Home 🎬 Bollywood 🎵 Pakistani 🎤 English Pop

Love You Chinna (From "Love Mocktail")

👤 Shruthi V S feat. Nakul Abhyankar 🎼 RDX Hits ⏱️ 4:54
🎵 1986 characters
⏱️ 4:54 duration
🆔 ID: 5833168

📜 Lyrics

ನನ್ನಲ್ಲೇ ನೀನು ನಿನ್ನಲ್ಲೇ ನಾನು ಸುಮಧುರ ಈ ಸಂಗಮ
ಸುಮ್ಮನೆ ನಿನ್ನ ಸನಿಹ ಸಾಕು ಮನದಿ ಪೂರ ಸಂಭ್ರಮ
ನನಗೆ ಇನ್ನು ಜಗವೇ ನೀನು
ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮ
ನನ್ನಲ್ಲೇ ನೀನು ನಿನ್ನಲ್ಲೇ ನಾನು ಸುಮಧುರ ಈ ಸಂಗಮ

ಮೋಡಿಯ ಮಾಡೋ ಜಾದೂಗಾರ
ಸಲುಗೆ ತೋರೋ ಸಾಹುಕಾರ
ಹೃದಯ ನೀನೆ ಕದ್ದ ಚೋರ
ಮನಸು ಕಾಡೋ ಮಾಯಗಾರ
ಹಿತಕರ ಸುಖಕರ
ನಿನ್ನ ಜೊತೆ ಪ್ರಿಯಕರ
ನೀನಿರೆ ಎಲ್ಲಾ ಸುಖ

Love you ಚಿನ್ನ
Love you ಕಂದ
ನನಗಿಷ್ಟ ನೀ
Love you ಚಿನ್ನ
ನನ್ನಲ್ಲೇ ನೀನು ನಿನ್ನಲ್ಲೇ ನಾನು ಸುಮಧುರ ಈ ಸಂಗಮ

ಒಂದೇ ಒಂದು ನಿಮಿಷ ನಾ ದೂರ ಇರೆನು ಒಲವೇ
ಯಾಕಾದರೂ ಹೀಗೆ ನೀ ನನ್ನನು ಸೆಳೆವೆ
ಏನೇ ಹೇಳು ಕೊಡುವೆ ನಿನ್ನ ಪ್ರೀತಿ ಮುಂದೆ ಪದವೇ
ಏನಾದರೂ ಸರಿಯೇ ನಿನಗೆಂದಿಗೂ ನಾನಿರುವೆ
ಜೊತೆ ಇರಲು ನಿನ್ನ ಮುಡುಪಾಗಿದೆ ನನ್ನ
ಈ ಜೀವನವಿನ್ನು ನಿನಗಾಗಿಯೇ

Love you ಕಂದ
Love you ಚಿನ್ನ
ನನಗಿಷ್ಟ ನೀ
Love you ಕಂದ

ನನ್ನಲ್ಲೇ ನೀನು ನಿನ್ನಲ್ಲೇ ನಾನು
ಸುಮಧುರ ಈ ಸಂಗಮ
ಸುಮ್ಮನೆ ನಿನ್ನ ಸನಿಹ ಸಾಕು
ಮನದಿ ಪೂರ ಸಂಭ್ರಮ
ನನಗೆ ಇನ್ನು ಜಗವೇ ನೀನು
ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮ

⏱️ Synced Lyrics

[00:30.21] ನನ್ನಲ್ಲೇ ನೀನು ನಿನ್ನಲ್ಲೇ ನಾನು ಸುಮಧುರ ಈ ಸಂಗಮ
[00:39.91] ಸುಮ್ಮನೆ ನಿನ್ನ ಸನಿಹ ಸಾಕು ಮನದಿ ಪೂರ ಸಂಭ್ರಮ
[00:52.49] ನನಗೆ ಇನ್ನು ಜಗವೇ ನೀನು
[00:56.61] ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮ
[01:02.72] ನನ್ನಲ್ಲೇ ನೀನು ನಿನ್ನಲ್ಲೇ ನಾನು ಸುಮಧುರ ಈ ಸಂಗಮ
[01:16.97]
[01:39.00] ಮೋಡಿಯ ಮಾಡೋ ಜಾದೂಗಾರ
[01:45.23] ಸಲುಗೆ ತೋರೋ ಸಾಹುಕಾರ
[01:49.36] ಹೃದಯ ನೀನೆ ಕದ್ದ ಚೋರ
[01:53.51] ಮನಸು ಕಾಡೋ ಮಾಯಗಾರ
[01:57.52] ಹಿತಕರ ಸುಖಕರ
[02:01.52] ನಿನ್ನ ಜೊತೆ ಪ್ರಿಯಕರ
[02:05.76] ನೀನಿರೆ ಎಲ್ಲಾ ಸುಖ
[02:10.72] Love you ಚಿನ್ನ
[02:14.56] Love you ಕಂದ
[02:18.61] ನನಗಿಷ್ಟ ನೀ
[02:22.10] Love you ಚಿನ್ನ
[02:28.06] ನನ್ನಲ್ಲೇ ನೀನು ನಿನ್ನಲ್ಲೇ ನಾನು ಸುಮಧುರ ಈ ಸಂಗಮ
[02:42.32]
[03:19.78] ಒಂದೇ ಒಂದು ನಿಮಿಷ ನಾ ದೂರ ಇರೆನು ಒಲವೇ
[03:23.70] ಯಾಕಾದರೂ ಹೀಗೆ ನೀ ನನ್ನನು ಸೆಳೆವೆ
[03:27.65] ಏನೇ ಹೇಳು ಕೊಡುವೆ ನಿನ್ನ ಪ್ರೀತಿ ಮುಂದೆ ಪದವೇ
[03:31.84] ಏನಾದರೂ ಸರಿಯೇ ನಿನಗೆಂದಿಗೂ ನಾನಿರುವೆ
[03:36.04] ಜೊತೆ ಇರಲು ನಿನ್ನ ಮುಡುಪಾಗಿದೆ ನನ್ನ
[03:40.04] ಈ ಜೀವನವಿನ್ನು ನಿನಗಾಗಿಯೇ
[03:46.65] Love you ಕಂದ
[03:50.79] Love you ಚಿನ್ನ
[03:56.34] ನನಗಿಷ್ಟ ನೀ
[04:00.21] Love you ಕಂದ
[04:03.37] ನನ್ನಲ್ಲೇ ನೀನು ನಿನ್ನಲ್ಲೇ ನಾನು
[04:08.02] ಸುಮಧುರ ಈ ಸಂಗಮ
[04:15.22] ಸುಮ್ಮನೆ ನಿನ್ನ ಸನಿಹ ಸಾಕು
[04:19.65] ಮನದಿ ಪೂರ ಸಂಭ್ರಮ
[04:29.07] ನನಗೆ ಇನ್ನು ಜಗವೇ ನೀನು
[04:33.27] ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮ
[04:50.29]

⭐ Rate These Lyrics

Average: 0.0/5 • 0 ratings