Home 🎬 Bollywood 🎵 Pakistani 🎤 English Pop

Baanallu Neene

👤 S. Janaki 🎼 Bayalu Daari ⏱️ 4:27
🎵 1591 characters
⏱️ 4:27 duration
🆔 ID: 6373601

📜 Lyrics

ಬಾನಲ್ಲು ನೀನೆ ಭುವಿಯಲ್ಲು ನೀನೆ
ಬಾನಲ್ಲು ನೀನೆ ಭುವಿಯಲ್ಲು ನೀನೆ
ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
ಬಾನಲ್ಲು ನೀನೆ ಭುವಿಯಲ್ಲು ನೀನೆ

ಬರಿದಾದ ನನ್ನ ಬಾಳಲ್ಲಿ ಬಂದೆ
ಬಾಳಲ್ಲಿ ಬಂದು ಸಂತೋಷ ತಂದೆ
ಸಂತೋಷ ತಂದು ಮರೆಯಾಗಿ ಹೋದೆ
ಮರೆಯಾಗಿ ಹೋಗಿ ಹೂವಾಗಿ ಬಂದೆ
ಹೂವಾಗಿ ಬಂದು ಮಡಿಲಲ್ಲಿ ನಿಂದೆ
ಮುಗಿಲಲ್ಲು ನೀನೆ ಮನದಲ್ಲು ನೀನೆ
ಮುಗಿಲಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
ಬಾನಲ್ಲು ನೀನೆ ಭುವಿಯಲ್ಲು ನೀನೆ

ನನ್ನಿಂದ ನೀನು ದೂರಾಗಿ ಹೋದೆ
ದೂರಾಗಿ ಹೋಗಿ ಕಣ್ಣೀರ ತಂದೆ
ಕಣ್ಣೀರಿನಲ್ಲಿ ನಾ ಕರಗಿ ಹೋದೆ
ನಾ ಕರಗಿ ಹೋಗಿ ಬಯಲಲ್ಲಿ ಬಂದೆ
ಈ ಬಯಲು ದಾರಿಯ ಲತೆಯಾಗಿ ನಿಂದೆ
ನೋವಲ್ಲು ನೀನೆ ನಗುವಲ್ಲು ನೀನೆ
ನೋವಲ್ಲು ನೀನೆ ನಗುವಲ್ಲು ನೀನೆ
ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
ಬಾನಲ್ಲು ನೀನೆ ಭುವಿಯಲ್ಲು ನೀನೆ

⏱️ Synced Lyrics

[00:35.46] ಬಾನಲ್ಲು ನೀನೆ ಭುವಿಯಲ್ಲು ನೀನೆ
[00:42.17] ಬಾನಲ್ಲು ನೀನೆ ಭುವಿಯಲ್ಲು ನೀನೆ
[00:48.77] ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
[00:55.35] ಬಾನಲ್ಲು ನೀನೆ ಭುವಿಯಲ್ಲು ನೀನೆ
[01:01.86]
[01:32.47] ಬರಿದಾದ ನನ್ನ ಬಾಳಲ್ಲಿ ಬಂದೆ
[01:38.83] ಬಾಳಲ್ಲಿ ಬಂದು ಸಂತೋಷ ತಂದೆ
[01:45.50] ಸಂತೋಷ ತಂದು ಮರೆಯಾಗಿ ಹೋದೆ
[01:51.93] ಮರೆಯಾಗಿ ಹೋಗಿ ಹೂವಾಗಿ ಬಂದೆ
[01:58.36] ಹೂವಾಗಿ ಬಂದು ಮಡಿಲಲ್ಲಿ ನಿಂದೆ
[02:04.94] ಮುಗಿಲಲ್ಲು ನೀನೆ ಮನದಲ್ಲು ನೀನೆ
[02:11.79] ಮುಗಿಲಲ್ಲು ನೀನೆ ಮನದಲ್ಲು ನೀನೆ
[02:18.33] ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
[02:24.93] ಬಾನಲ್ಲು ನೀನೆ ಭುವಿಯಲ್ಲು ನೀನೆ
[02:31.29]
[03:11.04] ನನ್ನಿಂದ ನೀನು ದೂರಾಗಿ ಹೋದೆ
[03:17.50] ದೂರಾಗಿ ಹೋಗಿ ಕಣ್ಣೀರ ತಂದೆ
[03:24.18] ಕಣ್ಣೀರಿನಲ್ಲಿ ನಾ ಕರಗಿ ಹೋದೆ
[03:30.68] ನಾ ಕರಗಿ ಹೋಗಿ ಬಯಲಲ್ಲಿ ಬಂದೆ
[03:37.02] ಈ ಬಯಲು ದಾರಿಯ ಲತೆಯಾಗಿ ನಿಂದೆ
[03:43.73] ನೋವಲ್ಲು ನೀನೆ ನಗುವಲ್ಲು ನೀನೆ
[03:50.43] ನೋವಲ್ಲು ನೀನೆ ನಗುವಲ್ಲು ನೀನೆ
[03:57.11] ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
[04:03.99] ಬಾನಲ್ಲು ನೀನೆ ಭುವಿಯಲ್ಲು ನೀನೆ
[04:25.52]

⭐ Rate These Lyrics

Average: 0.0/5 • 0 ratings