Home 🎬 Bollywood 🎵 Pakistani 🎤 English Pop

Aa Devara Haadidu

👤 Dr. Rajkumar 🎼 Appu ⏱️ 5:20
🎵 1646 characters
⏱️ 5:20 duration
🆔 ID: 6566757

📜 Lyrics

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು

ನೋವಲ್ಲೂ ನೂರು ಸುಖವುಂಟು ಇಲ್ಲಿ
ಸುಖದಲ್ಲೂ ನೂರು ನೋವುಂಟು ಇಲ್ಲಿ
ಈ ಕಾಲದ ಕೈಯಲ್ಲಿರೋ ಗಡಿಯಾರವೇ ನಾನು, ನೀನು
ನಡೆಸೋನದೇ ಕೊನೆಯ ಮಾತು

ಆ ದೇವರ ಹಾಡಿದು
ಅದು ಎಂದೋ ಬರೆದಾಗಿಹುದು
ಉಸಿರಿನಲೇ ಹೃದಯಗಳು
ಉಯ್ಯಾಲೆಯಾಗಿರುವುದು

ಕ್ಷಣಕೊಮ್ಮೆ ಸನಿಹ, ಕ್ಷಣಕೊಮ್ಮೆ ವಿರಹ
ಹಣೆ ಮೇಲೆ ಕುಳಿತ ಆ ವಿಧಿಯ ಬರಹ
ಈ ಭೂಮಿಯೇ ಸುರವೀಣೆಯು, ಸ್ವರತಂತಿಯೇ ನಾನು, ನೀನು
ನುಡಿಸೋನದೇ ಕೊನೆಯ ಹಾಡು

ಆ ದೇವರ ಹಾಡಿದು
ಅದು ಎಂದೂ ಬದಲಾಗದು
ಭರವಸೆಯೇ ಹೊಸ ಬೆಳಕು
ನಿಜ ಪ್ರೀತಿ ನಿಯಮ ಇದು

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು
ಅವನಂತೆಯೇ ನಡೆವುದು
ಅವನಂತೆಯೇ ನಡೆವುದು

⏱️ Synced Lyrics

[00:52.12] ಆ ದೇವರ ಹಾಡಿದು
[00:57.48] ನಮ್ಮಂತೆ ಎಂದೂ ಇರದು
[01:02.39] ನಗುವಿರಲಿ, ಅಳುವಿರಲಿ
[01:08.00] ಅವನಂತೆಯೇ ನಡೆವುದು
[01:13.23] ಆ ದೇವರ ಹಾಡಿದು
[01:18.66] ನಮ್ಮಂತೆ ಎಂದೂ ಇರದು
[01:23.56] ನಗುವಿರಲಿ, ಅಳುವಿರಲಿ
[01:29.29] ಅವನಂತೆಯೇ ನಡೆವುದು
[01:33.94]
[02:16.92] ನೋವಲ್ಲೂ ನೂರು ಸುಖವುಂಟು ಇಲ್ಲಿ
[02:22.18] ಸುಖದಲ್ಲೂ ನೂರು ನೋವುಂಟು ಇಲ್ಲಿ
[02:27.48] ಈ ಕಾಲದ ಕೈಯಲ್ಲಿರೋ ಗಡಿಯಾರವೇ ನಾನು, ನೀನು
[02:38.06] ನಡೆಸೋನದೇ ಕೊನೆಯ ಮಾತು
[02:43.30]
[02:48.63] ಆ ದೇವರ ಹಾಡಿದು
[02:54.13] ಅದು ಎಂದೋ ಬರೆದಾಗಿಹುದು
[02:59.04] ಉಸಿರಿನಲೇ ಹೃದಯಗಳು
[03:04.57] ಉಯ್ಯಾಲೆಯಾಗಿರುವುದು
[03:09.20]
[03:52.15] ಕ್ಷಣಕೊಮ್ಮೆ ಸನಿಹ, ಕ್ಷಣಕೊಮ್ಮೆ ವಿರಹ
[03:57.59] ಹಣೆ ಮೇಲೆ ಕುಳಿತ ಆ ವಿಧಿಯ ಬರಹ
[04:02.78] ಈ ಭೂಮಿಯೇ ಸುರವೀಣೆಯು, ಸ್ವರತಂತಿಯೇ ನಾನು, ನೀನು
[04:13.33] ನುಡಿಸೋನದೇ ಕೊನೆಯ ಹಾಡು
[04:18.40]
[04:23.96] ಆ ದೇವರ ಹಾಡಿದು
[04:29.20] ಅದು ಎಂದೂ ಬದಲಾಗದು
[04:33.97] ಭರವಸೆಯೇ ಹೊಸ ಬೆಳಕು
[04:39.78] ನಿಜ ಪ್ರೀತಿ ನಿಯಮ ಇದು
[04:45.21] ಆ ದೇವರ ಹಾಡಿದು
[04:50.37] ನಮ್ಮಂತೆ ಎಂದೂ ಇರದು
[04:55.30] ನಗುವಿರಲಿ, ಅಳುವಿರಲಿ
[05:01.05] ಅವನಂತೆಯೇ ನಡೆವುದು
[05:06.44] ಅವನಂತೆಯೇ ನಡೆವುದು
[05:11.55] ಅವನಂತೆಯೇ ನಡೆವುದು
[05:17.87]

⭐ Rate These Lyrics

Average: 0.0/5 • 0 ratings