Home 🎬 Bollywood 🎵 Pakistani 🎤 English Pop

Bangle Bangari

👤 Anthony Daasan, Charan Raj, Nagarjun Sharma 🎼 Ekka (Original Motion Picture Soundtrack) ⏱️ 4:24
🎵 3377 characters
⏱️ 4:24 duration
🆔 ID: 29097601

📜 Lyrics

Congratulations ಜಾನು
ಈ ರಾಜಂಗ್ ನೀನೇ Queen-u
ಮುದ್ದಾದ lady Don-u
ಇಡಿ area beauty ನೀನು

Congratulations ಜಾನು
ಈ ರಾಜಂಗ್ ನೀನೇ Queen-u
ಮುದ್ದಾದ lady Don-u
ಇಡಿ area beauty ನೀನು

ದೇವರೇ
ಏನಲೇ
ಇವಳು ಚಂದಿರನ ಕೊನೆ ಮಗಳೆ?

ದೇವರೇ
ಹೇಳಲೇ
ಇವಳು ಇಂದಿರನ ಊರಿನವಳೆ?

Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, Bangle ಬಂಗಾರಿ
Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
Bangle ಬಂಗಾರಿ, Bangle ಬಂಗಾರಿ

Bangle ಬಂಗಾರಿ, ಹೊಡ್ದ್ರೆ ನಗಾರಿ
Feeling ಅದ್ಧೂರಿ, feeling ಅದ್ಧೂರಿ
Golden ಅಂಬಾರಿ, ತರ್ತೀನ್ ಬಂಗಾರಿ
Bangle ಬಂಗಾರಿ, Bangle ಬಂಗಾರಿ

Fan ಆಗಿ ಹೋದೆ ನಾ, ನೋಡಿ ನಿನ್ನ ಗಿರ್ ಗಿಟ್ಲೆ
ಸುಂದರಿ
Dull ಆದ ಬಾಳಿಗೆ, ಈಗ ತಾನೆ color-u
ಬಂತು ರೀ
ಚಿಂಗಾರಿ ಚೋಕರಿ, ನೀನೆ ನನ್ನ bumper-u
Lottery (lottery)
Secret-u ಕೇಳಿರಿ, ಇವ್ಳೆ ನನ್ನ favourite-u scenery

ಒಮ್ಮೆ, ಮನಸಾರೆ ಬೇಡಿದೆ
ಹೇಳು ನೀನೇನು ಕೇಳಿದೆ?
Simple ಹುಡುಗಿ ಬೇಕು ಅಂತ ನಾ
ಕೇಳ್ದೆ ಬ್ರಹ್ಮನ್ನ

ಕೊಟ್ಬಿಟ್ಟ ಇವ್ಳನ್ನ

Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, Bangle ಬಂಗಾರಿ
Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
Bangle ಬಂಗಾರಿ, Bangle ಬಂಗಾರಿ

Bangle ಬಂಗಾರಿ, ಹೊಡ್ದ್ರೆ ನಗಾರಿ
Feeling ಅದ್ದೂರಿ, feeling ಅದ್ದೂರಿ
Golden ಅಂಬಾರಿ, ತರ್ತೀನ್ ಬಂಗಾರಿ
Bangle ಬಂಗಾರಿ, Bangle ಬಂಗಾರಿ

ಸೀರೇಲಿ look-u
ಮಸ್ತು magic-u
ಅನುಮಾನ ಇಲ್ಲ ಇವಳು
ಸ್ವೀಟಾದ shock-u

Future-u ಜೋರು
ನಾವಾದ್ರೆ ಪೇರು
ಎಲ್ಲು ನಡಿತಿಲ್ಲ darling
ಇಂಥ offer-u

ಬಾರೆ, ಕಿರಿಕ್ಕು ಮಾಡದೆ
ಜೋಡಿ set ಆಗಿ ಹೋಗಿದೆ
ಗಾಡಿ start ಆಗಿ ನಿಂತಿದೆ
ಬಲಗಾಲು ಇಟ್ಟು ಹತ್ತ ಬಾರದೆ

Congratulations ಜಾನು
ಈ ರಾಜಂಗ್ ನೀನೇ Queen-u
ಮುದ್ದಾದ lady Don-u
ನಕ್ಬುಟ್ರೆ, ಹಾಲು ಜೇನು!

ದೇವರೇ
ಏನಲೇ?
ಇವಳು ದಾರಿ ತಪ್ಪಿ ಬಂದಿರುವಳೆ?

ದೇವರೇ
ಹೇಳಲೇ
ಇವಳು ನಂಗೆ ಅಂತ fix-u ಆಗಲೇ?!

Bangle ಬಂಗಾರಿ, Bangle ಬಂಗಾರಿ
Bangle ಬಂಗಾರಿ, Bangle ಬಂಗಾರಿ
Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
Bangle ಬಂಗಾರಿ, Bangle ಬಂಗಾರಿ

Bangle ಬಂಗಾರಿ, ಹೊಡ್ದ್ರೆ ನಗಾರಿ
Feeling ಅದ್ದೂರಿ, feeling ಅದ್ದೂರಿ
Golden ಅಂಬಾರಿ, ತರ್ತೀನ್ ಬಂಗಾರಿ
Bangle ಬಂಗಾರಿ, Bangle ಬಂಗಾರಿ

⏱️ Synced Lyrics

[00:00.27] Congratulations ಜಾನು
[00:02.43] ಈ ರಾಜಂಗ್ ನೀನೇ Queen-u
[00:05.60] ಮುದ್ದಾದ lady Don-u
[00:08.03] ಇಡಿ area beauty ನೀನು
[00:11.70]
[00:27.51] Congratulations ಜಾನು
[00:30.33] ಈ ರಾಜಂಗ್ ನೀನೇ Queen-u
[00:33.24] ಮುದ್ದಾದ lady Don-u
[00:35.75] ಇಡಿ area beauty ನೀನು
[00:43.94] ದೇವರೇ
[00:45.22] ಏನಲೇ
[00:46.66] ಇವಳು ಚಂದಿರನ ಕೊನೆ ಮಗಳೆ?
[00:49.39] ದೇವರೇ
[00:50.66] ಹೇಳಲೇ
[00:52.20] ಇವಳು ಇಂದಿರನ ಊರಿನವಳೆ?
[00:57.98] Bangle ಬಂಗಾರಿ, Bangle ಬಂಗಾರಿ
[01:00.96] Bangle ಬಂಗಾರಿ, Bangle ಬಂಗಾರಿ
[01:03.78] Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
[01:06.45] Bangle ಬಂಗಾರಿ, Bangle ಬಂಗಾರಿ
[01:09.22] Bangle ಬಂಗಾರಿ, ಹೊಡ್ದ್ರೆ ನಗಾರಿ
[01:11.93] Feeling ಅದ್ಧೂರಿ, feeling ಅದ್ಧೂರಿ
[01:14.78] Golden ಅಂಬಾರಿ, ತರ್ತೀನ್ ಬಂಗಾರಿ
[01:17.48] Bangle ಬಂಗಾರಿ, Bangle ಬಂಗಾರಿ
[01:31.35] Fan ಆಗಿ ಹೋದೆ ನಾ, ನೋಡಿ ನಿನ್ನ ಗಿರ್ ಗಿಟ್ಲೆ
[01:35.17] ಸುಂದರಿ
[01:36.55] Dull ಆದ ಬಾಳಿಗೆ, ಈಗ ತಾನೆ color-u
[01:40.85] ಬಂತು ರೀ
[01:47.51] ಚಿಂಗಾರಿ ಚೋಕರಿ, ನೀನೆ ನನ್ನ bumper-u
[01:51.96] Lottery (lottery)
[01:53.21] Secret-u ಕೇಳಿರಿ, ಇವ್ಳೆ ನನ್ನ favourite-u scenery
[01:58.67] ಒಮ್ಮೆ, ಮನಸಾರೆ ಬೇಡಿದೆ
[02:01.54] ಹೇಳು ನೀನೇನು ಕೇಳಿದೆ?
[02:04.28] Simple ಹುಡುಗಿ ಬೇಕು ಅಂತ ನಾ
[02:07.02] ಕೇಳ್ದೆ ಬ್ರಹ್ಮನ್ನ
[02:09.45] ಕೊಟ್ಬಿಟ್ಟ ಇವ್ಳನ್ನ
[02:12.63] Bangle ಬಂಗಾರಿ, Bangle ಬಂಗಾರಿ
[02:15.32] Bangle ಬಂಗಾರಿ, Bangle ಬಂಗಾರಿ
[02:18.16] Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
[02:20.77] Bangle ಬಂಗಾರಿ, Bangle ಬಂಗಾರಿ
[02:23.46] Bangle ಬಂಗಾರಿ, ಹೊಡ್ದ್ರೆ ನಗಾರಿ
[02:26.31] Feeling ಅದ್ದೂರಿ, feeling ಅದ್ದೂರಿ
[02:29.08] Golden ಅಂಬಾರಿ, ತರ್ತೀನ್ ಬಂಗಾರಿ
[02:31.72] Bangle ಬಂಗಾರಿ, Bangle ಬಂಗಾರಿ
[02:46.09] ಸೀರೇಲಿ look-u
[02:49.14] ಮಸ್ತು magic-u
[02:51.62] ಅನುಮಾನ ಇಲ್ಲ ಇವಳು
[02:54.28] ಸ್ವೀಟಾದ shock-u
[02:56.80] Future-u ಜೋರು
[02:59.91] ನಾವಾದ್ರೆ ಪೇರು
[03:02.32] ಎಲ್ಲು ನಡಿತಿಲ್ಲ darling
[03:05.43] ಇಂಥ offer-u
[03:07.73] ಬಾರೆ, ಕಿರಿಕ್ಕು ಮಾಡದೆ
[03:10.31] ಜೋಡಿ set ಆಗಿ ಹೋಗಿದೆ
[03:13.20] ಗಾಡಿ start ಆಗಿ ನಿಂತಿದೆ
[03:15.57] ಬಲಗಾಲು ಇಟ್ಟು ಹತ್ತ ಬಾರದೆ
[03:18.86] Congratulations ಜಾನು
[03:21.15] ಈ ರಾಜಂಗ್ ನೀನೇ Queen-u
[03:24.02] ಮುದ್ದಾದ lady Don-u
[03:26.38] ನಕ್ಬುಟ್ರೆ, ಹಾಲು ಜೇನು!
[03:34.81] ದೇವರೇ
[03:36.12] ಏನಲೇ?
[03:37.54] ಇವಳು ದಾರಿ ತಪ್ಪಿ ಬಂದಿರುವಳೆ?
[03:40.35] ದೇವರೇ
[03:41.62] ಹೇಳಲೇ
[03:43.26] ಇವಳು ನಂಗೆ ಅಂತ fix-u ಆಗಲೇ?!
[03:48.99] Bangle ಬಂಗಾರಿ, Bangle ಬಂಗಾರಿ
[03:52.04] Bangle ಬಂಗಾರಿ, Bangle ಬಂಗಾರಿ
[03:54.67] Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ
[03:57.26] Bangle ಬಂಗಾರಿ, Bangle ಬಂಗಾರಿ
[04:00.19] Bangle ಬಂಗಾರಿ, ಹೊಡ್ದ್ರೆ ನಗಾರಿ
[04:02.82] Feeling ಅದ್ದೂರಿ, feeling ಅದ್ದೂರಿ
[04:05.56] Golden ಅಂಬಾರಿ, ತರ್ತೀನ್ ಬಂಗಾರಿ
[04:08.38] Bangle ಬಂಗಾರಿ, Bangle ಬಂಗಾರಿ
[04:12.25]

⭐ Rate These Lyrics

Average: 0.0/5 • 0 ratings