Ee Preethigagi (From "Hatavadi")
🎵 1809 characters
⏱️ 5:41 duration
🆔 ID: 16438156
📜 Lyrics
ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ
ಕನಸು ಕಂಡೆ ನಾನು, ಕನಸುಗಾರ ನಾನು
ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ
ಕನಸು ಕಂಡೆ ನಾನು, ಕನಸುಗಾರ ನಾನು
ನಾಳೆ ಅನ್ನೋ ಮಾಯೆ ಇಂದು ತಿಳಿದರೆ ಹೇಗೆ?
ತಿಳಿದ ಮೇಲೂ ನಾ ಉಸಿರಾಡೋದ್ಹೇಗೆ?
ಗೆಲುವು ಅನ್ನೋ ಮಾಯೆ ಸೋಲದು ನಾಳೆಗೆ
ಈ ಶುಭ ವೇಳೆ ನನಗೆ ಹೂಮಾಲೆ
ಗುರು ಇಲ್ಲದೇ ನಾ, ಗುರಿ ಮುಟ್ಟಿದೆ ನಾ
ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ?
ಸೋಲಿಲ್ದರೆ ಗೆಲುವಲ್ಲವೇನು?
ಈ ಪ್ರೀತಿಗಾಗಿ
ಚಪ್ಪಾಳೆಗಾಗಿ
ಅಭಿಮಾನಕ್ಕಾಗಿ
ಕನಸು ಕಂಡೆ ನಾನು
ಕನಸುಗಾರ ನಾನು
ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ
ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ
ನಿಮ್ಮಿಂದ ನಾನು, ನಿಮಗಾಗಿ ನಾನು
ನಿಮ್ಮೊಡನೆ ನಾನು, ಪ್ರೀತಿಗಾಗಿ ನಾನು
ಈ ತಾಯಿ ಲೀಲೆಯೇ ನಾನಿಲ್ಲಿ ಅಲ್ಲವೇ?
ಈ ಜೀವಕೆ ಮರುಜನ್ಮವೇ ಕರುನಾಡಿನಲ್ಲೇ
ಆರಾರಿರೋ, ಆರಾರಿರೋ
ಈ ಪ್ರೀತಿಗಾಗಿ
ಚಪ್ಪಾಳೆಗಾಗಿ
ಅಭಿಮಾನಕ್ಕಾಗಿ
ಕನಸು ಕಂಡೆ ನಾನು
ಕನಸುಗಾರ ನಾನು
ಕನಸು ಕಂಡೆ ನಾನು, ಕನಸುಗಾರ ನಾನು
ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ
ಕನಸು ಕಂಡೆ ನಾನು, ಕನಸುಗಾರ ನಾನು
ನಾಳೆ ಅನ್ನೋ ಮಾಯೆ ಇಂದು ತಿಳಿದರೆ ಹೇಗೆ?
ತಿಳಿದ ಮೇಲೂ ನಾ ಉಸಿರಾಡೋದ್ಹೇಗೆ?
ಗೆಲುವು ಅನ್ನೋ ಮಾಯೆ ಸೋಲದು ನಾಳೆಗೆ
ಈ ಶುಭ ವೇಳೆ ನನಗೆ ಹೂಮಾಲೆ
ಗುರು ಇಲ್ಲದೇ ನಾ, ಗುರಿ ಮುಟ್ಟಿದೆ ನಾ
ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ?
ಸೋಲಿಲ್ದರೆ ಗೆಲುವಲ್ಲವೇನು?
ಈ ಪ್ರೀತಿಗಾಗಿ
ಚಪ್ಪಾಳೆಗಾಗಿ
ಅಭಿಮಾನಕ್ಕಾಗಿ
ಕನಸು ಕಂಡೆ ನಾನು
ಕನಸುಗಾರ ನಾನು
ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ
ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ
ನಿಮ್ಮಿಂದ ನಾನು, ನಿಮಗಾಗಿ ನಾನು
ನಿಮ್ಮೊಡನೆ ನಾನು, ಪ್ರೀತಿಗಾಗಿ ನಾನು
ಈ ತಾಯಿ ಲೀಲೆಯೇ ನಾನಿಲ್ಲಿ ಅಲ್ಲವೇ?
ಈ ಜೀವಕೆ ಮರುಜನ್ಮವೇ ಕರುನಾಡಿನಲ್ಲೇ
ಆರಾರಿರೋ, ಆರಾರಿರೋ
ಈ ಪ್ರೀತಿಗಾಗಿ
ಚಪ್ಪಾಳೆಗಾಗಿ
ಅಭಿಮಾನಕ್ಕಾಗಿ
ಕನಸು ಕಂಡೆ ನಾನು
ಕನಸುಗಾರ ನಾನು
⏱️ Synced Lyrics
[00:56.44] ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ
[01:07.69] ಕನಸು ಕಂಡೆ ನಾನು, ಕನಸುಗಾರ ನಾನು
[01:15.89] ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ
[01:27.03] ಕನಸು ಕಂಡೆ ನಾನು, ಕನಸುಗಾರ ನಾನು
[01:34.32]
[02:03.40] ನಾಳೆ ಅನ್ನೋ ಮಾಯೆ ಇಂದು ತಿಳಿದರೆ ಹೇಗೆ?
[02:11.06] ತಿಳಿದ ಮೇಲೂ ನಾ ಉಸಿರಾಡೋದ್ಹೇಗೆ?
[02:18.81]
[02:22.59] ಗೆಲುವು ಅನ್ನೋ ಮಾಯೆ ಸೋಲದು ನಾಳೆಗೆ
[02:30.38] ಈ ಶುಭ ವೇಳೆ ನನಗೆ ಹೂಮಾಲೆ
[02:38.19] ಗುರು ಇಲ್ಲದೇ ನಾ, ಗುರಿ ಮುಟ್ಟಿದೆ ನಾ
[02:45.74] ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ?
[02:53.60] ಸೋಲಿಲ್ದರೆ ಗೆಲುವಲ್ಲವೇನು?
[03:01.11] ಈ ಪ್ರೀತಿಗಾಗಿ
[03:04.99] ಚಪ್ಪಾಳೆಗಾಗಿ
[03:08.82] ಅಭಿಮಾನಕ್ಕಾಗಿ
[03:12.42] ಕನಸು ಕಂಡೆ ನಾನು
[03:16.30] ಕನಸುಗಾರ ನಾನು
[03:19.99]
[04:07.53] ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ
[04:15.25] ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ
[04:22.44]
[04:26.60] ನಿಮ್ಮಿಂದ ನಾನು, ನಿಮಗಾಗಿ ನಾನು
[04:34.32] ನಿಮ್ಮೊಡನೆ ನಾನು, ಪ್ರೀತಿಗಾಗಿ ನಾನು
[04:42.12] ಈ ತಾಯಿ ಲೀಲೆಯೇ ನಾನಿಲ್ಲಿ ಅಲ್ಲವೇ?
[04:49.75] ಈ ಜೀವಕೆ ಮರುಜನ್ಮವೇ ಕರುನಾಡಿನಲ್ಲೇ
[04:57.62] ಆರಾರಿರೋ, ಆರಾರಿರೋ
[05:05.26] ಈ ಪ್ರೀತಿಗಾಗಿ
[05:08.70] ಚಪ್ಪಾಳೆಗಾಗಿ
[05:12.49] ಅಭಿಮಾನಕ್ಕಾಗಿ
[05:16.45] ಕನಸು ಕಂಡೆ ನಾನು
[05:20.29] ಕನಸುಗಾರ ನಾನು
[05:37.60]
[01:07.69] ಕನಸು ಕಂಡೆ ನಾನು, ಕನಸುಗಾರ ನಾನು
[01:15.89] ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ
[01:27.03] ಕನಸು ಕಂಡೆ ನಾನು, ಕನಸುಗಾರ ನಾನು
[01:34.32]
[02:03.40] ನಾಳೆ ಅನ್ನೋ ಮಾಯೆ ಇಂದು ತಿಳಿದರೆ ಹೇಗೆ?
[02:11.06] ತಿಳಿದ ಮೇಲೂ ನಾ ಉಸಿರಾಡೋದ್ಹೇಗೆ?
[02:18.81]
[02:22.59] ಗೆಲುವು ಅನ್ನೋ ಮಾಯೆ ಸೋಲದು ನಾಳೆಗೆ
[02:30.38] ಈ ಶುಭ ವೇಳೆ ನನಗೆ ಹೂಮಾಲೆ
[02:38.19] ಗುರು ಇಲ್ಲದೇ ನಾ, ಗುರಿ ಮುಟ್ಟಿದೆ ನಾ
[02:45.74] ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ?
[02:53.60] ಸೋಲಿಲ್ದರೆ ಗೆಲುವಲ್ಲವೇನು?
[03:01.11] ಈ ಪ್ರೀತಿಗಾಗಿ
[03:04.99] ಚಪ್ಪಾಳೆಗಾಗಿ
[03:08.82] ಅಭಿಮಾನಕ್ಕಾಗಿ
[03:12.42] ಕನಸು ಕಂಡೆ ನಾನು
[03:16.30] ಕನಸುಗಾರ ನಾನು
[03:19.99]
[04:07.53] ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ
[04:15.25] ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ
[04:22.44]
[04:26.60] ನಿಮ್ಮಿಂದ ನಾನು, ನಿಮಗಾಗಿ ನಾನು
[04:34.32] ನಿಮ್ಮೊಡನೆ ನಾನು, ಪ್ರೀತಿಗಾಗಿ ನಾನು
[04:42.12] ಈ ತಾಯಿ ಲೀಲೆಯೇ ನಾನಿಲ್ಲಿ ಅಲ್ಲವೇ?
[04:49.75] ಈ ಜೀವಕೆ ಮರುಜನ್ಮವೇ ಕರುನಾಡಿನಲ್ಲೇ
[04:57.62] ಆರಾರಿರೋ, ಆರಾರಿರೋ
[05:05.26] ಈ ಪ್ರೀತಿಗಾಗಿ
[05:08.70] ಚಪ್ಪಾಳೆಗಾಗಿ
[05:12.49] ಅಭಿಮಾನಕ್ಕಾಗಿ
[05:16.45] ಕನಸು ಕಂಡೆ ನಾನು
[05:20.29] ಕನಸುಗಾರ ನಾನು
[05:37.60]