Home 🎬 Bollywood 🎵 Pakistani 🎤 English Pop

Sapta Sagaradaache Ello - Side A Title Track (From "Sapta Sagaradaache Ello - Side A")

👤 Dhananjay Ranjan, Charan Raj & Kapil Kapilan 🎼 Sapta Sagaradaache Ello - Side A (Original Motion Picture Soundtrack) ⏱️ 4:16
🎵 2074 characters
⏱️ 4:16 duration
🆔 ID: 3931306

📜 Lyrics

ನದಿಯೇ ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂನೀ ಬರುವ
ಆ ದಾರಿಯ ಕಾಣುವೆ
ನದಿಯೇ ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂನೀ ಬರುವ
ಆ ದಾರಿಯ ಕಾಣುವೆ

ಸಪ್ತ ಸಾಗರದಾಚೆ ಎಲ್ಲೋ ನಾ...
ನಿನ್ನ ಸೇರುವ ಆಸೆಯಲ್ಲೇ ನಾ...
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ

ಬಳಿ ಬಂದು ಸೇರಬೇಕು
ಇರು ನೀನು ಇಲ್ಲೇ ಸಾಕು
ಕೇಳು ಕೇಳು
ನದಿಯೇ ನದಿಯೇ
ಬೆರೆತಾಗ ನಾನು ನೀನು
ನೀನೆ ನಾನು ನಾನೇ ನೀನು
ಕೇಳು ಕೇಳು

ನೀಲಿ ಬಾನ ಅಂಚಲ್ಲೇ
ನಮ್ಮನ್ನು ಕಾಣುತಾ
ಎಲ್ಲೇ ಮೀರಿ ಹೋದಂತ
ಆ ಪ್ರೀತಿ ಆಗುತಾ...
ಸಪ್ತ ಸಾಗರದಾಚೆ ಎಲ್ಲೋ

ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ

⏱️ Synced Lyrics

[00:09.69] ನದಿಯೇ ಓ ನದಿಯೇ
[00:14.56] ನಿನಗಾಗಿ ನಾ ಕಾಯುವೆ
[00:19.99] ದಿನವೂನೀ ಬರುವ
[00:24.95] ಆ ದಾರಿಯ ಕಾಣುವೆ
[00:50.99] ನದಿಯೇ ಓ ನದಿಯೇ
[00:55.68] ನಿನಗಾಗಿ ನಾ ಕಾಯುವೆ
[01:01.69] ದಿನವೂನೀ ಬರುವ
[01:06.19] ಆ ದಾರಿಯ ಕಾಣುವೆ
[01:11.90] ಸಪ್ತ ಸಾಗರದಾಚೆ ಎಲ್ಲೋ ನಾ...
[01:22.73] ನಿನ್ನ ಸೇರುವ ಆಸೆಯಲ್ಲೇ ನಾ...
[01:32.78] ಮನಸುಪೂರ ನೀನೆ
[01:35.27] ನಗುವ ಸಾರ ನೀನೆ
[01:37.96] ಇರುವ ನೂರು ಕ್ಷಣ ನಿನ್ನ ತನನ
[01:41.41] ನನ್ನ ಮನನ ಓ ಓ ಓ ಓ
[01:43.94] ನಲಿವು ನೀನೆ ನನಗೆ ಸುಳಿವು ನೀನೆ
[01:49.03] ವರಿಸಲು ನಿನ್ನ ವಿನಹ
[01:51.87] ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
[02:26.62] ಬಳಿ ಬಂದು ಸೇರಬೇಕು
[02:29.55] ಇರು ನೀನು ಇಲ್ಲೇ ಸಾಕು
[02:32.08] ಕೇಳು ಕೇಳು
[02:34.34] ನದಿಯೇ ನದಿಯೇ
[02:37.29] ಬೆರೆತಾಗ ನಾನು ನೀನು
[02:40.15] ನೀನೆ ನಾನು ನಾನೇ ನೀನು
[02:42.66] ಕೇಳು ಕೇಳು
[02:48.21] ನೀಲಿ ಬಾನ ಅಂಚಲ್ಲೇ
[02:53.18] ನಮ್ಮನ್ನು ಕಾಣುತಾ
[02:58.58] ಎಲ್ಲೇ ಮೀರಿ ಹೋದಂತ
[03:03.50] ಆ ಪ್ರೀತಿ ಆಗುತಾ...
[03:09.91] ಸಪ್ತ ಸಾಗರದಾಚೆ ಎಲ್ಲೋ
[03:30.30] ಮನಸುಪೂರ ನೀನೆ
[03:32.72] ನಗುವ ಸಾರ ನೀನೆ
[03:35.59] ಇರುವ ನೂರು ಕ್ಷಣ ನಿನ್ನ ತನನ
[03:38.37] ನನ್ನ ಮನನ ಓ ಓ ಓ ಓ
[03:41.03] ನಲಿವು ನೀನೆ ನನಗೆ ಸುಳಿವು ನೀನೆ
[03:46.04] ವರಿಸಲು ನಿನ್ನ ವಿನಹ
[03:48.45] ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
[03:52.11] ಮನಸುಪೂರ ನೀನೆ
[03:54.01] ನಗುವ ಸಾರ ನೀನೆ
[03:56.84] ಇರುವ ನೂರು ಕ್ಷಣ ನಿನ್ನ ತನನ
[03:59.91] ನನ್ನ ಮನನ ಓ ಓ ಓ ಓ
[04:02.44] ನಲಿವು ನೀನೆ ನನಗೆ ಸುಳಿವು ನೀನೆ
[04:07.32] ವರಿಸಲು ನಿನ್ನ ವಿನಹ
[04:09.47] ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
[04:13.21]

⭐ Rate These Lyrics

Average: 0.0/5 • 0 ratings