Home 🎬 Bollywood 🎵 Pakistani 🎤 English Pop

Karabuu - From "Pogaru"

👤 Chandan Shetty 🎼 Karabuu (From "Pogaru") ⏱️ 3:39
🎵 3230 characters
⏱️ 3:39 duration
🆔 ID: 14146731

📜 Lyrics

ಕರಾಬು boss-u ಕರಾಬು
ಸುಮ್ನೆ ಒಡೋಗು
ನಿಲ್ಲಬೇಡ ಒಡೋಗೆ ಒಡೋಗು

ಕರಾಬು boss-u ಕರಾಬು
ಸುಮ್ನೆ ಒಡೋಗು
ನಿಲ್ಲಬೇಡ ಒಡೋಗೆ ಒಡೋಗು

Don-uಗಳು ರೌಡಿಗಳು ಫಿದಾ ಆಗೌರೆ
ನನ್ನ ಬೇಟಿ ಮಾಡೋಕೆ ಮುಗಿ ಬಿದ್ದೌರೆ
Fieldಅಲ್ಲಿ ನನ್ನ king-u ಅಂತಾರೆ
ನನ್ನ ಕಟ್ಕೋಂಡು ನೀ queen-u ಆಗು ಬಾರೆ
ನೀನು ಕರ್ದಲ್ಲಿ ಬರ್ತೀನಿ ನಡಿ ನಾ ready
ನಾನು ಮಾಡ್ತಾಯಿಲ್ಲ ಕಣೆ ಈಗ comedy
ಯಾರ್ಗು ಹೆದರಬೇಡ ಗೊತ್ತಲ್ಲ ನಾನು rowdy
ತಪ್ಪಿ ಹಂಗೆ ನೀನು ಬೇಡ ಅಂದ್ರೆ ಎಲ್ಲಾ ಪುಡಿ ಪುಡಿ

ಸಿದ್ದಾಪೇಟೆ ಸೈತಾನು, ನೋಡೋಕೆ ಇವನು ಪೈತಾನು
ಟಕ ಟಕ ಟಕ ಟಕ ಟಾಂಗು ಟಕರ್
ಟಿಂಗ್ ಟಾಕೂರ್ ಟಿಟಾಕೆ
ರಾಂಗಟಾಟಾಕು ಕಿಟ ಕಿಟ ಕಿಟಾಕೆ
ಅಣ್ಣ ಬಂದ boss-u ಬಂದ ಎದ್ದು ಎಲ್ಡು step ಹಾಕೆ

ಕರಾಬು ಕರಾಬು
ನಾ ನಿನ್ನ ನವಾಬು

ಬೀಡ ಅಂಗಡಿ ಬಾಬು ಒಂದ್ ಬೀಡ ಹಾಕು
ಕೊಡ್ತೀನ್ ನೋಡು ಇವಳಿಗೆ current shock-u
ಹೇಳಿ ಕೇಳಿ ಮೊದ್ಲೆ ನಾನು ಚೂರು crack-u
ನಂದು start ಆದ್ರೆ stop-ಎ ಇಲ್ಲಾ ಒಂದೇ take-u
ಓಡೋಗೆ ನಿಲ್ಲಬೇಡ ನೀ ಓಡೋಗೆ
ಓಡು ಓಡು ಓಡು ಓಡು
ಯಾರು ಹೇಳಂಗು ಇಲ್ಲಾ
ನನ್ನ ಕೇಳಂಗು ಇಲ್ಲಾ
ನಾನು ಮುಟ್ಟಿದ್ ಮೇಲೆ ನಂದೇನೆ

ಕರಾಬು boss-u ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಒಡೋಗೆ ಒಡೋಗು
ಕರಾಬು boss-u ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಒಡೋಗೆ ಒಡೋಗು

ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ
ಬಲಿ ಪುಂಡನೂ ಪಂಟನೂ ಅಂತ ಅಂತಾರೆ
ಅಬ್ಬಬ್ಬಾ ರಾಕ್ಷಸ ಬಂದಾ ಅಂತಾರೆ
ಎಲ್ಲಾ ಎದ್ದು ಬಿದ್ದು ಓಡಿ ಮನೆ ಸೇರಿಕೊಳ್ತಾರೆ
ಅ ನೀನು ಕೇಳ್ಬಾಡ ನನ್ನ ಹತ್ರ qualification
ನಾನು ಮಾಡಲ್ಲ ಯಾವ್ ಕೆಲ್ಸ without commission
ಆ ನಿಂಗೆ ಕೊಡ್ತೀನಿ ನಾನು special permission
ಬರ್ಕೊ ಗಂಡನ ಹೆಸರು ಶಿವ on application

ಮಸ್ತಾನ್ ಪೇಟೆ ಮಸ್ತಾನು ಅಕ್ಕಿ ಪೇಟೆ ಹೈದಾನು
ಟಕ ಟಕ ಟಕ ಟಕ ಟಾಂಗು ಟಕರ್
ಟಿಂಗ್ ಟಾಕೂರ್ ಟಿಟಾಕೆ
ರಾಂಗಟಾಟಾಕು ಕಿಟ ಕಿಟ ಕಿಟಾಕೆ
ಅಣ್ಣ ಬಂದ boss-u ಬಂದ ಎದ್ದು ಎಲ್ಡು step ಹಾಕೆ

Boss-u ಕರಾಬು

⏱️ Synced Lyrics

[00:14.70] ಕರಾಬು boss-u ಕರಾಬು
[00:17.91] ಸುಮ್ನೆ ಒಡೋಗು
[00:19.64] ನಿಲ್ಲಬೇಡ ಒಡೋಗೆ ಒಡೋಗು
[00:21.88] ಕರಾಬು boss-u ಕರಾಬು
[00:24.76] ಸುಮ್ನೆ ಒಡೋಗು
[00:26.43] ನಿಲ್ಲಬೇಡ ಒಡೋಗೆ ಒಡೋಗು
[00:29.42] Don-uಗಳು ರೌಡಿಗಳು ಫಿದಾ ಆಗೌರೆ
[00:31.79] ನನ್ನ ಬೇಟಿ ಮಾಡೋಕೆ ಮುಗಿ ಬಿದ್ದೌರೆ
[00:35.50] Fieldಅಲ್ಲಿ ನನ್ನ king-u ಅಂತಾರೆ
[00:38.81] ನನ್ನ ಕಟ್ಕೋಂಡು ನೀ queen-u ಆಗು ಬಾರೆ
[00:42.83] ನೀನು ಕರ್ದಲ್ಲಿ ಬರ್ತೀನಿ ನಡಿ ನಾ ready
[00:46.16] ನಾನು ಮಾಡ್ತಾಯಿಲ್ಲ ಕಣೆ ಈಗ comedy
[00:49.87] ಯಾರ್ಗು ಹೆದರಬೇಡ ಗೊತ್ತಲ್ಲ ನಾನು rowdy
[00:52.10] ತಪ್ಪಿ ಹಂಗೆ ನೀನು ಬೇಡ ಅಂದ್ರೆ ಎಲ್ಲಾ ಪುಡಿ ಪುಡಿ
[00:56.82] ಸಿದ್ದಾಪೇಟೆ ಸೈತಾನು, ನೋಡೋಕೆ ಇವನು ಪೈತಾನು
[00:59.99] ಟಕ ಟಕ ಟಕ ಟಕ ಟಾಂಗು ಟಕರ್
[01:01.99] ಟಿಂಗ್ ಟಾಕೂರ್ ಟಿಟಾಕೆ
[01:03.67] ರಾಂಗಟಾಟಾಕು ಕಿಟ ಕಿಟ ಕಿಟಾಕೆ
[01:06.73] ಅಣ್ಣ ಬಂದ boss-u ಬಂದ ಎದ್ದು ಎಲ್ಡು step ಹಾಕೆ
[01:10.38]
[01:37.73] ಕರಾಬು ಕರಾಬು
[01:41.05] ನಾ ನಿನ್ನ ನವಾಬು
[01:45.07] ಬೀಡ ಅಂಗಡಿ ಬಾಬು ಒಂದ್ ಬೀಡ ಹಾಕು
[01:48.46] ಕೊಡ್ತೀನ್ ನೋಡು ಇವಳಿಗೆ current shock-u
[01:52.09] ಹೇಳಿ ಕೇಳಿ ಮೊದ್ಲೆ ನಾನು ಚೂರು crack-u
[01:55.29] ನಂದು start ಆದ್ರೆ stop-ಎ ಇಲ್ಲಾ ಒಂದೇ take-u
[01:58.64] ಓಡೋಗೆ ನಿಲ್ಲಬೇಡ ನೀ ಓಡೋಗೆ
[02:04.47] ಓಡು ಓಡು ಓಡು ಓಡು
[02:05.81] ಯಾರು ಹೇಳಂಗು ಇಲ್ಲಾ
[02:07.28] ನನ್ನ ಕೇಳಂಗು ಇಲ್ಲಾ
[02:09.39] ನಾನು ಮುಟ್ಟಿದ್ ಮೇಲೆ ನಂದೇನೆ
[02:12.72]
[02:26.91] ಕರಾಬು boss-u ಕರಾಬು
[02:29.77] ಸುಮ್ನೆ ಓಡೋಗು
[02:31.60] ನಿಲ್ಲಬೇಡ ಒಡೋಗೆ ಒಡೋಗು
[02:33.85] ಕರಾಬು boss-u ಕರಾಬು
[02:36.85] ಸುಮ್ನೆ ಓಡೋಗು
[02:38.56] ನಿಲ್ಲಬೇಡ ಒಡೋಗೆ ಒಡೋಗು
[02:40.88] ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ
[02:44.07] ಬಲಿ ಪುಂಡನೂ ಪಂಟನೂ ಅಂತ ಅಂತಾರೆ
[02:47.75] ಅಬ್ಬಬ್ಬಾ ರಾಕ್ಷಸ ಬಂದಾ ಅಂತಾರೆ
[02:50.97] ಎಲ್ಲಾ ಎದ್ದು ಬಿದ್ದು ಓಡಿ ಮನೆ ಸೇರಿಕೊಳ್ತಾರೆ
[02:54.37] ಅ ನೀನು ಕೇಳ್ಬಾಡ ನನ್ನ ಹತ್ರ qualification
[02:57.99] ನಾನು ಮಾಡಲ್ಲ ಯಾವ್ ಕೆಲ್ಸ without commission
[03:01.33] ಆ ನಿಂಗೆ ಕೊಡ್ತೀನಿ ನಾನು special permission
[03:04.93] ಬರ್ಕೊ ಗಂಡನ ಹೆಸರು ಶಿವ on application
[03:08.79] ಮಸ್ತಾನ್ ಪೇಟೆ ಮಸ್ತಾನು ಅಕ್ಕಿ ಪೇಟೆ ಹೈದಾನು
[03:12.06] ಟಕ ಟಕ ಟಕ ಟಕ ಟಾಂಗು ಟಕರ್
[03:13.73] ಟಿಂಗ್ ಟಾಕೂರ್ ಟಿಟಾಕೆ
[03:15.87] ರಾಂಗಟಾಟಾಕು ಕಿಟ ಕಿಟ ಕಿಟಾಕೆ
[03:18.93] ಅಣ್ಣ ಬಂದ boss-u ಬಂದ ಎದ್ದು ಎಲ್ಡು step ಹಾಕೆ
[03:22.71]
[03:35.96] Boss-u ಕರಾಬು
[03:37.91]

⭐ Rate These Lyrics

Average: 0.0/5 • 0 ratings