Avane Mahadev
🎵 1030 characters
⏱️ 2:37 duration
🆔 ID: 3986298
📜 Lyrics
ಅವನೇ ಮಹಾದೇವ್
ಅವನೇ ಮೊಹಮ್ಮದ್
ಅವನೇ ಮಹಾದೇವ್
ಅವನೇ ಮೊಹಮ್ಮದ್
ಬ್ರಹ್ಮಾಧಮನೆನ್ನಿರೋ
ಬ್ರಹ್ಮ ಆಧಮನೆನ್ನಿರೋ
ಹಿಂದೂ ಮುಸ್ಲಿಂ ಎನ್ನುವಿರೇತಕೆ
ಒಂದೇ ಜಗದಲ್ಲಿ ಇರಬನ್ನಿರೋ
ಒಂದೇ ಜಗದಲ್ಲಿ ಇರಬನ್ನಿರೋ
ಒಂದೇ ಜಗದಲ್ಲಿ ಇರಬನ್ನಿರೋ
ವೇದ ಪುರಾಣ ಕುರಾನವ ಓದುವ
ಆ ಜನ ಮುಲ್ಲಾ ಪಂಡಿತರು
ವೇದ ಪುರಾಣ ಕುರಾನವ ಓದುವ
ಆ ಜನ ಮುಲ್ಲಾ ಪಂಡಿತರು
ಭೋಗಿ ಯೋಗಿ ಎಂದುಕೊಳ್ಳುವ
ಮೊಂಡ ಹಂಡ ಪಾಖಂಡಿಗಳು
ಅಯ್ಯೋ ಮರೆತರು ಅಂತ ಕಬೀರಾ
ಅಯ್ಯೋ ಮರೆತರು ಅಂತ ಕಬೀರಾ
ಅಯ್ಯೋ ಮರೆತರು ಅಂದ ಕಬೀರಾ
ಅವನೇ ಮೊಹಮ್ಮದ್
ಅವನೇ ಮಹಾದೇವ್
ಅವನೇ ಮೊಹಮ್ಮದ್
ಬ್ರಹ್ಮಾಧಮನೆನ್ನಿರೋ
ಬ್ರಹ್ಮ ಆಧಮನೆನ್ನಿರೋ
ಹಿಂದೂ ಮುಸ್ಲಿಂ ಎನ್ನುವಿರೇತಕೆ
ಒಂದೇ ಜಗದಲ್ಲಿ ಇರಬನ್ನಿರೋ
ಒಂದೇ ಜಗದಲ್ಲಿ ಇರಬನ್ನಿರೋ
ಒಂದೇ ಜಗದಲ್ಲಿ ಇರಬನ್ನಿರೋ
ವೇದ ಪುರಾಣ ಕುರಾನವ ಓದುವ
ಆ ಜನ ಮುಲ್ಲಾ ಪಂಡಿತರು
ವೇದ ಪುರಾಣ ಕುರಾನವ ಓದುವ
ಆ ಜನ ಮುಲ್ಲಾ ಪಂಡಿತರು
ಭೋಗಿ ಯೋಗಿ ಎಂದುಕೊಳ್ಳುವ
ಮೊಂಡ ಹಂಡ ಪಾಖಂಡಿಗಳು
ಅಯ್ಯೋ ಮರೆತರು ಅಂತ ಕಬೀರಾ
ಅಯ್ಯೋ ಮರೆತರು ಅಂತ ಕಬೀರಾ
ಅಯ್ಯೋ ಮರೆತರು ಅಂದ ಕಬೀರಾ
⏱️ Synced Lyrics
[00:48.72] ಅವನೇ ಮಹಾದೇವ್
[00:53.82] ಅವನೇ ಮೊಹಮ್ಮದ್
[00:57.70]
[01:03.55] ಅವನೇ ಮಹಾದೇವ್
[01:08.12] ಅವನೇ ಮೊಹಮ್ಮದ್
[01:13.46] ಬ್ರಹ್ಮಾಧಮನೆನ್ನಿರೋ
[01:17.90] ಬ್ರಹ್ಮ ಆಧಮನೆನ್ನಿರೋ
[01:22.79] ಹಿಂದೂ ಮುಸ್ಲಿಂ ಎನ್ನುವಿರೇತಕೆ
[01:27.55] ಒಂದೇ ಜಗದಲ್ಲಿ ಇರಬನ್ನಿರೋ
[01:32.38] ಒಂದೇ ಜಗದಲ್ಲಿ ಇರಬನ್ನಿರೋ
[01:37.29] ಒಂದೇ ಜಗದಲ್ಲಿ ಇರಬನ್ನಿರೋ
[01:41.85] ವೇದ ಪುರಾಣ ಕುರಾನವ ಓದುವ
[01:44.24] ಆ ಜನ ಮುಲ್ಲಾ ಪಂಡಿತರು
[01:46.64] ವೇದ ಪುರಾಣ ಕುರಾನವ ಓದುವ
[01:48.94] ಆ ಜನ ಮುಲ್ಲಾ ಪಂಡಿತರು
[01:51.34] ಭೋಗಿ ಯೋಗಿ ಎಂದುಕೊಳ್ಳುವ
[01:53.78] ಮೊಂಡ ಹಂಡ ಪಾಖಂಡಿಗಳು
[01:58.44] ಅಯ್ಯೋ ಮರೆತರು ಅಂತ ಕಬೀರಾ
[02:03.51] ಅಯ್ಯೋ ಮರೆತರು ಅಂತ ಕಬೀರಾ
[02:13.17] ಅಯ್ಯೋ ಮರೆತರು ಅಂದ ಕಬೀರಾ
[02:34.82]
[00:53.82] ಅವನೇ ಮೊಹಮ್ಮದ್
[00:57.70]
[01:03.55] ಅವನೇ ಮಹಾದೇವ್
[01:08.12] ಅವನೇ ಮೊಹಮ್ಮದ್
[01:13.46] ಬ್ರಹ್ಮಾಧಮನೆನ್ನಿರೋ
[01:17.90] ಬ್ರಹ್ಮ ಆಧಮನೆನ್ನಿರೋ
[01:22.79] ಹಿಂದೂ ಮುಸ್ಲಿಂ ಎನ್ನುವಿರೇತಕೆ
[01:27.55] ಒಂದೇ ಜಗದಲ್ಲಿ ಇರಬನ್ನಿರೋ
[01:32.38] ಒಂದೇ ಜಗದಲ್ಲಿ ಇರಬನ್ನಿರೋ
[01:37.29] ಒಂದೇ ಜಗದಲ್ಲಿ ಇರಬನ್ನಿರೋ
[01:41.85] ವೇದ ಪುರಾಣ ಕುರಾನವ ಓದುವ
[01:44.24] ಆ ಜನ ಮುಲ್ಲಾ ಪಂಡಿತರು
[01:46.64] ವೇದ ಪುರಾಣ ಕುರಾನವ ಓದುವ
[01:48.94] ಆ ಜನ ಮುಲ್ಲಾ ಪಂಡಿತರು
[01:51.34] ಭೋಗಿ ಯೋಗಿ ಎಂದುಕೊಳ್ಳುವ
[01:53.78] ಮೊಂಡ ಹಂಡ ಪಾಖಂಡಿಗಳು
[01:58.44] ಅಯ್ಯೋ ಮರೆತರು ಅಂತ ಕಬೀರಾ
[02:03.51] ಅಯ್ಯೋ ಮರೆತರು ಅಂತ ಕಬೀರಾ
[02:13.17] ಅಯ್ಯೋ ಮರೆತರು ಅಂದ ಕಬೀರಾ
[02:34.82]