮಗ್ಗಿ ಥರ ಊರು ಹಚ್ಕೊಂಡ್ ಬಿಟ್ಟೆ
[04:33.23]
[04:36.17] ನನ್ನ ಬುಳ್ದೆಲಿ ನಿನ್ನ ನೆನಪಿನ
[04:38.70] Bioscope-u ಶುರು ಹಚ್ಕೊಂಡ್ಬುಟ್ಟೆ
[04:43.34] ಮಟ್ಬಾಳು ಬರಿ ಗಂಜಿ ಊಟಕ್ಕೆ
[04:46.31] ನೀನೇನೆ ಉಪ್ಪಿನ್ಕಾಯ್ ನಂಚ್ಕೊಂಡ್ಬುಡ್ಲಾ
[04:50.11] ನಿನ್ನೆದೆಯಾಗೆ ವಸಿ ಜಾಗ rent ಇಗೆ ಕೊಟ್ಬುಟ್ರೆ
[04:53.48] ಕಾಲ್ಚಾಚ್ಕೊಂಡ್ ಪಾಚ್ಕೊಂಡ್ಬುಡ್ಲಾ
[04:55.50] ನಾನು super ರಂಗ
[05:01.65] ನಾನು super dooper ರಂಗ
[05:07.65] ಸಿಕ್ಕಾಪಟ್ಟೆ ಇಷ್ಟಪಟ್ಟೆ, ಇಷ್ಟಪಟ್ಟೆ ಸಿಕ್ಕಾಪಟ್ಟೆ, i like it
[05:16.65] ಇಷ್ಟಪಟ್ಟೆ ಸಿಕ್ಕಾಪಟ್ಟೆ, ಸಿಕ್ಕಾಪಟ್ಟೆ ಇಷ್ಟಪಟ್ಟೆ, i like it
[05:25.16] ಗಂಟ್ಲಾಗ್ ಪ್ರೀತಿ ಉಯ್ಯಿಕೊಂಡ್ಬುಟ್ಟೆ
[05:27.98] ಮೆಂಟ್ಲಾಗಿ ಮನ್ಸು ಮಾರ್ಕೊಂಡ್ಬುಟ್ಟೆ
[05:30.82] ತಲೆಯಾಗ್ ಹುಳ ಬಿಟ್ಟ್ಕೊಂಡ್ಬುಟ್ಟೆ
[05:32.52] Peace of mind-u ಕಳ್ಕೊಂಡ್ಬುಟ್ಟೆ
[05:33.73] ಅಂಗೋ ಇಂಗೋ ಇಷ್ಟಪಟ್ಟು ಪಡ್ಕೊಂಡ್ಬುಟ್ಟೆ
[05:36.48] ನಾನು super ರಂಗ
[05:42.23] ನಾನು super dooper ರಂಗ
[05:48.30] I like it, i like it
[05:50.92]

⭐ Rate These Lyrics

Average: 0.0/5 • 0 ratings