Mandaara Mandaara
🎵 1939 characters
⏱️ 4:40 duration
🆔 ID: 13942012
📜 Lyrics
ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ನೋಡೋಕೆ ಕಣ್ ಸಾಲದು
ಈ ನಿನ್ನ ಸೌಂದರ್ಯವಾ
ಈ ನಿನ್ನ ಸೌಂದರ್ಯವಾ
ಯಾರು ಕರೆದೋರು ಈ ಚೈತ್ರವ
ಯಾರು ಬರೆದೋರು ಈ ಚಿತ್ರವ
ನೋಡೋಕೆ ಕಣ್ ಸಾಲದು
ಈ ನಿನ್ನ ಸೌಂದರ್ಯವಾ
ಈ ನಿನ್ನ ಸೌಂದರ್ಯವಾ
ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ಅಂಬಾರಿಯ ಮೇಲೇರುತ್ತಾ
ಬಂದ ಬಂದ ಸುಂದರಾಂಗ ನಿನ್ನ ವರಿಸೋಕೆ
ಬಂಗಾರದ ಕಾಲ್ಗೆಜ್ಜೆಯ
ತಂದ ತಂದ ನಿನ್ನ ಪಾದ ಸಿಂಗರಿಸೋಕೆ
ಇಂದು ಬೆರಳಿಗೆ ಹಾಕುತ್ತಾನೆ ತಂದು ಚಂದ್ರನ ಉಂಗುರಾ
ನೀನೆ ನೀನೆ ಅವನಿಗೆ ಒಡತಿ
ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ನೋಡೋಕೆ ಕಣ್ ಸಾಲದು
ಈ ನಿನ್ನ ಸೌಂದರ್ಯವಾ
ಈ ನಿನ್ನ ಸೌಂದರ್ಯವಾ
ಮುಸ್ಸಂಜೆಯ ಆನೆಸರ
ನಿನ್ನ ಅಂದ ಚಂದ ಕಂಡು ಯಾಕೋ ಮುಸುಕಾದ
ಉಕ್ಕೇರಿತು ಆ ಸಾಗರ
ನಿನ್ನ ಮೈಯ್ಯ ಹುಣ್ಣಿಮೆಯ ಬೆಳದಿಂಗಳಿಂದ
ಪ್ರೀತಿ ಹಕ್ಕಿಯು ಹಾರಿ ಹೋಗಿ ಬೇರೆ ಗೂಡನು ಸೇರಿತು
ಈ ಕಂಬನಿ ಹಾಡಾಯಿತು
ನನ್ನ ದನಿ ಮೂಕಾಯಿತು
ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ನೋಡೋಕೆ ಕಣ್ ಸಾಲದು
ಈ ನಿನ್ನ ಸೌಂದರ್ಯವಾ
ಈ ನಿನ್ನ ಸೌಂದರ್ಯವಾ
ಯಾರು ಕರೆದೋರು ಈ ಚೈತ್ರವ
ಯಾರು ಬರೆದೋರು ಈ ಚಿತ್ರವ
ನೋಡೋಕೆ ಕಣ್ ಸಾಲದು
ಈ ನಿನ್ನ ಸೌಂದರ್ಯವಾ
ಈ ನಿನ್ನ ಸೌಂದರ್ಯವಾ
ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ಅಂಬಾರಿಯ ಮೇಲೇರುತ್ತಾ
ಬಂದ ಬಂದ ಸುಂದರಾಂಗ ನಿನ್ನ ವರಿಸೋಕೆ
ಬಂಗಾರದ ಕಾಲ್ಗೆಜ್ಜೆಯ
ತಂದ ತಂದ ನಿನ್ನ ಪಾದ ಸಿಂಗರಿಸೋಕೆ
ಇಂದು ಬೆರಳಿಗೆ ಹಾಕುತ್ತಾನೆ ತಂದು ಚಂದ್ರನ ಉಂಗುರಾ
ನೀನೆ ನೀನೆ ಅವನಿಗೆ ಒಡತಿ
ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
ನೋಡೋಕೆ ಕಣ್ ಸಾಲದು
ಈ ನಿನ್ನ ಸೌಂದರ್ಯವಾ
ಈ ನಿನ್ನ ಸೌಂದರ್ಯವಾ
ಮುಸ್ಸಂಜೆಯ ಆನೆಸರ
ನಿನ್ನ ಅಂದ ಚಂದ ಕಂಡು ಯಾಕೋ ಮುಸುಕಾದ
ಉಕ್ಕೇರಿತು ಆ ಸಾಗರ
ನಿನ್ನ ಮೈಯ್ಯ ಹುಣ್ಣಿಮೆಯ ಬೆಳದಿಂಗಳಿಂದ
ಪ್ರೀತಿ ಹಕ್ಕಿಯು ಹಾರಿ ಹೋಗಿ ಬೇರೆ ಗೂಡನು ಸೇರಿತು
ಈ ಕಂಬನಿ ಹಾಡಾಯಿತು
ನನ್ನ ದನಿ ಮೂಕಾಯಿತು
ಮಂದಾರ ಮಂದಾರ ಮಂದಾರವೋ
ನಿನ್ನಂದ ನಿನ್ನಂದ ಮಂದಾರವೋ
⏱️ Synced Lyrics
[00:28.52] ಮಂದಾರ ಮಂದಾರ ಮಂದಾರವೋ
[00:32.49] ನಿನ್ನಂದ ನಿನ್ನಂದ ಮಂದಾರವೋ
[00:36.55] ನೋಡೋಕೆ ಕಣ್ ಸಾಲದು
[00:39.52] ಈ ನಿನ್ನ ಸೌಂದರ್ಯವಾ
[00:43.54] ಈ ನಿನ್ನ ಸೌಂದರ್ಯವಾ
[00:49.31] ಯಾರು ಕರೆದೋರು ಈ ಚೈತ್ರವ
[00:53.57] ಯಾರು ಬರೆದೋರು ಈ ಚಿತ್ರವ
[00:57.49] ನೋಡೋಕೆ ಕಣ್ ಸಾಲದು
[01:00.49] ಈ ನಿನ್ನ ಸೌಂದರ್ಯವಾ
[01:04.59] ಈ ನಿನ್ನ ಸೌಂದರ್ಯವಾ
[01:10.02] ಮಂದಾರ ಮಂದಾರ ಮಂದಾರವೋ
[01:14.24] ನಿನ್ನಂದ ನಿನ್ನಂದ ಮಂದಾರವೋ
[01:18.93]
[01:49.88] ಅಂಬಾರಿಯ ಮೇಲೇರುತ್ತಾ
[01:53.56] ಬಂದ ಬಂದ ಸುಂದರಾಂಗ ನಿನ್ನ ವರಿಸೋಕೆ
[01:57.54] ಬಂಗಾರದ ಕಾಲ್ಗೆಜ್ಜೆಯ
[02:01.61] ತಂದ ತಂದ ನಿನ್ನ ಪಾದ ಸಿಂಗರಿಸೋಕೆ
[02:06.09] ಇಂದು ಬೆರಳಿಗೆ ಹಾಕುತ್ತಾನೆ ತಂದು ಚಂದ್ರನ ಉಂಗುರಾ
[02:14.33] ನೀನೆ ನೀನೆ ಅವನಿಗೆ ಒಡತಿ
[02:18.58] ಮಂದಾರ ಮಂದಾರ ಮಂದಾರವೋ
[02:22.56] ನಿನ್ನಂದ ನಿನ್ನಂದ ಮಂದಾರವೋ
[02:26.53] ನೋಡೋಕೆ ಕಣ್ ಸಾಲದು
[02:29.52] ಈ ನಿನ್ನ ಸೌಂದರ್ಯವಾ
[02:33.72] ಈ ನಿನ್ನ ಸೌಂದರ್ಯವಾ
[02:39.04]
[03:33.50] ಮುಸ್ಸಂಜೆಯ ಆನೆಸರ
[03:37.58] ನಿನ್ನ ಅಂದ ಚಂದ ಕಂಡು ಯಾಕೋ ಮುಸುಕಾದ
[03:41.86] ಉಕ್ಕೇರಿತು ಆ ಸಾಗರ
[03:45.94] ನಿನ್ನ ಮೈಯ್ಯ ಹುಣ್ಣಿಮೆಯ ಬೆಳದಿಂಗಳಿಂದ
[03:50.42] ಪ್ರೀತಿ ಹಕ್ಕಿಯು ಹಾರಿ ಹೋಗಿ ಬೇರೆ ಗೂಡನು ಸೇರಿತು
[03:59.15] ಈ ಕಂಬನಿ ಹಾಡಾಯಿತು
[04:03.10] ನನ್ನ ದನಿ ಮೂಕಾಯಿತು
[04:07.20]
[04:17.28] ಮಂದಾರ ಮಂದಾರ ಮಂದಾರವೋ
[04:21.57] ನಿನ್ನಂದ ನಿನ್ನಂದ ಮಂದಾರವೋ
[04:36.59]
[00:32.49] ನಿನ್ನಂದ ನಿನ್ನಂದ ಮಂದಾರವೋ
[00:36.55] ನೋಡೋಕೆ ಕಣ್ ಸಾಲದು
[00:39.52] ಈ ನಿನ್ನ ಸೌಂದರ್ಯವಾ
[00:43.54] ಈ ನಿನ್ನ ಸೌಂದರ್ಯವಾ
[00:49.31] ಯಾರು ಕರೆದೋರು ಈ ಚೈತ್ರವ
[00:53.57] ಯಾರು ಬರೆದೋರು ಈ ಚಿತ್ರವ
[00:57.49] ನೋಡೋಕೆ ಕಣ್ ಸಾಲದು
[01:00.49] ಈ ನಿನ್ನ ಸೌಂದರ್ಯವಾ
[01:04.59] ಈ ನಿನ್ನ ಸೌಂದರ್ಯವಾ
[01:10.02] ಮಂದಾರ ಮಂದಾರ ಮಂದಾರವೋ
[01:14.24] ನಿನ್ನಂದ ನಿನ್ನಂದ ಮಂದಾರವೋ
[01:18.93]
[01:49.88] ಅಂಬಾರಿಯ ಮೇಲೇರುತ್ತಾ
[01:53.56] ಬಂದ ಬಂದ ಸುಂದರಾಂಗ ನಿನ್ನ ವರಿಸೋಕೆ
[01:57.54] ಬಂಗಾರದ ಕಾಲ್ಗೆಜ್ಜೆಯ
[02:01.61] ತಂದ ತಂದ ನಿನ್ನ ಪಾದ ಸಿಂಗರಿಸೋಕೆ
[02:06.09] ಇಂದು ಬೆರಳಿಗೆ ಹಾಕುತ್ತಾನೆ ತಂದು ಚಂದ್ರನ ಉಂಗುರಾ
[02:14.33] ನೀನೆ ನೀನೆ ಅವನಿಗೆ ಒಡತಿ
[02:18.58] ಮಂದಾರ ಮಂದಾರ ಮಂದಾರವೋ
[02:22.56] ನಿನ್ನಂದ ನಿನ್ನಂದ ಮಂದಾರವೋ
[02:26.53] ನೋಡೋಕೆ ಕಣ್ ಸಾಲದು
[02:29.52] ಈ ನಿನ್ನ ಸೌಂದರ್ಯವಾ
[02:33.72] ಈ ನಿನ್ನ ಸೌಂದರ್ಯವಾ
[02:39.04]
[03:33.50] ಮುಸ್ಸಂಜೆಯ ಆನೆಸರ
[03:37.58] ನಿನ್ನ ಅಂದ ಚಂದ ಕಂಡು ಯಾಕೋ ಮುಸುಕಾದ
[03:41.86] ಉಕ್ಕೇರಿತು ಆ ಸಾಗರ
[03:45.94] ನಿನ್ನ ಮೈಯ್ಯ ಹುಣ್ಣಿಮೆಯ ಬೆಳದಿಂಗಳಿಂದ
[03:50.42] ಪ್ರೀತಿ ಹಕ್ಕಿಯು ಹಾರಿ ಹೋಗಿ ಬೇರೆ ಗೂಡನು ಸೇರಿತು
[03:59.15] ಈ ಕಂಬನಿ ಹಾಡಾಯಿತು
[04:03.10] ನನ್ನ ದನಿ ಮೂಕಾಯಿತು
[04:07.20]
[04:17.28] ಮಂದಾರ ಮಂದಾರ ಮಂದಾರವೋ
[04:21.57] ನಿನ್ನಂದ ನಿನ್ನಂದ ಮಂದಾರವೋ
[04:36.59]