Yaaru Yaaru (From "Hatavadi")
🎵 8734 characters
⏱️ 6:36 duration
🆔 ID: 16941090
📜 Lyrics
ಯಾರು ಯಾರು ಯಾರು ಯಾರು?
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು?
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಬೆಳೆಯೊನೆಂದೂ ಸೋಲೊದಿಲ್ಲ
ಕಲಿತೋನೆಂದೂ ಬಾಗೋದಿಲ್ಲ
ತುಳಿಯೊನೆಂದೂ ಉಳಿಯೋದಿಲ್ಲ
ಯಾರನ್ಯಾರೂ ಬೆಳೆಸೋದಿಲ್ಲ
ಎಲ್ಲ ಗೊತ್ತು ಅನ್ನೋರಿಲ್ಲ
ಯಾರು ಇಲ್ಲಿ ಮೊದಲೇನಲ್ಲ
ಭೂಮಿ ಮೇಲೆ ದೇವರು ಮೊದಲಾ?
ದೇವರಿಗಿಂತ ನಾವೇ ಮೊದಲಾ?
ಯಾರು ಯಾರು ಯಾರು ಯಾರು?
ಯಾರಿಗಾಗಿ ಯಾರು
ಯಾರಿಗಿಲ್ಲ ಯಾರು
ಗುರುವೇ ಇಲ್ಲದೆ ಕಲಿತೋರುಂಟು
ನಂಟೆ ಇಲ್ಲದೆ ಬದುಕೋರುಂಟು
ಯಾರು ಯಾರು ಯಾರು ಯಾರು ಯಾರು?
ಯಾರಿಗಾಗಿ ಅಲ್ಲ ಯಾರು
ಯಾರಿಗಾಗಿ ಇಲ್ಲ ಯಾರು
ಯಾರು ಯಾರು ಯಾರು ಯಾರು?
ಯಾರು ಯಾರು ಯಾರು?
ಯಾರು ಯಾರು ಯಾರು ಯಾರು?
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದಕೋ ದಾರಿ ನೂರು ನೂರು
ಭಾಷೆ ಮೊದಲಾ?
ಪ್ರಾಸ ಮೊದಲಾ?
ದೇಶ ಮೊದಲಾ?
ದ್ವೇಷ ಮೊದಲಾ?
ಜಾತಿ ಮೊದಲಾ?
ನೀತಿ ಮೊದಲಾ?
ಮೌನ ಮೊದಲಾ?
ಮುತ್ತಿನಂತ ಮಾತು ಮೊದಲಾ?
ನಾದ ಮೊದಲಾ?
ಭಾವ ಮೊದಲಾ?
ವೇದ ಮೊದಲಾ?
ಗಾದೆ ಮೊದಲಾ?
ವೀಣೆ ಮೊದಲಾ?
ಸ ರಿ ಗ ಮ ಸ್ವರ ಮೊದಲಾ?
ಜನನ ಮೊದಲಾ?
ಮರಣ ಮೊದಲಾ?
ಮಿಡಿತ ಮೊದಲಾ?
ತುಡಿತ ಮೊದಲಾ?
ತಾಯಿ ಹಾಲ ಹಾನಿಯೇ ಮೊದಲಾ?
ಮೋಡ ಸುರಿದ ಮಳೆಯೇ ಮೊದಲಾ?
ಹೂವ ಒಡಲ ಮಧುವೆ ಮೊದಲಾ?
ಜೇನ ಹನಿಯ ಸಿಹಿಯೇ ಮೊದಲಾ?
ಹಚ್ಚ ಹಸಿರ ಪೈರೆ ಮೊದಲಾ?
ಸ್ವಚ್ಛ ಗಾಳಿ ಉಸಿರೇ ಮೊದಲಾ?
ಬಿಜಾನಾ?
ವೃಕ್ಷಾನಾ?
ಕೋಳಿನಾ?
ಮೊಟ್ಟೇನಾ?
ನಾನಾ ನೀನಾ?
ನೀನಾ ನಾನಾ?
ನಿಸಗರಿ ದನಿರಿಸ
ಪದಸಾನಿ ಮಪನಿದ
ಗ ಮ ದ ಪ ರಿ ಗ ಪ ಮ
ಸ ರಿ ಮ ಗ ನಿ ಸ ಗ ರಿ
ಯಾರು ಯಾರು ಯಾರು ಯಾರು?
ಯಾರು ಯಾರು ಯಾರು ಯಾರು?
ಯಾರು ಯಾರು ಯಾರು ಯಾರು
ಯಾರಿಗ್ಯಾರು ಅಲ್ಲ ಸೂರು
ನೂರು ನೂರು ನೂರು ನೂರು
ಬುದ್ಧಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲ
ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲ
ಸಾಧಕರನ್ನು ಮರೆಯೋದಿಲ್ಲ
ಕನಸ ಕಾಣೋ ಕಣ್ಣಿನಲ್ಲಿ
ಶ್ರಮದ ನೆರಳು ಸುಳಿಯೋದಿಲ್ಲ
ತಿಳಿಯಬೇಕು ಗೆಲುವ ಗುಟ್ಟು
ಗೆದ್ದರೆ ಇಲ್ಲಿ ಜೇವನ ಉಂಟು
ಸೋಲು ಗೆಲುವು
ನಲಿವು ಉಳಿವು
ಬಾಳು ನಿನ್ನ ದಾರೀಲಿ
ಲೋಕ ನಿನ್ನ ಕೈಯಲ್ಲಿ
ಸತ್ಯ ನಿನ್ನ ಎದುರಲ್ಲುಂಟು
ಬಿಚ್ಚು ನಿನ್ನ ಬುದ್ಧಿ ಗಂಟು
ನೋಡು ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು
ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲಾ?
ದೃಷ್ಟಿ ಮೊದಲಾ?
ಹೆಜ್ಜೆ ಮೊದಲಾ?
ಗೆಜ್ಜೆ ಮೊದಲಾ?
ಗೀತೆ ಮೊದಲಾ?
ಗಾಧೆ ಮೊದಲಾ?
ತತ್ವ ಮೊದಲಾ?
ತತ್ವ ಪದ ಹಾಡು ಮೊದಲಾ?
ತಾಳ ಮೊದಲಾ?
ಮೇಳ ಮೊದಲಾ?
ಹಾಸ್ಯ ಮೊದಲಾ?
ಲಾಸ್ಯ ಮೊದಲಾ?
ಜಾಣ ಮೊದಲಾ?
ಜಾನಪದ ಹಾಡು ಮೊದಲಾ?
ಕವನ ಮೊದಲಾ?
ಕವಿತೆ ಮೊದಲಾ?
ಬಣ್ಣ ಮೊದಲಾ?
ಕುಂಚ ಮೊದಲಾ?
ಜೋಗಿ ಪದ ಹಾಡೇ ಮೊದಲಾ?
ಗೀಗಿ ಪದ ಗೀತೆ ಮೊದಲಾ?
ಕಂಚಿನ ಕಂಸಾಲೆ ಮೊದಲಾ?
ಡೊಳ್ಳಿನ ದೊಡ್ಡಾಟ ಮೊದಲಾ?
ಕೋಲಿನ ಕೋಲಾಟ ಮೊದಲಾ?
ಬಯಲಿನ ಬಯಲಾಟ ಮೊದಲಾ?
ಶ್ರದ್ಧೆನಾ?
ಬುದ್ಧಿನಾ?
ವಿದ್ಯೇನಾ?
ಬಯಕೆನಾ?
ನಾನಾ ನೀನಾ?
ನೀನಾ ನಾನಾ?
ನಿಸಗರಿಸನಿ ದನಿರಿಸನಿದ ಸನಿದಪ
ಮಗಪಮ ದಪನಿದ ಪಮಗರಿ ಸನಿದನಿ
ಯಾರು ಯಾರು ಯಾರು ಯಾರು?
ಯಾರು ಯಾರು ಯಾರು ಯಾರು?
ಹಠ ಹಠ ಹಠ ಹಠ
ಹಠ ಹಠ ಹಠ ಹಠ
ಗೆಲ್ಲೋನಿಗೆ ಬೇಕು ಹಠ
ದಿಟ ದಿಟ ದಿಟ ದಿಟ
ದಿಟ ದಿಟ ದಿಟ ದಿಟ
ಗೆಲುವು ಆಗ ದಿಟ ದಿಟ
ಹಠ ಹಠ ಹಠ ಹಠ
ಗೆಲ್ಲೋನಿಗೆ ಬೇಕು ಹಠ
ದಿಟ ದಿಟ ದಿಟ ದಿಟ
ಗೆಲುವು ಆಗ ದಿಟ ದಿಟ
ಬಂದ ಬಂದ ಬಂದ ಬಂದ
ಎದ್ದು ಬಂದ ಗುದ್ದಿ ಬಂದ
ಹಠವಾದಿ ಎದ್ದು ಬಂದ
ಅವಮಾನ ಒದ್ದು ಬಂದ
ಸೋಲನ್ನ ಗೆದ್ದು ಬಂದ
ಸಾಧನೆಯ ಸಿದ್ಧ ಬಂದ
ಬಂದಾ ನೋಡು ಬಂದಾ ನೋಡು
ಬಂದಾ ನೋಡು ಬಂದಾ ನೋಡು
ಕುಸ್ತಿಗೂ ಸೈ
ಮಸ್ತಿಗೂ ಸೈ
ದೊಸ್ತಿಗೂ ಸೈ
ಪ್ರೀತಿಗೂ ಸೈ
ಮಿಂಚಿನಂತೆ ಮಿನುಗುವ, ಗುಡುಗಿನಂತೆ ಗುಡುಗುವ
ಸಿಡಿಲಿನಂತೆ ಸಿಡಿಯುವ, ಕಡಲಿನಂತೆ ಉಕ್ಕುವ
ಕಲೆಗಾರ ಛಲಗಾರ ಸುಕುಮಾರ ಸರದಾರ
ಅಮರ ಸ್ವರದ ಮಧುರ ಭ್ರಮರ
ಜನಗಣಮನ ಕಣಕಣದಲೂ
ನೆಲೆಸಿ ಒಲಿಸಿ ಕುಣಿಸಿ ನಲಿಸಿ ತಣಿಸಿ ಮಣಿಸಿ ಮೆರೆಯುವತಿರುವ
ಯಾರಿವ ಯಾರಿವ ಯಾರಿವ ಯಾರಿವ
ಯಾರಿವ ಯಾರಿವ ಯಾರಿವ ಯಾರಿವ
ಜೋರು ಜೋರು ಜೋರು ಜೋರು
ಇವನ ನಡಿಗೆ ಎಂಥ ಜೋರು
Star-u star-u star-u star-u
ಇವನೇ ನಮ್ಮ crazy star-u
ಸಾವಿರ ಸಾವಿರ ಸಾವಿರ ತಾರೆಯ
ಹೂವಿನ ತೇರನು ಏರುತ ಸಾಗಿದ
ಭೂಮಿಯ ಚಂದಮಾಮ ಈತನು ಯಾರಿವ ಯಾರಿವ
ಹಾಡ ಹಾಡೋ ಗಿಣಿರಾಮ
ಮಾಮರ ಕೋಗಿಲೆ ನಾಚುವ ಗಾಯಕ
ಇವ ಶೃತಿ ಸುಧಾಲಯ
ಜತಿ ಗತಿ ಸ್ವರಾಲಯ
ಜನಮನ ಗೆದ್ದು ಬಂದ ಚಿತ್ತ ಚೋರನಾಗಿ ನಿಂತ
ಗಾಯಕ ಲೋಕದ ಪ್ರೀತಿಯ ನಾಯಕ
ದಿನದಿನ ಸನ್ಮಾನ ಚಪ್ಪಾಳೆಯ ತಂದಾನ
ಮೈಸುರಲ್ಲೂ ಮಂಡ್ಯದಲ್ಲೂ
ಬೆಂಗ್ಳೂರಲ್ಲೂ ಮಂಗಳೂರಲ್ಲೂ
ಹುಬ್ಳಿಯಲ್ಲೂ ಬೆಳಗಾವಲ್ಲೂ ದುರ್ಗಾ ಜಮಖಂಡಿಯಲ್ಲೂ
ಗೆಲ್ಲೋರಿಲ್ಲ ಇವ್ನನ್ನ ಇವನ್ದೇ ಈಗ ಜಮಾನ
ಹೊತ್ತಿದ ಗುರಿಯನ್ನ ಮುಟ್ಟಿದ ಸುಂದರ
ಜನರ ನಾಡಿ ತುಡಿತ ಮಿಡಿತ
ಕಂಡು ಹಿಡಿದ ಜಾದುಗಾರ
ಕನಸ ನನಸ ಮಾಡಿದವನು ಕರುನಾಡಿನ ಕನಸುಗಾರ
ನಮ್ಮವನು ನಮ್ಮವನು ನಮ್ಮವನು ನಮ್ಮವನು
ನಮ್ಮವನು ನಮ್ಮವನು ನಮ್ಮವನು ನಮ್ಮವನು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು?
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೋ ದಾರಿ ನೂರು ನೂರು
ಬೆಳೆಯೊನೆಂದೂ ಸೋಲೊದಿಲ್ಲ
ಕಲಿತೋನೆಂದೂ ಬಾಗೋದಿಲ್ಲ
ತುಳಿಯೊನೆಂದೂ ಉಳಿಯೋದಿಲ್ಲ
ಯಾರನ್ಯಾರೂ ಬೆಳೆಸೋದಿಲ್ಲ
ಎಲ್ಲ ಗೊತ್ತು ಅನ್ನೋರಿಲ್ಲ
ಯಾರು ಇಲ್ಲಿ ಮೊದಲೇನಲ್ಲ
ಭೂಮಿ ಮೇಲೆ ದೇವರು ಮೊದಲಾ?
ದೇವರಿಗಿಂತ ನಾವೇ ಮೊದಲಾ?
ಯಾರು ಯಾರು ಯಾರು ಯಾರು?
ಯಾರಿಗಾಗಿ ಯಾರು
ಯಾರಿಗಿಲ್ಲ ಯಾರು
ಗುರುವೇ ಇಲ್ಲದೆ ಕಲಿತೋರುಂಟು
ನಂಟೆ ಇಲ್ಲದೆ ಬದುಕೋರುಂಟು
ಯಾರು ಯಾರು ಯಾರು ಯಾರು ಯಾರು?
ಯಾರಿಗಾಗಿ ಅಲ್ಲ ಯಾರು
ಯಾರಿಗಾಗಿ ಇಲ್ಲ ಯಾರು
ಯಾರು ಯಾರು ಯಾರು ಯಾರು?
ಯಾರು ಯಾರು ಯಾರು?
ಯಾರು ಯಾರು ಯಾರು ಯಾರು?
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದಕೋ ದಾರಿ ನೂರು ನೂರು
ಭಾಷೆ ಮೊದಲಾ?
ಪ್ರಾಸ ಮೊದಲಾ?
ದೇಶ ಮೊದಲಾ?
ದ್ವೇಷ ಮೊದಲಾ?
ಜಾತಿ ಮೊದಲಾ?
ನೀತಿ ಮೊದಲಾ?
ಮೌನ ಮೊದಲಾ?
ಮುತ್ತಿನಂತ ಮಾತು ಮೊದಲಾ?
ನಾದ ಮೊದಲಾ?
ಭಾವ ಮೊದಲಾ?
ವೇದ ಮೊದಲಾ?
ಗಾದೆ ಮೊದಲಾ?
ವೀಣೆ ಮೊದಲಾ?
ಸ ರಿ ಗ ಮ ಸ್ವರ ಮೊದಲಾ?
ಜನನ ಮೊದಲಾ?
ಮರಣ ಮೊದಲಾ?
ಮಿಡಿತ ಮೊದಲಾ?
ತುಡಿತ ಮೊದಲಾ?
ತಾಯಿ ಹಾಲ ಹಾನಿಯೇ ಮೊದಲಾ?
ಮೋಡ ಸುರಿದ ಮಳೆಯೇ ಮೊದಲಾ?
ಹೂವ ಒಡಲ ಮಧುವೆ ಮೊದಲಾ?
ಜೇನ ಹನಿಯ ಸಿಹಿಯೇ ಮೊದಲಾ?
ಹಚ್ಚ ಹಸಿರ ಪೈರೆ ಮೊದಲಾ?
ಸ್ವಚ್ಛ ಗಾಳಿ ಉಸಿರೇ ಮೊದಲಾ?
ಬಿಜಾನಾ?
ವೃಕ್ಷಾನಾ?
ಕೋಳಿನಾ?
ಮೊಟ್ಟೇನಾ?
ನಾನಾ ನೀನಾ?
ನೀನಾ ನಾನಾ?
ನಿಸಗರಿ ದನಿರಿಸ
ಪದಸಾನಿ ಮಪನಿದ
ಗ ಮ ದ ಪ ರಿ ಗ ಪ ಮ
ಸ ರಿ ಮ ಗ ನಿ ಸ ಗ ರಿ
ಯಾರು ಯಾರು ಯಾರು ಯಾರು?
ಯಾರು ಯಾರು ಯಾರು ಯಾರು?
ಯಾರು ಯಾರು ಯಾರು ಯಾರು
ಯಾರಿಗ್ಯಾರು ಅಲ್ಲ ಸೂರು
ನೂರು ನೂರು ನೂರು ನೂರು
ಬುದ್ಧಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲ
ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲ
ಸಾಧಕರನ್ನು ಮರೆಯೋದಿಲ್ಲ
ಕನಸ ಕಾಣೋ ಕಣ್ಣಿನಲ್ಲಿ
ಶ್ರಮದ ನೆರಳು ಸುಳಿಯೋದಿಲ್ಲ
ತಿಳಿಯಬೇಕು ಗೆಲುವ ಗುಟ್ಟು
ಗೆದ್ದರೆ ಇಲ್ಲಿ ಜೇವನ ಉಂಟು
ಸೋಲು ಗೆಲುವು
ನಲಿವು ಉಳಿವು
ಬಾಳು ನಿನ್ನ ದಾರೀಲಿ
ಲೋಕ ನಿನ್ನ ಕೈಯಲ್ಲಿ
ಸತ್ಯ ನಿನ್ನ ಎದುರಲ್ಲುಂಟು
ಬಿಚ್ಚು ನಿನ್ನ ಬುದ್ಧಿ ಗಂಟು
ನೋಡು ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು
ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲಾ?
ದೃಷ್ಟಿ ಮೊದಲಾ?
ಹೆಜ್ಜೆ ಮೊದಲಾ?
ಗೆಜ್ಜೆ ಮೊದಲಾ?
ಗೀತೆ ಮೊದಲಾ?
ಗಾಧೆ ಮೊದಲಾ?
ತತ್ವ ಮೊದಲಾ?
ತತ್ವ ಪದ ಹಾಡು ಮೊದಲಾ?
ತಾಳ ಮೊದಲಾ?
ಮೇಳ ಮೊದಲಾ?
ಹಾಸ್ಯ ಮೊದಲಾ?
ಲಾಸ್ಯ ಮೊದಲಾ?
ಜಾಣ ಮೊದಲಾ?
ಜಾನಪದ ಹಾಡು ಮೊದಲಾ?
ಕವನ ಮೊದಲಾ?
ಕವಿತೆ ಮೊದಲಾ?
ಬಣ್ಣ ಮೊದಲಾ?
ಕುಂಚ ಮೊದಲಾ?
ಜೋಗಿ ಪದ ಹಾಡೇ ಮೊದಲಾ?
ಗೀಗಿ ಪದ ಗೀತೆ ಮೊದಲಾ?
ಕಂಚಿನ ಕಂಸಾಲೆ ಮೊದಲಾ?
ಡೊಳ್ಳಿನ ದೊಡ್ಡಾಟ ಮೊದಲಾ?
ಕೋಲಿನ ಕೋಲಾಟ ಮೊದಲಾ?
ಬಯಲಿನ ಬಯಲಾಟ ಮೊದಲಾ?
ಶ್ರದ್ಧೆನಾ?
ಬುದ್ಧಿನಾ?
ವಿದ್ಯೇನಾ?
ಬಯಕೆನಾ?
ನಾನಾ ನೀನಾ?
ನೀನಾ ನಾನಾ?
ನಿಸಗರಿಸನಿ ದನಿರಿಸನಿದ ಸನಿದಪ
ಮಗಪಮ ದಪನಿದ ಪಮಗರಿ ಸನಿದನಿ
ಯಾರು ಯಾರು ಯಾರು ಯಾರು?
ಯಾರು ಯಾರು ಯಾರು ಯಾರು?
ಹಠ ಹಠ ಹಠ ಹಠ
ಹಠ ಹಠ ಹಠ ಹಠ
ಗೆಲ್ಲೋನಿಗೆ ಬೇಕು ಹಠ
ದಿಟ ದಿಟ ದಿಟ ದಿಟ
ದಿಟ ದಿಟ ದಿಟ ದಿಟ
ಗೆಲುವು ಆಗ ದಿಟ ದಿಟ
ಹಠ ಹಠ ಹಠ ಹಠ
ಗೆಲ್ಲೋನಿಗೆ ಬೇಕು ಹಠ
ದಿಟ ದಿಟ ದಿಟ ದಿಟ
ಗೆಲುವು ಆಗ ದಿಟ ದಿಟ
ಬಂದ ಬಂದ ಬಂದ ಬಂದ
ಎದ್ದು ಬಂದ ಗುದ್ದಿ ಬಂದ
ಹಠವಾದಿ ಎದ್ದು ಬಂದ
ಅವಮಾನ ಒದ್ದು ಬಂದ
ಸೋಲನ್ನ ಗೆದ್ದು ಬಂದ
ಸಾಧನೆಯ ಸಿದ್ಧ ಬಂದ
ಬಂದಾ ನೋಡು ಬಂದಾ ನೋಡು
ಬಂದಾ ನೋಡು ಬಂದಾ ನೋಡು
ಕುಸ್ತಿಗೂ ಸೈ
ಮಸ್ತಿಗೂ ಸೈ
ದೊಸ್ತಿಗೂ ಸೈ
ಪ್ರೀತಿಗೂ ಸೈ
ಮಿಂಚಿನಂತೆ ಮಿನುಗುವ, ಗುಡುಗಿನಂತೆ ಗುಡುಗುವ
ಸಿಡಿಲಿನಂತೆ ಸಿಡಿಯುವ, ಕಡಲಿನಂತೆ ಉಕ್ಕುವ
ಕಲೆಗಾರ ಛಲಗಾರ ಸುಕುಮಾರ ಸರದಾರ
ಅಮರ ಸ್ವರದ ಮಧುರ ಭ್ರಮರ
ಜನಗಣಮನ ಕಣಕಣದಲೂ
ನೆಲೆಸಿ ಒಲಿಸಿ ಕುಣಿಸಿ ನಲಿಸಿ ತಣಿಸಿ ಮಣಿಸಿ ಮೆರೆಯುವತಿರುವ
ಯಾರಿವ ಯಾರಿವ ಯಾರಿವ ಯಾರಿವ
ಯಾರಿವ ಯಾರಿವ ಯಾರಿವ ಯಾರಿವ
ಜೋರು ಜೋರು ಜೋರು ಜೋರು
ಇವನ ನಡಿಗೆ ಎಂಥ ಜೋರು
Star-u star-u star-u star-u
ಇವನೇ ನಮ್ಮ crazy star-u
ಸಾವಿರ ಸಾವಿರ ಸಾವಿರ ತಾರೆಯ
ಹೂವಿನ ತೇರನು ಏರುತ ಸಾಗಿದ
ಭೂಮಿಯ ಚಂದಮಾಮ ಈತನು ಯಾರಿವ ಯಾರಿವ
ಹಾಡ ಹಾಡೋ ಗಿಣಿರಾಮ
ಮಾಮರ ಕೋಗಿಲೆ ನಾಚುವ ಗಾಯಕ
ಇವ ಶೃತಿ ಸುಧಾಲಯ
ಜತಿ ಗತಿ ಸ್ವರಾಲಯ
ಜನಮನ ಗೆದ್ದು ಬಂದ ಚಿತ್ತ ಚೋರನಾಗಿ ನಿಂತ
ಗಾಯಕ ಲೋಕದ ಪ್ರೀತಿಯ ನಾಯಕ
ದಿನದಿನ ಸನ್ಮಾನ ಚಪ್ಪಾಳೆಯ ತಂದಾನ
ಮೈಸುರಲ್ಲೂ ಮಂಡ್ಯದಲ್ಲೂ
ಬೆಂಗ್ಳೂರಲ್ಲೂ ಮಂಗಳೂರಲ್ಲೂ
ಹುಬ್ಳಿಯಲ್ಲೂ ಬೆಳಗಾವಲ್ಲೂ ದುರ್ಗಾ ಜಮಖಂಡಿಯಲ್ಲೂ
ಗೆಲ್ಲೋರಿಲ್ಲ ಇವ್ನನ್ನ ಇವನ್ದೇ ಈಗ ಜಮಾನ
ಹೊತ್ತಿದ ಗುರಿಯನ್ನ ಮುಟ್ಟಿದ ಸುಂದರ
ಜನರ ನಾಡಿ ತುಡಿತ ಮಿಡಿತ
ಕಂಡು ಹಿಡಿದ ಜಾದುಗಾರ
ಕನಸ ನನಸ ಮಾಡಿದವನು ಕರುನಾಡಿನ ಕನಸುಗಾರ
ನಮ್ಮವನು ನಮ್ಮವನು ನಮ್ಮವನು ನಮ್ಮವನು
ನಮ್ಮವನು ನಮ್ಮವನು ನಮ್ಮವನು ನಮ್ಮವನು