Thanagaali
🎵 2570 characters
⏱️ 4:40 duration
🆔 ID: 15898873
📜 Lyrics
ತಂಗಾಳಿಯ
ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು
ಭಾವನೆಗಳ ಹಿಂಡು ಬಾರಿಸುತಿದೆ ಬ್ಯಾಂಡು
ಹೇಳಿಕೊಂಡೆ ನನಗೆ ಸುವ್ವಾಲಿಯನು
ಹೃದಯದ ಮನೆಯ ಅಂಗಳದಲ್ಲಿ
ನಿಂತಿದೆ ನಲುಮೆ ನಾಚಿಕೆಯಲ್ಲಿ
ಎದೆ ಬಾಗಿಲ ಬೆಲ್ಲೋತ್ತಿದೆ ಮೃದು ಮಲ್ಲಿಗೆ ಹೂವೊಂದು
ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು.
ಮನಸಲಿ ಮಂಡಿಗೆಯ ಕದ್ದು ತಿಂದಿರುವೆ ಕಂಡುಹಿಡುಯುವಳೇ ಹುಡುಗಿ ಸಿಕ್ಕರೆ ಎದುರಲ್ಲಿ
ಕಚಗುಳಿ ಇಟ್ಟಂತೆ ಕಿಲ ಕಿಲ ಎನ್ನುವುದು ಏತಕೆ ಬದಮಾಶು ಹೃದಯ ಉತ್ತರ ಸಿಗದಿಲ್ಲಿ
ನಸುನಗುವುದು ನನಗಂತೂ ಅತಿಯೆಂದರೆ ಅತಿ ಹೊಸತು ನಾನೀತರ ಯಾಕಾಗಿರುವೆ
ಕಲಿತಿದೆ ಮೈಯಿ ಅದರುವುದನ್ನು ಹುಡುಗಿಯ ಮುಂದೆ ಹೆದರುವುದನ್ನು
ಕೊಬ್ಬೆಲ್ಲವು ಮಬ್ಬಾಗಿದೆ ಏನಾಗಿದೆ ನನಗಿಂದು
ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು.
ಅನಿಸಿಕೆಗಳನೆಲ್ಲಾ ಎಣಿಸಿ ಹೇಳಿದರು ಹೇಳಲೇ ಬೇಕಾದ ವಿಷಯ ಮರೆತೇ ಹೋಗುವುದು
ನನ್ನದು ನೇರ ನುಡಿ ಒಂತರ ಖಾರಪುಡಿ ಆದರೂ ನನ್ನ ಮಾತೆ ನನಗೆ ಕವಿತೆ ಎನಿಸುವುದು
ನೆನಪೆಂಬುವ ನವಿಲುಗರಿ ಕಸ ಗುಡಿಸಿದೆ ಮನಸಿನಲಿ ಎದೆ ಬೀದಿಯು ಕ್ಲೀನಾಗಿಹುದು
ಚೆಂದದ ಹೃದಯ ನನಗಿದೆ ಎಂದು ಖಂಡಿತವಾಗಿ ತಿಳಿಯಿತು ಇಂದು
ಕೈಯೆತ್ತುತ್ತ ನಾ ಹೇಳುವೆ ಒಲವಾಗಿದೆ ನನಗಿಂದು