Home 🎬 Bollywood 🎵 Pakistani 🎤 English Pop

Varaha Roopam Daiva Va Rishtam

👤 B. Ajaneesh Loknath feat. Sai Vignesh 🎼 Kantara (Original Motion Picture Soundtrack) ⏱️ 4:36
🎵 911 characters
⏱️ 4:36 duration
🆔 ID: 2554725

📜 Lyrics

ವರಾಹ ರೂಪಂ ದೈವ ವರಿಷ್ಟಂ
ವರಾಹ ರೂಪಂ ದೈವ ವರಿಷ್ಟಂ
ವರಸ್ಮಿತ ವದನಂ
ವಜ್ರ ದಂತಧರ ರಕ್ಷಾ ಕವಚಂ

ಶಿವ ಸಂಭೂತ ಭುವಿ ಸಂಜಾತ
ನಂಬಿದವ ಗಿಂಬು ಕೊಡುವವನೀತ
ಸಾವಿರ ದೈವದ ಮನ ಸಂಪ್ರೀತ
ಬೇಡುತ ನಿನ್ದೆವು ಆರಾಧಿಸುತ

ಪಾಪಮಗರಿಸ
ಮಾಗರಿಸ
ಮಗರಿಸ
ಗರಿಸ
ರಿಸ
ಸಾನಿಸರಿಗಮ
ಪಾಪಮಗರಿಸ
ಮಾಗರಿಸ
ಮಗರಿಸ
ಗರಿಸ
ರಿಸ
ಸಾನಿಸರಿಗಮ
ದಾದ ಮಪದ ನಿನಿದಪ ದನಿಸರಿಗ
ನಿಸಾರಿಗ ರಿರಿಸಾನಿ ದಪದನಿಸರಿ
ದನಿಸರಿಗಮ ಸಾರಿಗಮ ಪದಮಾ ಪದ ನಿದಮ ಪದ ನಿದಮ ಗಾ

⭐ Rate These Lyrics

Average: 0.0/5 • 0 ratings