Home 🎬 Bollywood 🎵 Pakistani 🎤 English Pop

Edavatt Aitu

👤 Puneeth Rajkumar & Priya Hemesh 🎼 Jackie (Original Motion Picture Soundtrack) ⏱️ 3:58
🎵 3724 characters
⏱️ 3:58 duration
🆔 ID: 6604326

📜 Lyrics

ಎಡವಟ್ಟಾಯ್ತು
ತಲೆಕೆಟ್ಹೊಯ್ತು
ಎಡವಟ್
ತಲೆಕೆಟ್
ಎಡವಟ್, ತಲೆಕೆಟ್, ಹಗಲೊತ್ ಕನಸು
(ಹಗಲೊತ್ ಕನಸು, ಹಗಲೊತ್ ಕನಸು, ಹಗಲೊತ್ ಕನಸು)

ಎಡವಟ್ಟಾಯ್ತು
ತಲೆಕೆಟ್ಹೊಯ್ತು
ಉಪ್ಪು ಖಾರ ತಿಂದ bodyಗ್ ಇಪ್ಪತ್ತೆಂಟಾಯ್ತು
ಹಗಲೊತ್ತಲ್ಲೇ
ಕನಸುಬಿತ್ತು
ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆ ಕೆಟ್ಟು ಹೋಯ್ತು
ಎಡವಟ್ಟಾಯ್ತು
ಮನೆಬಿಟ್ಟಾಯ್ತು
ತಲೆಕೆಟ್ಹೊಯ್ತು
ಮನಕೊಟ್ಟಾಯ್ತು
ಕಾರಣವಿರದೆ ಕಾಲಿನ ಗೆಜ್ಜೆ ಘಲ್ ಎಂದಂಗಾಯ್ತು
ಹಗಲೊತ್ತಲ್ಲೇ
ಗೊತ್ತೇಯಿರದೆ
ಕನಸು ಬಿತ್ತು
ಹಿಂಗಾಗೊಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ, ಝಲ್ ಎಂದಂಗಾಯ್ತು

(ಎಡವಟ್ ಎಡವಟ್
ವಟ ವಟ ವಟ ವಟ ಎಡವಟ್
ಎಡವಟ್ ಎಡವಟ್
ವಟ ವಟ ವಟ ವಟ ಎಡವಟ್)

ಹಾರಾಡೋ ನಿನ್ನ ಕೂದಲಾಣೆಗು ಹೇಳುವೆನು
Loose ಆದೆ ಸೋಕಿ, ಚೂಡಿದಾರದ ಪಲ್ಲು
Englishನಲ್ಲಿ ಬೇಕು ಎಂದರೆ ಹಾಡುವೆನು
ನೀ ಕ್ಷಮಿಸಬೇಕು ನಾ ಎಂಟನೇ class-u fail-u
Teacher ನಾನು, ಶಿಷ್ಯ ನೀನು, school ಚಾಲು ಆಯ್ತು
ಜ್ವರ ಬಂದಾಯ್ತು
ಎಡವಟ್ಟಾಯ್ತು
ಸ್ವರ ನಿಂತೊಯ್ತು
ತಲೆಕೆಟ್ಹೊಯ್ತು
ಉಪ್ಪು ಖಾರ ತಿಂದ bodyಗ್ ಇಪ್ಪತ್ತೆಂಟಾಯ್ತು
ಬೆಳಗಾಗೆದ್ದು
ಹಗಲೊತ್ತಲ್ಲೇ
ಎಲ್ಲ ಬಿಟ್ಟು
ಕನಸು ಬಿತ್ತು
ಸೀಮೆಎಣ್ಣೆ can-u ಹಿಡಿದು queue ನಿಲ್ಲಂಗಾಯ್ತು
ತಲೆಕೆಟ್, ತಲೆಕೆಟ್

ತಲೆಕೆಟ್, ತಲೆಕೆಟ್

Season-u ಬಂತು, ಮಾರಿ ಕುಳಿತೆನು ಮನಸನ್ನೇ
Sale ಆಗಿಹೊಯ್ತು, ಇದ್ದಿದ್ದೊಂದು heart-u
ನಿಂತಲ್ಲೇ deal-u, ಮಾಡಿ ಮುಗಿಸಿದೆ ನೀನಿಂದು
ನಿಂದೊಳ್ಳೆ chance-u, ಕೊಡ್ಸು ಬಾರೆ sweet-u
ಬ್ರಹ್ಮಚಾರಿ ಪಾಡು ಕೊನೆಗೂ close ಆಗಿ ಹೊಯ್ತು
ಎಡವಟ್ಟಾಯ್ತು
ತಲೆಕೆಟ್ಹೊಯ್ತು
ತಲೆಕೆಟ್ಹೊಯ್ತು
ಎಡವಟ್ಟಾಯ್ತು
ಉಪ್ಪು ಖಾರ ತಿಂದ bodyಗ್ ಇಪ್ಪತ್ತೆಂಟಾಯ್ತು
ಹಗಲೊತ್ತಲ್ಲೇ
ಕನಸು ಬಿತ್ತು
ಕನಸು ಬಿತ್ತು
ಹಗಲೊತ್ತಲ್ಲೇ
ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆ ಕೆಟ್ಟು ಹೋಯ್ತು

ಎಡವಟ್ಟಾಯ್ತು
ಮನೆಬಿಟ್ಟಾಯ್ತು
ತಲೆಕೆಟ್ಹೊಯ್ತು
ಮನಕೊಟ್ಟಾಯ್ತು
ಕಾರಣವಿರದೆ ಕಾಲಿನ ಗೆಜ್ಜೆ ಘಲ್ ಎಂದಂಗಾಯ್ತು
ಹಗಲೊತ್ತಲ್ಲೇ
ಗೊತ್ತೇಯಿರದೆ
ಕನಸು ಬಿತ್ತು
ಹಿಂಗಾಗೊಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ, ಝಲ್ ಎಂದಂಗಾಯ್ತು
ಎಡವಟ್ಟಾಯ್ತು

⏱️ Synced Lyrics

[00:00.14] ಎಡವಟ್ಟಾಯ್ತು
[00:02.49] ತಲೆಕೆಟ್ಹೊಯ್ತು
[00:04.45] ಎಡವಟ್
[00:05.66] ತಲೆಕೆಟ್
[00:06.81] ಎಡವಟ್, ತಲೆಕೆಟ್, ಹಗಲೊತ್ ಕನಸು
[00:09.49] (ಹಗಲೊತ್ ಕನಸು, ಹಗಲೊತ್ ಕನಸು, ಹಗಲೊತ್ ಕನಸು)
[00:14.37] ಎಡವಟ್ಟಾಯ್ತು
[00:16.69] ತಲೆಕೆಟ್ಹೊಯ್ತು
[00:19.22] ಉಪ್ಪು ಖಾರ ತಿಂದ bodyಗ್ ಇಪ್ಪತ್ತೆಂಟಾಯ್ತು
[00:23.51] ಹಗಲೊತ್ತಲ್ಲೇ
[00:26.02] ಕನಸುಬಿತ್ತು
[00:28.39] ಬೆನ್ನಿಗೆ ನಿನ್ನ ಬಿಂದಿ ಅಂಟಿ
[00:30.77] ತಲೆ ಕೆಟ್ಟು ಹೋಯ್ತು
[00:33.22] ಎಡವಟ್ಟಾಯ್ತು
[00:34.44] ಮನೆಬಿಟ್ಟಾಯ್ತು
[00:35.75] ತಲೆಕೆಟ್ಹೊಯ್ತು
[00:37.00] ಮನಕೊಟ್ಟಾಯ್ತು
[00:38.02] ಕಾರಣವಿರದೆ ಕಾಲಿನ ಗೆಜ್ಜೆ ಘಲ್ ಎಂದಂಗಾಯ್ತು
[00:42.85] ಹಗಲೊತ್ತಲ್ಲೇ
[00:43.91] ಗೊತ್ತೇಯಿರದೆ
[00:44.94] ಕನಸು ಬಿತ್ತು
[00:46.02] ಹಿಂಗಾಗೊಯ್ತು
[00:47.27] ಕೆನ್ನೆಗೆ ನಿನ್ನ ಉಸಿರು ತಾಕಿ, ಝಲ್ ಎಂದಂಗಾಯ್ತು
[00:52.41] (ಎಡವಟ್ ಎಡವಟ್
[00:54.93] ವಟ ವಟ ವಟ ವಟ ಎಡವಟ್
[00:57.63] ಎಡವಟ್ ಎಡವಟ್
[01:00.13] ವಟ ವಟ ವಟ ವಟ ಎಡವಟ್)
[01:02.63]
[01:30.51] ಹಾರಾಡೋ ನಿನ್ನ ಕೂದಲಾಣೆಗು ಹೇಳುವೆನು
[01:35.25] Loose ಆದೆ ಸೋಕಿ, ಚೂಡಿದಾರದ ಪಲ್ಲು
[01:39.98] Englishನಲ್ಲಿ ಬೇಕು ಎಂದರೆ ಹಾಡುವೆನು
[01:44.80] ನೀ ಕ್ಷಮಿಸಬೇಕು ನಾ ಎಂಟನೇ class-u fail-u
[01:49.68] Teacher ನಾನು, ಶಿಷ್ಯ ನೀನು, school ಚಾಲು ಆಯ್ತು
[01:52.98] ಜ್ವರ ಬಂದಾಯ್ತು
[01:53.95] ಎಡವಟ್ಟಾಯ್ತು
[01:55.15] ಸ್ವರ ನಿಂತೊಯ್ತು
[01:56.29] ತಲೆಕೆಟ್ಹೊಯ್ತು
[01:57.54] ಉಪ್ಪು ಖಾರ ತಿಂದ bodyಗ್ ಇಪ್ಪತ್ತೆಂಟಾಯ್ತು
[02:03.71] ಬೆಳಗಾಗೆದ್ದು
[02:05.20] ಹಗಲೊತ್ತಲ್ಲೇ
[02:05.96] ಎಲ್ಲ ಬಿಟ್ಟು
[02:06.83] ಕನಸು ಬಿತ್ತು
[02:08.03] ಸೀಮೆಎಣ್ಣೆ can-u ಹಿಡಿದು queue ನಿಲ್ಲಂಗಾಯ್ತು
[02:12.84] ತಲೆಕೆಟ್, ತಲೆಕೆಟ್
[02:15.77]
[02:17.88] ತಲೆಕೆಟ್, ತಲೆಕೆಟ್
[02:20.46]
[02:50.44] Season-u ಬಂತು, ಮಾರಿ ಕುಳಿತೆನು ಮನಸನ್ನೇ
[02:55.18] Sale ಆಗಿಹೊಯ್ತು, ಇದ್ದಿದ್ದೊಂದು heart-u
[02:59.95] ನಿಂತಲ್ಲೇ deal-u, ಮಾಡಿ ಮುಗಿಸಿದೆ ನೀನಿಂದು
[03:04.74] ನಿಂದೊಳ್ಳೆ chance-u, ಕೊಡ್ಸು ಬಾರೆ sweet-u
[03:09.49] ಬ್ರಹ್ಮಚಾರಿ ಪಾಡು ಕೊನೆಗೂ close ಆಗಿ ಹೊಯ್ತು
[03:14.69] ಎಡವಟ್ಟಾಯ್ತು
[03:15.86] ತಲೆಕೆಟ್ಹೊಯ್ತು
[03:17.05] ತಲೆಕೆಟ್ಹೊಯ್ತು
[03:18.22] ಎಡವಟ್ಟಾಯ್ತು
[03:19.44] ಉಪ್ಪು ಖಾರ ತಿಂದ bodyಗ್ ಇಪ್ಪತ್ತೆಂಟಾಯ್ತು
[03:24.17] ಹಗಲೊತ್ತಲ್ಲೇ
[03:25.35] ಕನಸು ಬಿತ್ತು
[03:26.55] ಕನಸು ಬಿತ್ತು
[03:27.71] ಹಗಲೊತ್ತಲ್ಲೇ
[03:28.97] ಬೆನ್ನಿಗೆ ನಿನ್ನ ಬಿಂದಿ ಅಂಟಿ
[03:31.30] ತಲೆ ಕೆಟ್ಟು ಹೋಯ್ತು
[03:33.69] ಎಡವಟ್ಟಾಯ್ತು
[03:34.86] ಮನೆಬಿಟ್ಟಾಯ್ತು
[03:36.19] ತಲೆಕೆಟ್ಹೊಯ್ತು
[03:37.28] ಮನಕೊಟ್ಟಾಯ್ತು
[03:38.42] ಕಾರಣವಿರದೆ ಕಾಲಿನ ಗೆಜ್ಜೆ ಘಲ್ ಎಂದಂಗಾಯ್ತು
[03:43.52] ಹಗಲೊತ್ತಲ್ಲೇ
[03:44.77] ಗೊತ್ತೇಯಿರದೆ
[03:45.87] ಕನಸು ಬಿತ್ತು
[03:47.14] ಹಿಂಗಾಗೊಯ್ತು
[03:48.26] ಕೆನ್ನೆಗೆ ನಿನ್ನ ಉಸಿರು ತಾಕಿ, ಝಲ್ ಎಂದಂಗಾಯ್ತು
[03:53.01] ಎಡವಟ್ಟಾಯ್ತು
[03:54.86]

⭐ Rate These Lyrics

Average: 0.0/5 • 0 ratings