Home 🎬 Bollywood 🎵 Pakistani 🎤 English Pop

Alladsu Alladsu - From "Chowka"

👤 Vijay Prakash 🎼 Best of Dance 2017 (Kannada Hit Songs) ⏱️ 4:13
🎵 3958 characters
⏱️ 4:13 duration
🆔 ID: 14060955

📜 Lyrics

Slow ಮಾ

Right

ಹಾಕಿ, ಹಾಕಿ

ಜೀವನ tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
Bodyನ ಹಿಂದ್ಕೆ ಮುಂದ್ಕೆ ಮ್ಯಾಲೆ ಕೆಳಗೆ ಅಲ್ಲಾಡ್ಸು
(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
ನಾಳೆ ನಾವೇ ಇರೋದಿಲ್ಲ ಬೇಕಾ meeting-u
ಸಾಸ್ವತ ಯಾವ್ದು ಇಲ್ಲ ಎಲ್ಲ shaking-u
So, ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ full-u ಭೂಮಿ ಅಲ್ಲಾಡ್ಸು

ಜೀವನ tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
ವಯಸೊಂದು ಮಾಯಾ ಜಿಂಕೆ ಹಿಡಿಯೋ ಮುಂಚೆ ಅಬ್ಬೆಸು
(ಅಬ್ಬೆಸು ಅಬ್ಬೆಸು ಅಬ್ಬೆಸು ಅಬ್ಬೆಸು)

ಲೋಕ ಒಂದು ನಾಕು ಮೂಲೆ ಚೌಕ
(ಚೌಕ ಚೌಕ)

ಯಾವ್ದೋ ಒಂದು ಮೂಲೆ ಹುಡುಕಿ ಹಿಡ್ಕ
(ಹಿಡ್ಕ ಹಿಡ್ಕ)

ನೆನ್ನೆ ಚಿಂತೆ ನೆನ್ನೆಗೆ ನಾಳೆದು ನಾಳೆಗೆ ಇವತ್ತು ನೆಟ್ಟಗಿರಣ
ದೋಸ್ತಿನೇ ಆಸ್ತಿಯು ಬ್ಯಾರೆಲ್ಲ ನಾಸ್ತಿಯು ಸತ್ರೂನು ಒಟ್ಟಿಗಿರಣ
Morning-u ಆಗಂಗಿಲ್ಲ ಬರ್ತದೆ evening-u
ಸಾಸ್ವತ ಯಾವ್ದು ಇಲ್ಲ ಎಲ್ಲ changing-u
ಇಲ್ಲ ಸರಿಯಿಲ್ಲ ಕಾಲ ಚೂರು ಸರಿಯಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ watch-u ಮುಳ್ಳು ಅಲ್ಲಾಡ್ಸು

ನೆನಪುಗಳೇ ಕೈ ಮುಗಿವೆವು ಗುಮ್ಮದಿರಿ
ಕನಸುಗಳೇ ಕೈ ಮುಗಿವೆವು ಸುಮ್ಮನಿರಿ
ನಮಗೂ ಆಸೆ ಇದೆ ಚೂರೇ ಚೂರು ನಗಲು
ಹಾತೊರೆವೆವು ನಾವು ನಮಗೇನೇ ಮತ್ತೆ ಸಿಗಲು
ಮ್ಯಾಲೆ ಕುಂತ ದೇವರು ಒಬ್ನೇ ನಮಗೆ darling-u
ಸಾಸ್ವತ ಯಾವ್ದು ಇಲ್ಲ ಅವನು sleeping-u
ಇಲ್ಲ ಸರಿಯಿಲ್ಲ ಭಗವಂತನೇ ಸರಿಯಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ನಿನ್ನ ಬಾಳು ನೀನೆ ಅಲ್ಲಾಡ್ಸು

Life-u tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
Bodyನ ಹಿಂದ್ಕೆ ಮುಂದ್ಕೆ ಮೇಲೆ ಕೆಳಗೆ ಅಲ್ಲಾಡ್ಸು
(ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)

⏱️ Synced Lyrics

[00:09.91] Slow ಮಾ
[00:13.58] Right
[00:16.87] ಹಾಕಿ, ಹಾಕಿ
[00:18.73]
[00:22.30] ಜೀವನ tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
[00:25.61] (ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
[00:29.21] Bodyನ ಹಿಂದ್ಕೆ ಮುಂದ್ಕೆ ಮ್ಯಾಲೆ ಕೆಳಗೆ ಅಲ್ಲಾಡ್ಸು
[00:32.63] (ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
[00:36.30] ನಾಳೆ ನಾವೇ ಇರೋದಿಲ್ಲ ಬೇಕಾ meeting-u
[00:39.66] ಸಾಸ್ವತ ಯಾವ್ದು ಇಲ್ಲ ಎಲ್ಲ shaking-u
[00:42.92] So, ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ
[00:47.24] ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
[00:50.74]
[00:53.85] ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ full-u ಭೂಮಿ ಅಲ್ಲಾಡ್ಸು
[00:57.92]
[01:01.30] ಜೀವನ tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
[01:04.81] (ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
[01:08.55] ವಯಸೊಂದು ಮಾಯಾ ಜಿಂಕೆ ಹಿಡಿಯೋ ಮುಂಚೆ ಅಬ್ಬೆಸು
[01:11.90] (ಅಬ್ಬೆಸು ಅಬ್ಬೆಸು ಅಬ್ಬೆಸು ಅಬ್ಬೆಸು)
[01:15.64]
[01:36.75] ಲೋಕ ಒಂದು ನಾಕು ಮೂಲೆ ಚೌಕ
[01:40.03] (ಚೌಕ ಚೌಕ)
[01:43.68] ಯಾವ್ದೋ ಒಂದು ಮೂಲೆ ಹುಡುಕಿ ಹಿಡ್ಕ
[01:46.92] (ಹಿಡ್ಕ ಹಿಡ್ಕ)
[01:51.23] ನೆನ್ನೆ ಚಿಂತೆ ನೆನ್ನೆಗೆ ನಾಳೆದು ನಾಳೆಗೆ ಇವತ್ತು ನೆಟ್ಟಗಿರಣ
[01:58.02] ದೋಸ್ತಿನೇ ಆಸ್ತಿಯು ಬ್ಯಾರೆಲ್ಲ ನಾಸ್ತಿಯು ಸತ್ರೂನು ಒಟ್ಟಿಗಿರಣ
[02:05.04] Morning-u ಆಗಂಗಿಲ್ಲ ಬರ್ತದೆ evening-u
[02:08.72] ಸಾಸ್ವತ ಯಾವ್ದು ಇಲ್ಲ ಎಲ್ಲ changing-u
[02:12.25] ಇಲ್ಲ ಸರಿಯಿಲ್ಲ ಕಾಲ ಚೂರು ಸರಿಯಿಲ್ಲ
[02:15.89] ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
[02:19.80]
[02:22.70] ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ watch-u ಮುಳ್ಳು ಅಲ್ಲಾಡ್ಸು
[02:27.39]
[03:03.89] ನೆನಪುಗಳೇ ಕೈ ಮುಗಿವೆವು ಗುಮ್ಮದಿರಿ
[03:10.98] ಕನಸುಗಳೇ ಕೈ ಮುಗಿವೆವು ಸುಮ್ಮನಿರಿ
[03:17.95] ನಮಗೂ ಆಸೆ ಇದೆ ಚೂರೇ ಚೂರು ನಗಲು
[03:24.95] ಹಾತೊರೆವೆವು ನಾವು ನಮಗೇನೇ ಮತ್ತೆ ಸಿಗಲು
[03:32.10] ಮ್ಯಾಲೆ ಕುಂತ ದೇವರು ಒಬ್ನೇ ನಮಗೆ darling-u
[03:35.64] ಸಾಸ್ವತ ಯಾವ್ದು ಇಲ್ಲ ಅವನು sleeping-u
[03:39.22] ಇಲ್ಲ ಸರಿಯಿಲ್ಲ ಭಗವಂತನೇ ಸರಿಯಿಲ್ಲ
[03:42.99] ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
[03:46.74]
[03:49.96] ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ನಿನ್ನ ಬಾಳು ನೀನೆ ಅಲ್ಲಾಡ್ಸು
[03:53.50]
[03:57.02] Life-u tonic ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
[04:00.33] (ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
[04:04.05] Bodyನ ಹಿಂದ್ಕೆ ಮುಂದ್ಕೆ ಮೇಲೆ ಕೆಳಗೆ ಅಲ್ಲಾಡ್ಸು
[04:07.59] (ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು)
[04:12.74]

⭐ Rate These Lyrics

Average: 0.0/5 • 0 ratings