Home 🎬 Bollywood 🎵 Pakistani 🎤 English Pop

Hudugi Kannu

👤 Srii Murali 🎼 4:05 ⏱️ 4:05
🎵 2350 characters
⏱️ 4:05 duration
🆔 ID: 16341702

📜 Lyrics

ಹುಡುಗಿ ಕಣ್ಣು
Loaded gun-u

ಹುಡುಗಿ ಕಣ್ಣು loaded gun-u
Heart-ಇಗೆ bullet-u one by one-u
ಎದೆಯ ಡೋಲು ಆಗಿದೆ hole-u
ಆದ್ರೂ ಹಾಕ್ತೈತೆ ತಾಳ ಕೇಳು
ಹುಡುಗರ heart-ಇಗೂ helmet ಹಾಕ್ಕೊಳೋ
Option ನೀಡು ದೇವರೇ
ಚಂದಾನಿ रात में
ಚೂರು ಕಣ್ಣೀರು ಸಾಲ ಮಾಡೋಣ
ಚಂದಾನಿ चौक में
ಹಾಳಾದ್ ದಿಲ್ ಅನ್ನೇ sale-u ಮಾಡೋಣ

ಹುಡುಗಿ ಕಣ್ಣು loaded gun-u
Heart-ಇಗೆ bullet-u one by one-u

(ಹುಡುಗಿ ಹಿಂದೆ ಬಿದ್ದರೆ
ಸಿಕ್ಕಾಪಟ್ಟೆ ತೊಂದರೆ
ಜೀವ ಗೀವ ನೋಂದರೆ
ಬಿಟ್ಕೋ beer-u ಸಿಕ್ಕರೆ)

ನಗ್ನಗ್ತಾನೇ
(ಕೊಲ್ತಾವ್ಳೇ)
ನರಕಕ್ಕೆ ತಳ್ಳಿ
(ನೋಡ್ತಾವ್ಳೇ)
Day and night-u
(ಕಾಡ್ತಾವ್ಳೇ)
ಕಣ್ಣಾಮುಚ್ಚೇ
(ಆಡ್ತಾವ್ಳೇ)
ಬೆನ್ನ ಮೇಲೆ ಬರೆದ ಸಾಲು ಅಳಿಸೇ ಇಲ್ಲ ಇನ್ನು
ನನ್ನ ನೋಡಿ ಅಳ್ತಾ ಅಯ್ತೆ ಬೀದಿ ದೀಪನು

ಚಂದಾನಿ रात में
ಚೂರು ಕಣ್ಣೀರು ಸಾಲ ಮಾಡೋಣ
ಚಂದಾನಿ चौक में
ಹಾಳಾದ್ ದಿಲ್ ಅನ್ನೇ sale-u ಮಾಡೋಣ

ಹುಡುಗಿ ಕಣ್ಣು loaded gun-u
Heart-ಇಗೆ bullet-u one by one-u

ಹುಚ್ಚು ಹಿಡ್ಸೋರು
(ಹುಡುಗೀರೆ)
ಮಚ್ಚು ಹಿಡ್ಸೋರು
(ಹುಡುಗೀರೆ)
ಸುಕ್ಕ ಹೊಡ್ಸೋರು
(ಹುಡುಗೀರೆ)
ಚಟ್ಟ ಏರ್ಸೋರು
(ಹುಡುಗೀರೆ)
ಹುಡ್ಗಿ ಬಿಟ್ಟು bottle ಹಿಡ್ದೆ ಪ್ರೇಮ ಗೀಮ cancel
ಕುಡ್ಕೊಂದಂಗೆ ಮಲ್ಕೊಬಾರ್ದು ಕುಷ್ಕ ಒಂದ್ parcel

ಚಂದಾನಿ रात में
ಚೂರು ಕಣ್ಣೀರು ಸಾಲ ಮಾಡೋಣ
ಚಂದಾನಿ चौक में
ಹಾಳಾದ್ ದಿಲ್ ಅನ್ನೇ sale-u ಮಾಡೋಣ

ಹುಡುಗಿ ಕಣ್ಣು loaded gun-u
Heart-ಇಗೆ bullet-u one by one-u

⏱️ Synced Lyrics

[00:00.03] ಹುಡುಗಿ ಕಣ್ಣು
[00:03.95] Loaded gun-u
[00:06.95]
[00:27.16] ಹುಡುಗಿ ಕಣ್ಣು loaded gun-u
[00:30.72] Heart-ಇಗೆ bullet-u one by one-u
[00:34.75] ಎದೆಯ ಡೋಲು ಆಗಿದೆ hole-u
[00:38.76] ಆದ್ರೂ ಹಾಕ್ತೈತೆ ತಾಳ ಕೇಳು
[00:42.43] ಹುಡುಗರ heart-ಇಗೂ helmet ಹಾಕ್ಕೊಳೋ
[00:46.49] Option ನೀಡು ದೇವರೇ
[00:49.65] ಚಂದಾನಿ रात में
[00:53.59] ಚೂರು ಕಣ್ಣೀರು ಸಾಲ ಮಾಡೋಣ
[00:57.23] ಚಂದಾನಿ चौक में
[01:01.54] ಹಾಳಾದ್ ದಿಲ್ ಅನ್ನೇ sale-u ಮಾಡೋಣ
[01:06.28] ಹುಡುಗಿ ಕಣ್ಣು loaded gun-u
[01:10.15] Heart-ಇಗೆ bullet-u one by one-u
[01:15.73] (ಹುಡುಗಿ ಹಿಂದೆ ಬಿದ್ದರೆ
[01:19.63] ಸಿಕ್ಕಾಪಟ್ಟೆ ತೊಂದರೆ
[01:23.48] ಜೀವ ಗೀವ ನೋಂದರೆ
[01:27.35] ಬಿಟ್ಕೋ beer-u ಸಿಕ್ಕರೆ)
[01:45.05] ನಗ್ನಗ್ತಾನೇ
[01:47.17] (ಕೊಲ್ತಾವ್ಳೇ)
[01:48.92] ನರಕಕ್ಕೆ ತಳ್ಳಿ
[01:50.82] (ನೋಡ್ತಾವ್ಳೇ)
[01:52.72] Day and night-u
[01:54.75] (ಕಾಡ್ತಾವ್ಳೇ)
[01:56.77] ಕಣ್ಣಾಮುಚ್ಚೇ
[01:58.43] (ಆಡ್ತಾವ್ಳೇ)
[02:00.42] ಬೆನ್ನ ಮೇಲೆ ಬರೆದ ಸಾಲು ಅಳಿಸೇ ಇಲ್ಲ ಇನ್ನು
[02:04.44] ನನ್ನ ನೋಡಿ ಅಳ್ತಾ ಅಯ್ತೆ ಬೀದಿ ದೀಪನು
[02:10.02] ಚಂದಾನಿ रात में
[02:13.87] ಚೂರು ಕಣ್ಣೀರು ಸಾಲ ಮಾಡೋಣ
[02:17.82] ಚಂದಾನಿ चौक में
[02:21.74] ಹಾಳಾದ್ ದಿಲ್ ಅನ್ನೇ sale-u ಮಾಡೋಣ
[02:26.34] ಹುಡುಗಿ ಕಣ್ಣು loaded gun-u
[02:30.18] Heart-ಇಗೆ bullet-u one by one-u
[02:34.06]
[02:57.35] ಹುಚ್ಚು ಹಿಡ್ಸೋರು
[02:59.40] (ಹುಡುಗೀರೆ)
[03:01.15] ಮಚ್ಚು ಹಿಡ್ಸೋರು
[03:03.20] (ಹುಡುಗೀರೆ)
[03:05.27] ಸುಕ್ಕ ಹೊಡ್ಸೋರು
[03:07.28] (ಹುಡುಗೀರೆ)
[03:09.29] ಚಟ್ಟ ಏರ್ಸೋರು
[03:11.10] (ಹುಡುಗೀರೆ)
[03:13.13] ಹುಡ್ಗಿ ಬಿಟ್ಟು bottle ಹಿಡ್ದೆ ಪ್ರೇಮ ಗೀಮ cancel
[03:17.08] ಕುಡ್ಕೊಂದಂಗೆ ಮಲ್ಕೊಬಾರ್ದು ಕುಷ್ಕ ಒಂದ್ parcel
[03:22.67] ಚಂದಾನಿ रात में
[03:26.57] ಚೂರು ಕಣ್ಣೀರು ಸಾಲ ಮಾಡೋಣ
[03:30.52] ಚಂದಾನಿ चौक में
[03:34.35] ಹಾಳಾದ್ ದಿಲ್ ಅನ್ನೇ sale-u ಮಾಡೋಣ
[03:38.93] ಹುಡುಗಿ ಕಣ್ಣು loaded gun-u
[03:42.68] Heart-ಇಗೆ bullet-u one by one-u
[04:02.41]

⭐ Rate These Lyrics

Average: 0.0/5 • 0 ratings