Home 🎬 Bollywood 🎵 Pakistani 🎤 English Pop

Sidila Bharava

👤 Sachin 🎼 KGF - Chapter 1 (Kannada) ⏱️ 3:31
🎵 1857 characters
⏱️ 3:31 duration
🆔 ID: 6646840

📜 Lyrics

ಬೀಸಿ ಬಂದ ಮಾರುತಾ
ಭಯವ ಬಿಟ್ಟು ಸಾರುತಾ
ಹೆದರಿ ಕೂತ ಕಂಗಳ
ಕಣ್ಣೀರ ಒರೆಸೋರ್ ಯಾರೋ

ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ
ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ

ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ
ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ

ಧೀರನಾ, ಶೂರನಾ, ಅಸುರನಾ
ಧೀರನಾ, ಶೂರನಾ, ಅಸುರನಾ

ಆಧರಾಮೋಸ್, ಆಧರಾಮೋಸ್
ಆಧರಾಮೋಸ್, ಆಧರಾಮೋಸ್

ನಾ ಬಯಸಿರುವ ಶೂರನಾ
ಮನ ಮೆಚ್ಚುತಾ ಕಾದೆ ನಾ
ಮೌನ ಕಾದಿದೆ ಈ ಕ್ಷಣ

ಈ ಮನ ಒಲಿಸಿದ ರಾಜನ
ಗಮನಿಸುತ ಕೂತೆ ನಾ
ಎಲ್ಲೇ ಇದ್ದರೂ ನೆನೆವೆ ನಾ

ಭಯದ ಬೆವರು ಇಳಿಸೋ ಬಾರೋ ಸುಲ್ತಾನ
ಗುಡುಗೋ ಗುಡುಗ ಗಧರಿಸಿ ನಿಲ್ಲೋ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ

ಭಯದ ಬೆವರು ಇಳಿಸೋ ಬಾರೋ ಸುಲ್ತಾನ
ಗುಡುಗೋ ಗುಡುಗ ಗಧರಿಸಿ ನಿಲ್ಲೋ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ

ಧೀರನಾ, ಶೂರನಾ, ಅಸುರನಾ
ಧೀರನಾ, ಶೂರನಾ, ಅಸುರನಾ

ಆಧರಾಮೋಸ್, ಆಧರಾಮೋಸ್
ಆಧರಾಮೋಸ್, ಆಧರಾಮೋಸ್

⏱️ Synced Lyrics

[00:18.74] ಬೀಸಿ ಬಂದ ಮಾರುತಾ
[00:22.49] ಭಯವ ಬಿಟ್ಟು ಸಾರುತಾ
[00:26.03] ಹೆದರಿ ಕೂತ ಕಂಗಳ
[00:28.05] ಕಣ್ಣೀರ ಒರೆಸೋರ್ ಯಾರೋ
[00:34.06] ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ
[00:37.61] ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
[00:41.25] ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ
[00:48.86] ಸಿಡಿಲ ಭರವ ತಡೆಯೋ ಬಾರೋ ಸುಲ್ತಾನ
[00:52.54] ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
[00:56.38] ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ
[01:07.34] ಧೀರನಾ, ಶೂರನಾ, ಅಸುರನಾ
[01:14.10] ಧೀರನಾ, ಶೂರನಾ, ಅಸುರನಾ
[01:24.42] ಆಧರಾಮೋಸ್, ಆಧರಾಮೋಸ್
[01:31.95] ಆಧರಾಮೋಸ್, ಆಧರಾಮೋಸ್
[01:39.29] ನಾ ಬಯಸಿರುವ ಶೂರನಾ
[01:44.76] ಮನ ಮೆಚ್ಚುತಾ ಕಾದೆ ನಾ
[01:48.24] ಮೌನ ಕಾದಿದೆ ಈ ಕ್ಷಣ
[01:54.63] ಈ ಮನ ಒಲಿಸಿದ ರಾಜನ
[01:59.48] ಗಮನಿಸುತ ಕೂತೆ ನಾ
[02:03.26] ಎಲ್ಲೇ ಇದ್ದರೂ ನೆನೆವೆ ನಾ
[02:13.46] ಭಯದ ಬೆವರು ಇಳಿಸೋ ಬಾರೋ ಸುಲ್ತಾನ
[02:16.98] ಗುಡುಗೋ ಗುಡುಗ ಗಧರಿಸಿ ನಿಲ್ಲೋ ಸುಲ್ತಾನ
[02:20.73] ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ
[02:28.12] ಭಯದ ಬೆವರು ಇಳಿಸೋ ಬಾರೋ ಸುಲ್ತಾನ
[02:32.01] ಗುಡುಗೋ ಗುಡುಗ ಗಧರಿಸಿ ನಿಲ್ಲೋ ಸುಲ್ತಾನ
[02:35.75] ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ
[02:43.17] ಧೀರನಾ, ಶೂರನಾ, ಅಸುರನಾ
[02:50.53] ಧೀರನಾ, ಶೂರನಾ, ಅಸುರನಾ
[02:58.13] ಆಧರಾಮೋಸ್, ಆಧರಾಮೋಸ್
[03:05.64] ಆಧರಾಮೋಸ್, ಆಧರಾಮೋಸ್
[03:29.12]

⭐ Rate These Lyrics

Average: 0.0/5 • 0 ratings