Gagana Nee (From "KGF Chapter 2")
🎵 1166 characters
⏱️ 2:51 duration
🆔 ID: 5821111
📜 Lyrics
ಗಗನ ನೀ
ಭುವನ ನೀ
ಶಿಖರ ನೀ
ದಣಿದರೆ ಧರಣಿಗೆ ದಣಿಯು ನೀ
ಉದಯ ನೀ
ಉಲ್ಕೆ ನೀ
ಸಕಲ ನೀ
ಪಣವಿಡು ನಾಳೆಯ ಚರಿತೆ ನೀ
ಯುಗವು ಇರುವ ತನಕವೂ ನೀನೇ
ಜನರ ಕಾಯೋ ಧಮನಿಯೂ ನೀನೇ
ತಡೆವ ಅಲೆಯು ನೂರಿದೆ ಮುಂದೆ
ಅಂಜದೆದೆಯ ನಾವಿಕನೆದುರೇ
ಪಣವಿಡು ನಾಳೆಯ ಚರಿತೆ ನೀ
ಪಣವಿಡು ನಾಳೆಯ ಚರಿತೆ ನೀ
ಸಾವಿರ ಪಡೆಗಳು ಸಮರವೇ ಸಾರಲಿ ಕ್ಷಣದಲಿ
ಒಬ್ಬನೇ ಸೈನಿಕ ನಿನಗೆ ನೀ ಆಯುಧ ಜಗದಲಿ
(ತಂದಾನಿ ತಾರೆ ತಾನಿ ತಂದಾನೋ
ತಾನೇನಾನೇ ನೋ
ನನ್ನಾನಿನ್ನಾರೆ ತಾನಿ ತಂದಾನೋ
ತಾನೇನಾನೇ ನೋ
ತಂದಾನಿ ತಾರೆ ತಾನಿ ತಂದಾನೋ
ತಾನೇನಾನೇ ನೋ
ನನ್ನಾನಿನ್ನಾರೆ ತಾನಿ ತಂದಾನೋ
ತಾನೇನಾನೇ ನೋ)
ಭುವನ ನೀ
ಶಿಖರ ನೀ
ದಣಿದರೆ ಧರಣಿಗೆ ದಣಿಯು ನೀ
ಉದಯ ನೀ
ಉಲ್ಕೆ ನೀ
ಸಕಲ ನೀ
ಪಣವಿಡು ನಾಳೆಯ ಚರಿತೆ ನೀ
ಯುಗವು ಇರುವ ತನಕವೂ ನೀನೇ
ಜನರ ಕಾಯೋ ಧಮನಿಯೂ ನೀನೇ
ತಡೆವ ಅಲೆಯು ನೂರಿದೆ ಮುಂದೆ
ಅಂಜದೆದೆಯ ನಾವಿಕನೆದುರೇ
ಪಣವಿಡು ನಾಳೆಯ ಚರಿತೆ ನೀ
ಪಣವಿಡು ನಾಳೆಯ ಚರಿತೆ ನೀ
ಸಾವಿರ ಪಡೆಗಳು ಸಮರವೇ ಸಾರಲಿ ಕ್ಷಣದಲಿ
ಒಬ್ಬನೇ ಸೈನಿಕ ನಿನಗೆ ನೀ ಆಯುಧ ಜಗದಲಿ
(ತಂದಾನಿ ತಾರೆ ತಾನಿ ತಂದಾನೋ
ತಾನೇನಾನೇ ನೋ
ನನ್ನಾನಿನ್ನಾರೆ ತಾನಿ ತಂದಾನೋ
ತಾನೇನಾನೇ ನೋ
ತಂದಾನಿ ತಾರೆ ತಾನಿ ತಂದಾನೋ
ತಾನೇನಾನೇ ನೋ
ನನ್ನಾನಿನ್ನಾರೆ ತಾನಿ ತಂದಾನೋ
ತಾನೇನಾನೇ ನೋ)
⏱️ Synced Lyrics
[00:26.31] ಗಗನ ನೀ
[00:27.76] ಭುವನ ನೀ
[00:29.16] ಶಿಖರ ನೀ
[00:31.97] ದಣಿದರೆ ಧರಣಿಗೆ ದಣಿಯು ನೀ
[00:38.09]
[00:49.42] ಉದಯ ನೀ
[00:50.86] ಉಲ್ಕೆ ನೀ
[00:52.24] ಸಕಲ ನೀ
[00:55.13] ಪಣವಿಡು ನಾಳೆಯ ಚರಿತೆ ನೀ
[01:01.55]
[01:04.64] ಯುಗವು ಇರುವ ತನಕವೂ ನೀನೇ
[01:10.31] ಜನರ ಕಾಯೋ ಧಮನಿಯೂ ನೀನೇ
[01:16.20] ತಡೆವ ಅಲೆಯು ನೂರಿದೆ ಮುಂದೆ
[01:22.02] ಅಂಜದೆದೆಯ ನಾವಿಕನೆದುರೇ
[01:26.92] ಪಣವಿಡು ನಾಳೆಯ ಚರಿತೆ ನೀ
[01:32.84] ಪಣವಿಡು ನಾಳೆಯ ಚರಿತೆ ನೀ
[01:39.01]
[01:41.50] ಸಾವಿರ ಪಡೆಗಳು ಸಮರವೇ ಸಾರಲಿ ಕ್ಷಣದಲಿ
[01:50.19] ಒಬ್ಬನೇ ಸೈನಿಕ ನಿನಗೆ ನೀ ಆಯುಧ ಜಗದಲಿ
[01:58.48] (ತಂದಾನಿ ತಾರೆ ತಾನಿ ತಂದಾನೋ
[02:01.26] ತಾನೇನಾನೇ ನೋ
[02:03.91] ನನ್ನಾನಿನ್ನಾರೆ ತಾನಿ ತಂದಾನೋ
[02:06.94] ತಾನೇನಾನೇ ನೋ
[02:09.75] ತಂದಾನಿ ತಾರೆ ತಾನಿ ತಂದಾನೋ
[02:12.86] ತಾನೇನಾನೇ ನೋ
[02:15.59] ನನ್ನಾನಿನ್ನಾರೆ ತಾನಿ ತಂದಾನೋ
[02:18.68] ತಾನೇನಾನೇ ನೋ)
[02:21.10]
[00:27.76] ಭುವನ ನೀ
[00:29.16] ಶಿಖರ ನೀ
[00:31.97] ದಣಿದರೆ ಧರಣಿಗೆ ದಣಿಯು ನೀ
[00:38.09]
[00:49.42] ಉದಯ ನೀ
[00:50.86] ಉಲ್ಕೆ ನೀ
[00:52.24] ಸಕಲ ನೀ
[00:55.13] ಪಣವಿಡು ನಾಳೆಯ ಚರಿತೆ ನೀ
[01:01.55]
[01:04.64] ಯುಗವು ಇರುವ ತನಕವೂ ನೀನೇ
[01:10.31] ಜನರ ಕಾಯೋ ಧಮನಿಯೂ ನೀನೇ
[01:16.20] ತಡೆವ ಅಲೆಯು ನೂರಿದೆ ಮುಂದೆ
[01:22.02] ಅಂಜದೆದೆಯ ನಾವಿಕನೆದುರೇ
[01:26.92] ಪಣವಿಡು ನಾಳೆಯ ಚರಿತೆ ನೀ
[01:32.84] ಪಣವಿಡು ನಾಳೆಯ ಚರಿತೆ ನೀ
[01:39.01]
[01:41.50] ಸಾವಿರ ಪಡೆಗಳು ಸಮರವೇ ಸಾರಲಿ ಕ್ಷಣದಲಿ
[01:50.19] ಒಬ್ಬನೇ ಸೈನಿಕ ನಿನಗೆ ನೀ ಆಯುಧ ಜಗದಲಿ
[01:58.48] (ತಂದಾನಿ ತಾರೆ ತಾನಿ ತಂದಾನೋ
[02:01.26] ತಾನೇನಾನೇ ನೋ
[02:03.91] ನನ್ನಾನಿನ್ನಾರೆ ತಾನಿ ತಂದಾನೋ
[02:06.94] ತಾನೇನಾನೇ ನೋ
[02:09.75] ತಂದಾನಿ ತಾರೆ ತಾನಿ ತಂದಾನೋ
[02:12.86] ತಾನೇನಾನೇ ನೋ
[02:15.59] ನನ್ನಾನಿನ್ನಾರೆ ತಾನಿ ತಂದಾನೋ
[02:18.68] ತಾನೇನಾನೇ ನೋ)
[02:21.10]