Home 🎬 Bollywood 🎵 Pakistani 🎤 English Pop

yavon kanda ninna

👤 Hamsalekha, S.P. Balasubrahmanyam, K. S. Chithra 🎼 Sri Manjunathaa ⏱️ 6:05
🎵 4250 characters
⏱️ 6:05 duration
🆔 ID: 31824934

📜 Lyrics

[Verse 1]
ಯಾವೋ ಕಂಡ ನಿನ್ನ ನಿನ್ನ ಮೂದಿ ಮುಸಿಡಿಯನ್ನ
ಜಗ ನಗ್ ಜಗ ನಗ್ ಜಗ ನಗ್ ಜಾ
ಯಾರೋ ಹೆದ್ದೋರ್ ನಿನ್ನ ಅವರ ಬಾಯಿಗೆ ಹಾಕ್ತೀವಿ ಮಣ್ಣ
[Chorus]
ಹಳ್ಳ ಶಿವ ಮಳ್ಳ ಶಿವ
ಸುಳ್ಳ ಶಿವ ಹುಂಬ ಶಿವ
ಹೇ ಈಶ್ವರಾ ಅರ್ಧನಾರೀ ಈಶ್ವರಾ
ಗಂಗಾಧರಾ ಗೌರೀವರಾ
ಶ್ರೀ ಮಂಜುನಾಥಾ ನಮೋ
[Verse 2]
ಓ ನೆತ್ತಿಯಲಿ ಇದೆಯಂತೆ
ಧಗ ಧಗ ಬೆಂಕಿಯ ಉರಿಗಣ್ಣು
ಇಲ್ಲಿ ಬೆಂದು ಬೇಯುತ್ತಿದೆ ನೋಡು ಹೆಣ್ಣು
ಹೇ ಗಂಗಾಧರಾ ನಿನ್ನಯ ಶಿರದಲಿ ಚಿಮ್ಮುವ ಜಲವೇ
ಜಗದ ಪುಣ್ಯ ಪುಣ್ಯ
[Verse 3]
ಓ ಭೂಷಣಜೆ ಕೈಗೊಂದು
ತಳುಕಿನ ಧಮರಿನ ತಿರುಚೂಲ
ಅದು ನಂಬಿದು ನಮೈತುಂಬ ಸಾಲ
ಹೇ ತ್ರಿಗುಣೀಶಾ ನಿನ್ನಯ ಕರದಲಿ ಮಿನುಗುವ ಕಾಲ
ತ್ರಿಶೂಲ ಧನ್ಯ ಧನ್ಯ
[Verse 4]
ದೇವಪತ್ರ ಬೇರೆ ಬೇಕಾ ನಿನಗೆ ರುದ್ರ?
ಅದರಲ್ಲೇ ಮುಚ್ಚಿ ಮಾಡುತೀವಿ ನಿನ್ನ ಛಿದ್ರ
ಜಗ ನಗ್ ಜಗ ನಗ್ ಜಗ ನಗ್ ಜಾ
ಜಜಾಕ ಜಗ ನಗ್ ಜಗ ನಗ್ ಜಾ
ತಿರುಪೆ ಎತ್ತಿ ತಿರುಗೋ ತಿರುಗಾ ನೀನು ರುದ್ರ
ನಿನಗೆ ಲೋಕ ಕಾಯೋ ಕ್ಯಾಮೆ ಯಾಕೋ ಚೋರಭದ್ರ?
ಜಗ ನಗ್ ಜಗ ನಗ್ ಜಗ ನಗ್ ಜಾ
ಜಜಾಕ ಜಗ ನಗ್ ಜಗ ನಗ್ ಜಾ
[Chorus]
ಹೇ ಈಶ್ವರಾ ಅರ್ಧನಾರೀ ಈಶ್ವರಾ
ಗಂಗಾಧರಾ ಗೌರೀವರಾ
ಶ್ರೀ ಮಂಜುನಾಥಾ ನಮೋ
[Verse 5]
ಯಾವೋ ಕಂಡ ನಿನ್ನ ನಿನ್ನ ಮೂದಿ ಮುಸಿಡಿಯನ್ನ
ಯಾರೋ ಹೆದ್ದೋರ್ ನಿನ್ನ ಅವರ ಬಾಯಿಗೆ ಹಾಕ್ತೀವಿ ಮಣ್ಣ
[Verse 6]
ಚಕ್ಕಳಂ ಬಕ್ಕಳಂ ಹಾಕಿಕೊಂಡು
ಎಷ್ಟು ಹೊತ್ತು ನಿದ್ದೇ ಹೊಡ್ತೀಯೋ?
ನೀನು ಎಂದು ಎದ್ದು ಸಾಯುತೀಯೋ?
ಹೇ ಲಯಕಾರಾ ನೀನು ಎಚ್ಚರಗೊಂಡರೆ
ಮುಗಿದ ಯುಗದ ಸುದಿನ
[Verse 7]
ಹೆಣಗಣ ಭೂತಗಳ ನಾಥದೊಳಗೆ
ನಾರು ತೀರು ತೊಡೆ ಮ್ಯಾಲೆ ಕುಂತ ಖಳಿಗೆ
ಗೌರಿ ಎಷ್ಟು ವಯುತಾಳು ಒಳಗೊಳಗೆ?
ಹೇ ನೀಲಕಣದ ವಿಷಯ
ವಿಷವನ್ನು ಕುಡಿದು ತಂದೆ ಜಗಕ್ಕೆ ಅಮೃತ
[Verse 8]
ಶುಚಿ ರುಚಿ ಇರೋ ಕಡೆ ಇರ್ತಿಯಂತೆ
ಕೊಟ್ರೆ ಹಸಿ ಮದ್ಯ ಮಾಂಸವನ್ನೆ ಇಟ್ಟಿಯಂತೆ
ಜಗ ನಗ್ ಜಗ ನಗ್ ಜಗ ನಗ್ ಜಾ
ಜಜಾಕ ಜಗ ನಗ್ ಜಗ ನಗ್ ಜಾ
ಕಣಗಾಲೆ ಹೂವ ಕೊಟ್ರೆ ಬತ್ತಿಯಂತೆ
ಕೋವಾನೆನ್ನ ಛಿದ್ದುಕೊಂಡು ತಿಂತೀವಂತೆ
ಜಗ ನಗ್ ಜಗ ನಗ್ ಜಗ ನಗ್ ಜಾ
ಜಜಾಕ ಜಗ ನಗ್ ಜಗ ನಗ್ ಜಾ
[Chorus]
ಯಾವೋ ಕಂಡ ನಿನ್ನ ನಿನ್ನ ಮೂದಿ ಮುಸಿಡಿಯನ್ನ
ಯಾರೋ ಹೆದ್ದೋರ್ ನಿನ್ನ ಅವರ ಬಾಯಿಗೆ ಹಾಕ್ತೀವಿ ಮಣ್ಣ
[Verse 9]
ಕಳ್ಳ ಶಿವ ಮಳ್ಳ ಶಿವ
ಸುಳ್ಳ ಶಿವ ಹುಂಬ ಶಿವ
ಕಳ್ಳ ಶಿವ ಕಳ್ಳ ಶಿವ
ಮಳ್ಳ ಶಿವ ಮಳ್ಳ ಶಿವ
ಸುಳ್ಳ ಶಿವ ಸುಳ್ಳ ಶಿವ
ಹುಂಬ ಶಿವ
[Chorus]
ಯಾವೋ ಕಂಡ ನಿನ್ನ ನಿನ್ನ ಮೂದಿ ಮುಸಿಡಿಯನ್ನ
ಯಾರೋ ಹೆದ್ದೋರ್ ನಿನ್ನ ಅವರ ಬಾಯಿಗೆ ಹಾಕ್ತೀವಿ ಮಣ್ಣ

⭐ Rate These Lyrics

Average: 0.0/5 • 0 ratings