Home 🎬 Bollywood 🎵 Pakistani 🎤 English Pop

Kariya I Love You

👤 Rajesh Krishnan feat. Nanditha 🎼 Duniya (Original Motion Picture Soundtrack) ⏱️ 4:46
🎵 2657 characters
⏱️ 4:46 duration
🆔 ID: 6602002

📜 Lyrics

ಅಲ್ಲ ಏನ್ ಜನ, ಕಪ್ಪಗಿದ್ದು ಹಳೆ ಬಟ್ಟೆ ಹಾಕೊಂಡ್ಬಿಟ್ರೆ
ಎಲ್ಲ ಕಳ್ರತರಾನೇ ಕಾಣಿಸ್ತೀವಲ್ಲ
ಬಾ ಬಾ ಇಳಿ ಕೇಳೀಕ್ಕೆ ಬದ್ಕಕ್ ನಂಬ್ಕೆಬೇಕು, ಬಾ

ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ

ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ

ಓದು ಬರಹ ಬರದು ಬರೀ ಆಡು ಭಾಷೆ ನಂದು
ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬಂಧು
ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು
ಸಾರ್ಥಕವಾಯ್ತು ನನ್ನ ಬಾಳು ನಾವು ಒಂದೇ ಉಸಿರು

ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ

ಯಾರು ಏನೇ ಅನಲಿ ಇಡಿ ಊರಿಗೂರೇ ಬರಲಿ
ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಬಾರೆ ಬಾರೆ ಜಮುನ ಊರ್ಮ್ಯಾಲೆ ಯಾಕೆ ಗಮನ
ಒಲವೆ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನ್ ಚಿನ್ನ

ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ

ಕರಿಯ I love you ಕರುನಾಡ ಮೇಲಾಣೆ
ಬೆಳ್ಳಿ I love you ಬಿಳಿ ಮೋಡದಾ ಆಣೆ
ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ

⏱️ Synced Lyrics

[00:03.08] ಅಲ್ಲ ಏನ್ ಜನ, ಕಪ್ಪಗಿದ್ದು ಹಳೆ ಬಟ್ಟೆ ಹಾಕೊಂಡ್ಬಿಟ್ರೆ
[00:05.57] ಎಲ್ಲ ಕಳ್ರತರಾನೇ ಕಾಣಿಸ್ತೀವಲ್ಲ
[00:07.66] ಬಾ ಬಾ ಇಳಿ ಕೇಳೀಕ್ಕೆ ಬದ್ಕಕ್ ನಂಬ್ಕೆಬೇಕು, ಬಾ
[00:10.97]
[00:54.90] ಕರಿಯ I love you ಕರುನಾಡ ಮೇಲಾಣೆ
[01:00.14] ಬೆಳ್ಳಿ I love you ಬಿಳಿ ಮೋಡದಾ ಆಣೆ
[01:04.85] ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
[01:08.47] ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
[01:13.80] ಕರಿಯ I love you ಕರುನಾಡ ಮೇಲಾಣೆ
[01:18.98] ಬೆಳ್ಳಿ I love you ಬಿಳಿ ಮೋಡದಾ ಆಣೆ
[01:24.31] ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
[01:29.89] ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
[01:35.08]
[02:11.37] ಓದು ಬರಹ ಬರದು ಬರೀ ಆಡು ಭಾಷೆ ನಂದು
[02:16.44] ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬಂಧು
[02:21.60] ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು
[02:26.69] ಸಾರ್ಥಕವಾಯ್ತು ನನ್ನ ಬಾಳು ನಾವು ಒಂದೇ ಉಸಿರು
[02:31.74] ಕರಿಯ I love you ಕರುನಾಡ ಮೇಲಾಣೆ
[02:36.90] ಬೆಳ್ಳಿ I love you ಬಿಳಿ ಮೋಡದಾ ಆಣೆ
[02:41.96] ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
[02:47.39] ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
[02:52.74]
[03:16.08] ಯಾರು ಏನೇ ಅನಲಿ ಇಡಿ ಊರಿಗೂರೇ ಬರಲಿ
[03:21.39] ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
[03:26.74] ಬಾರೆ ಬಾರೆ ಜಮುನ ಊರ್ಮ್ಯಾಲೆ ಯಾಕೆ ಗಮನ
[03:31.90] ಒಲವೆ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನ್ ಚಿನ್ನ
[03:37.81] ಕರಿಯ I love you ಕರುನಾಡ ಮೇಲಾಣೆ
[03:42.10] ಬೆಳ್ಳಿ I love you ಬಿಳಿ ಮೋಡದಾ ಆಣೆ
[03:47.82] ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
[03:53.33] ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
[03:59.70] ಕರಿಯ I love you ಕರುನಾಡ ಮೇಲಾಣೆ
[04:05.04] ಬೆಳ್ಳಿ I love you ಬಿಳಿ ಮೋಡದಾ ಆಣೆ
[04:10.15] ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
[04:15.40] ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೆ
[04:42.13]

⭐ Rate These Lyrics

Average: 0.0/5 • 0 ratings