Sariyaagi (From "Mungaru Male 2")
🎵 1838 characters
⏱️ 4:21 duration
🆔 ID: 14134955
📜 Lyrics
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ
ಮನದಾ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
ಕನಸಿನ ಕುಲುಮೆಗೆ
ಉಸಿರನು ಊದುತಾ
ಕಿಡಿ ಹಾರುವುದು ಇನ್ನು ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆಯೇ
ಕಣ್ಣಲ್ಲೆ ಇದೆ ಎಲ್ಲಾ ಕಾಗದ
ನೀನೆ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೆ ಜ್ಞಾಪಕ
ನೀನೆ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೆ ಅನ್ಯಾಯ
ನನ್ನಯಾ ನಡೆ ನುಡಿ ನಿನ್ನನೇ ಬಯಸುತಾ
ಬದಲಾಗುವುದು ಇನ್ನೂ ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆಯೇ
ನಿನ್ನ ನೃತ್ಯಕೆ ಸಿದ್ಧವಾಗಿದೆ
ಅಂತರಂಗದಾ ರಂಗಸಜ್ಜಿಕೆ
ನಿನ್ನ ನೋಡದಾ ನನ್ನ ಜೀವನ
ಸುದ್ದಿ ಇಲ್ಲದ ಸುದ್ದಿ ಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತಾ
ಬೆಳಗಾಗುವುದು ಇನ್ನೂ ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆಯೇ
ಇದಕ್ಕೆಲ್ಲ ಕಾರಣ ಕಿರುನಗೆ
ಮನದಾ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
ಕನಸಿನ ಕುಲುಮೆಗೆ
ಉಸಿರನು ಊದುತಾ
ಕಿಡಿ ಹಾರುವುದು ಇನ್ನು ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆಯೇ
ಕಣ್ಣಲ್ಲೆ ಇದೆ ಎಲ್ಲಾ ಕಾಗದ
ನೀನೆ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೆ ಜ್ಞಾಪಕ
ನೀನೆ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೆ ಅನ್ಯಾಯ
ನನ್ನಯಾ ನಡೆ ನುಡಿ ನಿನ್ನನೇ ಬಯಸುತಾ
ಬದಲಾಗುವುದು ಇನ್ನೂ ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆಯೇ
ನಿನ್ನ ನೃತ್ಯಕೆ ಸಿದ್ಧವಾಗಿದೆ
ಅಂತರಂಗದಾ ರಂಗಸಜ್ಜಿಕೆ
ನಿನ್ನ ನೋಡದಾ ನನ್ನ ಜೀವನ
ಸುದ್ದಿ ಇಲ್ಲದ ಸುದ್ದಿ ಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತಾ
ಬೆಳಗಾಗುವುದು ಇನ್ನೂ ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆಯೇ
⏱️ Synced Lyrics
[00:19.84] ಸರಿಯಾಗಿ ನೆನಪಿದೆ ನನಗೆ
[00:25.08] ಇದಕ್ಕೆಲ್ಲ ಕಾರಣ ಕಿರುನಗೆ
[00:29.34] ಮನದಾ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
[00:37.99] ಕನಸಿನ ಕುಲುಮೆಗೆ
[00:42.82] ಉಸಿರನು ಊದುತಾ
[00:47.64] ಕಿಡಿ ಹಾರುವುದು ಇನ್ನು ಖಚಿತ
[00:54.08] ಸರಿಯಾಗಿ ನೆನಪಿದೆ ನನಗೆ
[00:59.65] ಇದಕ್ಕೆಲ್ಲ ಕಾರಣ ಕಿರುನಗೆಯೇ
[01:27.43] ಕಣ್ಣಲ್ಲೆ ಇದೆ ಎಲ್ಲಾ ಕಾಗದ
[01:32.13] ನೀನೆ ನನ್ನಯ ಅಂಚೆ ಪೆಟ್ಟಿಗೆ
[01:36.68] ಏನೇ ಕಂಡರೂ ನೀನೆ ಜ್ಞಾಪಕ
[01:41.05] ನೀನೆ ಔಷಧಿ ನನ್ನ ಹುಚ್ಚಿಗೆ
[01:45.55] ತೆರೆದು ನೀನು ಮುದ್ದಾದ ಅಧ್ಯಾಯ
[01:49.47] ಸಿಗದೆ ಇದ್ರೆ ತುಂಬಾನೆ ಅನ್ಯಾಯ
[01:54.12] ನನ್ನಯಾ ನಡೆ ನುಡಿ ನಿನ್ನನೇ ಬಯಸುತಾ
[02:03.41] ಬದಲಾಗುವುದು ಇನ್ನೂ ಖಚಿತ
[02:08.71] ಸರಿಯಾಗಿ ನೆನಪಿದೆ ನನಗೆ
[02:14.24] ಇದಕ್ಕೆಲ್ಲ ಕಾರಣ ಕಿರುನಗೆಯೇ
[03:05.86] ನಿನ್ನ ನೃತ್ಯಕೆ ಸಿದ್ಧವಾಗಿದೆ
[03:11.02] ಅಂತರಂಗದಾ ರಂಗಸಜ್ಜಿಕೆ
[03:15.62] ನಿನ್ನ ನೋಡದಾ ನನ್ನ ಜೀವನ
[03:19.33] ಸುದ್ದಿ ಇಲ್ಲದ ಸುದ್ದಿ ಪತ್ರಿಕೆ
[03:24.51] ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
[03:27.77] ಸರಸಕ್ಕೀಗ ನಿಂದೇನೆ ಕಾನೂನು
[03:33.22] ಕೊರೆಯುವ ನೆನಪಲಿ ಇರುಳನು ಕಳೆಯುತಾ
[03:41.43] ಬೆಳಗಾಗುವುದು ಇನ್ನೂ ಖಚಿತ
[03:47.23] ಸರಿಯಾಗಿ ನೆನಪಿದೆ ನನಗೆ
[03:52.68] ಇದಕ್ಕೆಲ್ಲ ಕಾರಣ ಕಿರುನಗೆಯೇ
[03:58.65]
[00:25.08] ಇದಕ್ಕೆಲ್ಲ ಕಾರಣ ಕಿರುನಗೆ
[00:29.34] ಮನದಾ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
[00:37.99] ಕನಸಿನ ಕುಲುಮೆಗೆ
[00:42.82] ಉಸಿರನು ಊದುತಾ
[00:47.64] ಕಿಡಿ ಹಾರುವುದು ಇನ್ನು ಖಚಿತ
[00:54.08] ಸರಿಯಾಗಿ ನೆನಪಿದೆ ನನಗೆ
[00:59.65] ಇದಕ್ಕೆಲ್ಲ ಕಾರಣ ಕಿರುನಗೆಯೇ
[01:27.43] ಕಣ್ಣಲ್ಲೆ ಇದೆ ಎಲ್ಲಾ ಕಾಗದ
[01:32.13] ನೀನೆ ನನ್ನಯ ಅಂಚೆ ಪೆಟ್ಟಿಗೆ
[01:36.68] ಏನೇ ಕಂಡರೂ ನೀನೆ ಜ್ಞಾಪಕ
[01:41.05] ನೀನೆ ಔಷಧಿ ನನ್ನ ಹುಚ್ಚಿಗೆ
[01:45.55] ತೆರೆದು ನೀನು ಮುದ್ದಾದ ಅಧ್ಯಾಯ
[01:49.47] ಸಿಗದೆ ಇದ್ರೆ ತುಂಬಾನೆ ಅನ್ಯಾಯ
[01:54.12] ನನ್ನಯಾ ನಡೆ ನುಡಿ ನಿನ್ನನೇ ಬಯಸುತಾ
[02:03.41] ಬದಲಾಗುವುದು ಇನ್ನೂ ಖಚಿತ
[02:08.71] ಸರಿಯಾಗಿ ನೆನಪಿದೆ ನನಗೆ
[02:14.24] ಇದಕ್ಕೆಲ್ಲ ಕಾರಣ ಕಿರುನಗೆಯೇ
[03:05.86] ನಿನ್ನ ನೃತ್ಯಕೆ ಸಿದ್ಧವಾಗಿದೆ
[03:11.02] ಅಂತರಂಗದಾ ರಂಗಸಜ್ಜಿಕೆ
[03:15.62] ನಿನ್ನ ನೋಡದಾ ನನ್ನ ಜೀವನ
[03:19.33] ಸುದ್ದಿ ಇಲ್ಲದ ಸುದ್ದಿ ಪತ್ರಿಕೆ
[03:24.51] ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
[03:27.77] ಸರಸಕ್ಕೀಗ ನಿಂದೇನೆ ಕಾನೂನು
[03:33.22] ಕೊರೆಯುವ ನೆನಪಲಿ ಇರುಳನು ಕಳೆಯುತಾ
[03:41.43] ಬೆಳಗಾಗುವುದು ಇನ್ನೂ ಖಚಿತ
[03:47.23] ಸರಿಯಾಗಿ ನೆನಪಿದೆ ನನಗೆ
[03:52.68] ಇದಕ್ಕೆಲ್ಲ ಕಾರಣ ಕಿರುನಗೆಯೇ
[03:58.65]