Hoova Roja Hoova (From "Kalavida")
🎵 2152 characters
⏱️ 4:46 duration
🆔 ID: 18662113
📜 Lyrics
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಭೂಮಿಗೆ ಹೂವೆ ಸಿಂಗಾರ
ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಕಣ್ಣಲ್ಲಿ ಸೂರ್ಯಕಾಂತಿ
ತುಟಿಯಲ್ಲಿ ಚೆಂಗುಲಾಬಿ
ಮೈಯೆಲ್ಲ ಕೆಂಡಸಂಪಿ
ಮಾತೆಲ್ಲ ಮಲ್ಲೆ ಜಾಜಿ
ನಗುವೆಲ್ಲ ದುಂಡು ಮಲ್ಲೆ
ಮನಸೆಲ್ಲ ರಾತ್ರಿ ರಾಣಿ
ಹೂವಿಗೆ ಜೇನು ತಾನೆ ಜೀವ
ಪ್ರೀತಿಗೆ ನಾನು ತಾನೆ ಜೀವ
ಭೂಮಿಗೆ ಹೂವೆ ಸಿಂಗಾರ
ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಇರುಳಲ್ಲಿ ಮೊಗವ ಮುಚ್ಚಿ
ಹಗಲೆಲ್ಲ ಮೊಗವ ಬಿಚ್ಚಿ
ನಲಿದಾವೋ ಎಲ್ಲ ಹೂವ
ಮನಸಲ್ಲಿ ಪ್ರೀತಿ ಮುಚ್ಚಿ
ಮೊಗದಲ್ಲಿ ಬಿಂಕ ಬಿಚ್ಚಿ
ನುಲಿದಾಳು ನನ್ನ ಹೂವ
ಹೂವಿಗೆ ಬಣ್ಣ ತಾನೆ ಅಂದ
ಹೆಣ್ಣಿಗೆ ಜಂಭ ತಾನೆ ಚಂದ
ಭೂಮಿಗೆ ಹೂವೆ ಸಿಂಗಾರ
ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಭೂಮಿಗೆ ಹೂವೆ ಸಿಂಗಾರ
ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಭೂಮಿಗೆ ಹೂವೆ ಸಿಂಗಾರ
ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಕಣ್ಣಲ್ಲಿ ಸೂರ್ಯಕಾಂತಿ
ತುಟಿಯಲ್ಲಿ ಚೆಂಗುಲಾಬಿ
ಮೈಯೆಲ್ಲ ಕೆಂಡಸಂಪಿ
ಮಾತೆಲ್ಲ ಮಲ್ಲೆ ಜಾಜಿ
ನಗುವೆಲ್ಲ ದುಂಡು ಮಲ್ಲೆ
ಮನಸೆಲ್ಲ ರಾತ್ರಿ ರಾಣಿ
ಹೂವಿಗೆ ಜೇನು ತಾನೆ ಜೀವ
ಪ್ರೀತಿಗೆ ನಾನು ತಾನೆ ಜೀವ
ಭೂಮಿಗೆ ಹೂವೆ ಸಿಂಗಾರ
ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಇರುಳಲ್ಲಿ ಮೊಗವ ಮುಚ್ಚಿ
ಹಗಲೆಲ್ಲ ಮೊಗವ ಬಿಚ್ಚಿ
ನಲಿದಾವೋ ಎಲ್ಲ ಹೂವ
ಮನಸಲ್ಲಿ ಪ್ರೀತಿ ಮುಚ್ಚಿ
ಮೊಗದಲ್ಲಿ ಬಿಂಕ ಬಿಚ್ಚಿ
ನುಲಿದಾಳು ನನ್ನ ಹೂವ
ಹೂವಿಗೆ ಬಣ್ಣ ತಾನೆ ಅಂದ
ಹೆಣ್ಣಿಗೆ ಜಂಭ ತಾನೆ ಚಂದ
ಭೂಮಿಗೆ ಹೂವೆ ಸಿಂಗಾರ
ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
ಭೂಮಿಗೆ ಹೂವೆ ಸಿಂಗಾರ
ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವ ರೋಜ ಹೂವ
ಹೂವ ನನ್ನ ಜೀವ
ಹೂವ ಮಲ್ಲಿಗೆ ಹೂವ
ಹೂವ ನನ್ನ ಜೀವ
⏱️ Synced Lyrics
[00:26.15] ಹೂವ ರೋಜ ಹೂವ
[00:30.62] ಹೂವ ನನ್ನ ಜೀವ
[00:34.76] ಹೂವ ಮಲ್ಲಿಗೆ ಹೂವ
[00:38.90] ಹೂವ ನನ್ನ ಜೀವ
[00:43.08] ಭೂಮಿಗೆ ಹೂವೆ ಸಿಂಗಾರ
[00:47.57] ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
[00:51.79] ಹೂವ ರೋಜ ಹೂವ
[00:55.84] ಹೂವ ನನ್ನ ಜೀವ
[01:00.09] ಹೂವ ಮಲ್ಲಿಗೆ ಹೂವ
[01:04.53] ಹೂವ ನನ್ನ ಜೀವ
[01:08.77]
[01:38.15] ಕಣ್ಣಲ್ಲಿ ಸೂರ್ಯಕಾಂತಿ
[01:40.47] ತುಟಿಯಲ್ಲಿ ಚೆಂಗುಲಾಬಿ
[01:42.32] ಮೈಯೆಲ್ಲ ಕೆಂಡಸಂಪಿ
[01:45.12]
[01:48.95] ಮಾತೆಲ್ಲ ಮಲ್ಲೆ ಜಾಜಿ
[01:50.86] ನಗುವೆಲ್ಲ ದುಂಡು ಮಲ್ಲೆ
[01:52.84] ಮನಸೆಲ್ಲ ರಾತ್ರಿ ರಾಣಿ
[01:55.58] ಹೂವಿಗೆ ಜೇನು ತಾನೆ ಜೀವ
[01:59.64] ಪ್ರೀತಿಗೆ ನಾನು ತಾನೆ ಜೀವ
[02:04.10] ಭೂಮಿಗೆ ಹೂವೆ ಸಿಂಗಾರ
[02:08.33] ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
[02:12.84] ಹೂವ ರೋಜ ಹೂವ
[02:16.78] ಹೂವ ನನ್ನ ಜೀವ
[02:21.16] ಹೂವ ಮಲ್ಲಿಗೆ ಹೂವ
[02:25.23] ಹೂವ ನನ್ನ ಜೀವ
[02:29.76]
[03:01.13] ಇರುಳಲ್ಲಿ ಮೊಗವ ಮುಚ್ಚಿ
[03:03.18] ಹಗಲೆಲ್ಲ ಮೊಗವ ಬಿಚ್ಚಿ
[03:05.36] ನಲಿದಾವೋ ಎಲ್ಲ ಹೂವ
[03:07.59]
[03:11.86] ಮನಸಲ್ಲಿ ಪ್ರೀತಿ ಮುಚ್ಚಿ
[03:13.88] ಮೊಗದಲ್ಲಿ ಬಿಂಕ ಬಿಚ್ಚಿ
[03:16.02] ನುಲಿದಾಳು ನನ್ನ ಹೂವ
[03:18.81] ಹೂವಿಗೆ ಬಣ್ಣ ತಾನೆ ಅಂದ
[03:22.91] ಹೆಣ್ಣಿಗೆ ಜಂಭ ತಾನೆ ಚಂದ
[03:27.44] ಭೂಮಿಗೆ ಹೂವೆ ಸಿಂಗಾರ
[03:31.67] ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
[03:35.82] ಹೂವ ರೋಜ ಹೂವ
[03:39.63] ಹೂವ ನನ್ನ ಜೀವ
[03:43.74] ಹೂವ ಮಲ್ಲಿಗೆ ಹೂವ
[03:48.12] ಹೂವ ನನ್ನ ಜೀವ
[03:52.38] ಭೂಮಿಗೆ ಹೂವೆ ಸಿಂಗಾರ
[03:57.03] ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
[04:01.14] ಹೂವ ರೋಜ ಹೂವ
[04:05.14] ಹೂವ ನನ್ನ ಜೀವ
[04:09.49] ಹೂವ ಮಲ್ಲಿಗೆ ಹೂವ
[04:13.65] ಹೂವ ನನ್ನ ಜೀವ
[04:45.80]
[00:30.62] ಹೂವ ನನ್ನ ಜೀವ
[00:34.76] ಹೂವ ಮಲ್ಲಿಗೆ ಹೂವ
[00:38.90] ಹೂವ ನನ್ನ ಜೀವ
[00:43.08] ಭೂಮಿಗೆ ಹೂವೆ ಸಿಂಗಾರ
[00:47.57] ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
[00:51.79] ಹೂವ ರೋಜ ಹೂವ
[00:55.84] ಹೂವ ನನ್ನ ಜೀವ
[01:00.09] ಹೂವ ಮಲ್ಲಿಗೆ ಹೂವ
[01:04.53] ಹೂವ ನನ್ನ ಜೀವ
[01:08.77]
[01:38.15] ಕಣ್ಣಲ್ಲಿ ಸೂರ್ಯಕಾಂತಿ
[01:40.47] ತುಟಿಯಲ್ಲಿ ಚೆಂಗುಲಾಬಿ
[01:42.32] ಮೈಯೆಲ್ಲ ಕೆಂಡಸಂಪಿ
[01:45.12]
[01:48.95] ಮಾತೆಲ್ಲ ಮಲ್ಲೆ ಜಾಜಿ
[01:50.86] ನಗುವೆಲ್ಲ ದುಂಡು ಮಲ್ಲೆ
[01:52.84] ಮನಸೆಲ್ಲ ರಾತ್ರಿ ರಾಣಿ
[01:55.58] ಹೂವಿಗೆ ಜೇನು ತಾನೆ ಜೀವ
[01:59.64] ಪ್ರೀತಿಗೆ ನಾನು ತಾನೆ ಜೀವ
[02:04.10] ಭೂಮಿಗೆ ಹೂವೆ ಸಿಂಗಾರ
[02:08.33] ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
[02:12.84] ಹೂವ ರೋಜ ಹೂವ
[02:16.78] ಹೂವ ನನ್ನ ಜೀವ
[02:21.16] ಹೂವ ಮಲ್ಲಿಗೆ ಹೂವ
[02:25.23] ಹೂವ ನನ್ನ ಜೀವ
[02:29.76]
[03:01.13] ಇರುಳಲ್ಲಿ ಮೊಗವ ಮುಚ್ಚಿ
[03:03.18] ಹಗಲೆಲ್ಲ ಮೊಗವ ಬಿಚ್ಚಿ
[03:05.36] ನಲಿದಾವೋ ಎಲ್ಲ ಹೂವ
[03:07.59]
[03:11.86] ಮನಸಲ್ಲಿ ಪ್ರೀತಿ ಮುಚ್ಚಿ
[03:13.88] ಮೊಗದಲ್ಲಿ ಬಿಂಕ ಬಿಚ್ಚಿ
[03:16.02] ನುಲಿದಾಳು ನನ್ನ ಹೂವ
[03:18.81] ಹೂವಿಗೆ ಬಣ್ಣ ತಾನೆ ಅಂದ
[03:22.91] ಹೆಣ್ಣಿಗೆ ಜಂಭ ತಾನೆ ಚಂದ
[03:27.44] ಭೂಮಿಗೆ ಹೂವೆ ಸಿಂಗಾರ
[03:31.67] ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
[03:35.82] ಹೂವ ರೋಜ ಹೂವ
[03:39.63] ಹೂವ ನನ್ನ ಜೀವ
[03:43.74] ಹೂವ ಮಲ್ಲಿಗೆ ಹೂವ
[03:48.12] ಹೂವ ನನ್ನ ಜೀವ
[03:52.38] ಭೂಮಿಗೆ ಹೂವೆ ಸಿಂಗಾರ
[03:57.03] ಭೂಮಿಲಿ ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
[04:01.14] ಹೂವ ರೋಜ ಹೂವ
[04:05.14] ಹೂವ ನನ್ನ ಜೀವ
[04:09.49] ಹೂವ ಮಲ್ಲಿಗೆ ಹೂವ
[04:13.65] ಹೂವ ನನ್ನ ಜೀವ
[04:45.80]