Bari Neene Neene - From "Prarambha"
🎵 2254 characters
⏱️ 4:07 duration
🆔 ID: 5492982
📜 Lyrics
ನನ್ನಲ್ಲೇ ಕಳುವಾದೆ ನಾನು
ನಿನ್ನಲ್ಲಿ ಹುಡುಕೋಣವೇನು
ನನ್ನನ್ನೇ ಮರೆತೋದೆ ನಾನು
ನನ್ನನ್ನು ಪರಿಚಯಿಸು ನೀನು
ನಿನ್ನ ಕಣ್ಣಿನ ಸನ್ನೆ
ನೋಡಿ ಆಗೋದೇ ಸೊನ್ನೆ
ನನ್ನ ಕೆನ್ನೆಯ ದಿಣ್ಣೆ
ಯಾಕೆ ಕೇಳೋದು ನಿನ್ನೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ಅಂಗೈಲಿ ನಿನ್ನ ಅಂಗಾಲು ಇಟ್ಟು
ನಡೆಸೋದೇ ನನ್ನಾಶಯ
ಕಣ್ಣಲ್ಲಿ ನಿನ್ನ ಮೊಗವನ್ನು ಇಟ್ಟು
ಕಾಣೋದೇ ಅರುಣೋದಯ
ನಾನೇ ನಾನಾ ಇಲ್ಲ ನೀನಾ?
ಅನ್ನೋದೇನೆ ನನ್ನ ಸಂಶಯ
ನೀನೆ ಧ್ಯಾನ ನೀನೆ ಪ್ರಾಣ
ಮೀರಲೇನು ಒಮ್ಮೆ ಅಂಕೆಯ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ನಾ ಮೆಲ್ಲ ನಾಚಿ ಕಾಲಲ್ಲೇ ಗೀಚಿ
ಕೆಂಪಾಯ್ತು ಕಣ್ಣ್ಕಾಡಿಗೆ
ಏನೇನೋ ತೋಚಿ ಆಗೋದೇ ಬೀಚಿ
ನಾ ಪೋಲಿ ನಿನ್ನ ಪಾಲಿಗೆ
ಜೀವಮಾನ ನಾನೇ ನನ್ನ
ಧಾರೆ ಎರೆದೆ ನಿಂಗೆ ನಾ
ಏನೋ ನನ್ನ ಕಣ್ಣ ಪುಣ್ಯ
ಕಣ್ಣ ಮುಂದೆ ಸ್ವರ್ಗ ಕಂಡೆ ನಾ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ನಿನ್ನಲ್ಲಿ ಹುಡುಕೋಣವೇನು
ನನ್ನನ್ನೇ ಮರೆತೋದೆ ನಾನು
ನನ್ನನ್ನು ಪರಿಚಯಿಸು ನೀನು
ನಿನ್ನ ಕಣ್ಣಿನ ಸನ್ನೆ
ನೋಡಿ ಆಗೋದೇ ಸೊನ್ನೆ
ನನ್ನ ಕೆನ್ನೆಯ ದಿಣ್ಣೆ
ಯಾಕೆ ಕೇಳೋದು ನಿನ್ನೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ಅಂಗೈಲಿ ನಿನ್ನ ಅಂಗಾಲು ಇಟ್ಟು
ನಡೆಸೋದೇ ನನ್ನಾಶಯ
ಕಣ್ಣಲ್ಲಿ ನಿನ್ನ ಮೊಗವನ್ನು ಇಟ್ಟು
ಕಾಣೋದೇ ಅರುಣೋದಯ
ನಾನೇ ನಾನಾ ಇಲ್ಲ ನೀನಾ?
ಅನ್ನೋದೇನೆ ನನ್ನ ಸಂಶಯ
ನೀನೆ ಧ್ಯಾನ ನೀನೆ ಪ್ರಾಣ
ಮೀರಲೇನು ಒಮ್ಮೆ ಅಂಕೆಯ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ನಾ ಮೆಲ್ಲ ನಾಚಿ ಕಾಲಲ್ಲೇ ಗೀಚಿ
ಕೆಂಪಾಯ್ತು ಕಣ್ಣ್ಕಾಡಿಗೆ
ಏನೇನೋ ತೋಚಿ ಆಗೋದೇ ಬೀಚಿ
ನಾ ಪೋಲಿ ನಿನ್ನ ಪಾಲಿಗೆ
ಜೀವಮಾನ ನಾನೇ ನನ್ನ
ಧಾರೆ ಎರೆದೆ ನಿಂಗೆ ನಾ
ಏನೋ ನನ್ನ ಕಣ್ಣ ಪುಣ್ಯ
ಕಣ್ಣ ಮುಂದೆ ಸ್ವರ್ಗ ಕಂಡೆ ನಾ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಕ್ಕೀಗ ನೀನೆ ಬೇಕಿದೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
ಬರೀ ನೀನೆ ನೀನೆ
⏱️ Synced Lyrics
[00:19.54] ನನ್ನಲ್ಲೇ ಕಳುವಾದೆ ನಾನು
[00:23.79] ನಿನ್ನಲ್ಲಿ ಹುಡುಕೋಣವೇನು
[00:28.25] ನನ್ನನ್ನೇ ಮರೆತೋದೆ ನಾನು
[00:32.73] ನನ್ನನ್ನು ಪರಿಚಯಿಸು ನೀನು
[00:37.27] ನಿನ್ನ ಕಣ್ಣಿನ ಸನ್ನೆ
[00:41.77] ನೋಡಿ ಆಗೋದೇ ಸೊನ್ನೆ
[00:46.16] ನನ್ನ ಕೆನ್ನೆಯ ದಿಣ್ಣೆ
[00:50.76] ಯಾಕೆ ಕೇಳೋದು ನಿನ್ನೆ
[00:56.66] ಬರೀ ನೀನೆ ನೀನೆ
[00:58.86] ಬರೀ ನೀನೆ ನೀನೆ
[01:02.16] ಜೀವಕ್ಕೀಗ ನೀನೆ ಬೇಕಿದೆ
[01:05.72] ಬರೀ ನೀನೆ ನೀನೆ
[01:07.69] ಬರೀ ನೀನೆ ನೀನೆ
[01:11.04] ಜೀವಿಸೋಕು ನೀನೆ ಬೇಕಿದೆ
[01:16.85]
[01:34.06] ಅಂಗೈಲಿ ನಿನ್ನ ಅಂಗಾಲು ಇಟ್ಟು
[01:38.35] ನಡೆಸೋದೇ ನನ್ನಾಶಯ
[01:42.88] ಕಣ್ಣಲ್ಲಿ ನಿನ್ನ ಮೊಗವನ್ನು ಇಟ್ಟು
[01:47.34] ಕಾಣೋದೇ ಅರುಣೋದಯ
[01:51.83] ನಾನೇ ನಾನಾ ಇಲ್ಲ ನೀನಾ?
[01:56.44] ಅನ್ನೋದೇನೆ ನನ್ನ ಸಂಶಯ
[02:00.81] ನೀನೆ ಧ್ಯಾನ ನೀನೆ ಪ್ರಾಣ
[02:05.38] ಮೀರಲೇನು ಒಮ್ಮೆ ಅಂಕೆಯ
[02:11.28] ಬರೀ ನೀನೆ ನೀನೆ
[02:13.32] ಬರೀ ನೀನೆ ನೀನೆ
[02:16.83] ಜೀವಕ್ಕೀಗ ನೀನೆ ಬೇಕಿದೆ
[02:20.52] ಬರೀ ನೀನೆ ನೀನೆ
[02:22.31] ಬರೀ ನೀನೆ ನೀನೆ
[02:25.90] ಜೀವಿಸೋಕು ನೀನೆ ಬೇಕಿದೆ
[02:33.75]
[02:48.12] ನಾ ಮೆಲ್ಲ ನಾಚಿ ಕಾಲಲ್ಲೇ ಗೀಚಿ
[02:52.33] ಕೆಂಪಾಯ್ತು ಕಣ್ಣ್ಕಾಡಿಗೆ
[02:56.88] ಏನೇನೋ ತೋಚಿ ಆಗೋದೇ ಬೀಚಿ
[03:01.45] ನಾ ಪೋಲಿ ನಿನ್ನ ಪಾಲಿಗೆ
[03:06.03] ಜೀವಮಾನ ನಾನೇ ನನ್ನ
[03:10.43] ಧಾರೆ ಎರೆದೆ ನಿಂಗೆ ನಾ
[03:14.98] ಏನೋ ನನ್ನ ಕಣ್ಣ ಪುಣ್ಯ
[03:19.40] ಕಣ್ಣ ಮುಂದೆ ಸ್ವರ್ಗ ಕಂಡೆ ನಾ
[03:25.00] ಬರೀ ನೀನೆ ನೀನೆ
[03:27.34] ಬರೀ ನೀನೆ ನೀನೆ
[03:30.67] ಜೀವಕ್ಕೀಗ ನೀನೆ ಬೇಕಿದೆ
[03:34.37] ಬರೀ ನೀನೆ ನೀನೆ
[03:36.40] ಬರೀ ನೀನೆ ನೀನೆ
[03:39.72] ಜೀವಿಸೋಕು ನೀನೆ ಬೇಕಿದೆ
[03:51.69] ಬರೀ ನೀನೆ ನೀನೆ
[03:56.28] ಬರೀ ನೀನೆ ನೀನೆ
[04:01.46] ಬರೀ ನೀನೆ ನೀನೆ
[04:05.74]
[00:23.79] ನಿನ್ನಲ್ಲಿ ಹುಡುಕೋಣವೇನು
[00:28.25] ನನ್ನನ್ನೇ ಮರೆತೋದೆ ನಾನು
[00:32.73] ನನ್ನನ್ನು ಪರಿಚಯಿಸು ನೀನು
[00:37.27] ನಿನ್ನ ಕಣ್ಣಿನ ಸನ್ನೆ
[00:41.77] ನೋಡಿ ಆಗೋದೇ ಸೊನ್ನೆ
[00:46.16] ನನ್ನ ಕೆನ್ನೆಯ ದಿಣ್ಣೆ
[00:50.76] ಯಾಕೆ ಕೇಳೋದು ನಿನ್ನೆ
[00:56.66] ಬರೀ ನೀನೆ ನೀನೆ
[00:58.86] ಬರೀ ನೀನೆ ನೀನೆ
[01:02.16] ಜೀವಕ್ಕೀಗ ನೀನೆ ಬೇಕಿದೆ
[01:05.72] ಬರೀ ನೀನೆ ನೀನೆ
[01:07.69] ಬರೀ ನೀನೆ ನೀನೆ
[01:11.04] ಜೀವಿಸೋಕು ನೀನೆ ಬೇಕಿದೆ
[01:16.85]
[01:34.06] ಅಂಗೈಲಿ ನಿನ್ನ ಅಂಗಾಲು ಇಟ್ಟು
[01:38.35] ನಡೆಸೋದೇ ನನ್ನಾಶಯ
[01:42.88] ಕಣ್ಣಲ್ಲಿ ನಿನ್ನ ಮೊಗವನ್ನು ಇಟ್ಟು
[01:47.34] ಕಾಣೋದೇ ಅರುಣೋದಯ
[01:51.83] ನಾನೇ ನಾನಾ ಇಲ್ಲ ನೀನಾ?
[01:56.44] ಅನ್ನೋದೇನೆ ನನ್ನ ಸಂಶಯ
[02:00.81] ನೀನೆ ಧ್ಯಾನ ನೀನೆ ಪ್ರಾಣ
[02:05.38] ಮೀರಲೇನು ಒಮ್ಮೆ ಅಂಕೆಯ
[02:11.28] ಬರೀ ನೀನೆ ನೀನೆ
[02:13.32] ಬರೀ ನೀನೆ ನೀನೆ
[02:16.83] ಜೀವಕ್ಕೀಗ ನೀನೆ ಬೇಕಿದೆ
[02:20.52] ಬರೀ ನೀನೆ ನೀನೆ
[02:22.31] ಬರೀ ನೀನೆ ನೀನೆ
[02:25.90] ಜೀವಿಸೋಕು ನೀನೆ ಬೇಕಿದೆ
[02:33.75]
[02:48.12] ನಾ ಮೆಲ್ಲ ನಾಚಿ ಕಾಲಲ್ಲೇ ಗೀಚಿ
[02:52.33] ಕೆಂಪಾಯ್ತು ಕಣ್ಣ್ಕಾಡಿಗೆ
[02:56.88] ಏನೇನೋ ತೋಚಿ ಆಗೋದೇ ಬೀಚಿ
[03:01.45] ನಾ ಪೋಲಿ ನಿನ್ನ ಪಾಲಿಗೆ
[03:06.03] ಜೀವಮಾನ ನಾನೇ ನನ್ನ
[03:10.43] ಧಾರೆ ಎರೆದೆ ನಿಂಗೆ ನಾ
[03:14.98] ಏನೋ ನನ್ನ ಕಣ್ಣ ಪುಣ್ಯ
[03:19.40] ಕಣ್ಣ ಮುಂದೆ ಸ್ವರ್ಗ ಕಂಡೆ ನಾ
[03:25.00] ಬರೀ ನೀನೆ ನೀನೆ
[03:27.34] ಬರೀ ನೀನೆ ನೀನೆ
[03:30.67] ಜೀವಕ್ಕೀಗ ನೀನೆ ಬೇಕಿದೆ
[03:34.37] ಬರೀ ನೀನೆ ನೀನೆ
[03:36.40] ಬರೀ ನೀನೆ ನೀನೆ
[03:39.72] ಜೀವಿಸೋಕು ನೀನೆ ಬೇಕಿದೆ
[03:51.69] ಬರೀ ನೀನೆ ನೀನೆ
[03:56.28] ಬರೀ ನೀನೆ ನೀನೆ
[04:01.46] ಬರೀ ನೀನೆ ನೀನೆ
[04:05.74]