Home 🎬 Bollywood 🎵 Pakistani 🎤 English Pop

Marali Mareyagi

👤 Sadhana Sargam 🎼 Savaari (Original Motion Picture Soundtrack) ⏱️ 4:48
🎵 1770 characters
⏱️ 4:48 duration
🆔 ID: 6650239

📜 Lyrics

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು
ಸಿಹಿ ಸವಿ ಕವನ
ಮರಳಿ ಮರೆಯಾಗಿ
ತರಲಿ ತಂಗಾಳಿ
ಹೊಮ್ಮಿ ಹೊಸದಾದ ಹರುಷ ಹಲವು
ಹಸಿ ಖುಷಿ ಕವನ
ಕನಸ ನೀ ನನಸಾಗಿಸಿ, ಕಲರವ ನೀ ಪಸರಿಸಿ
ನೀ, ಇನಿಯನೇ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು
ಸಿಹಿ ಸವಿ ಕವನ

ರಿಂಗಣ ಹೊಸತನ ತನುವ ಈ ನರ್ತನ
ತಿಂಗಳ ಬೆಳಕನಾ ಕಂಡೆ ಈ ಸಂಜೆನಾ
ಧರೆಗಿಳಿದ ಕಿನ್ನರ ನೀ ವಿಸ್ಮಯದ ಕಿರಣವೇ ನೀ
ನನ್ನ ಕನಸುಗಳು ತೇಲಾಡಿ ಕುಣಿಯುತಿವೆ
ನೀ ಇನಿಯನೇ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು
ಸಿಹಿ ಸವಿ ಕವನ

ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೇ
ನಿಲ್ಲದಾ ತವಕವೆ ಭವ್ಯ ಸಂಮಿಲನಕೆ
ಆಗಸಕೆ ರಂಗೇರಚಿ ಬಣ್ಣದಲಿ ಭಾವ ಜಿನುಗಿ
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೇ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು
ಸಿಹಿ ಸವಿ ಕವನ

⏱️ Synced Lyrics

[00:30.87] ಮರಳಿ ಮರೆಯಾಗಿ
[00:34.10] ತೆರಳಿ ತೆರೆಯಾಗಿ
[00:37.81] ಮನದ ದಡಕೀಗ ಬಡಿದು ಒಲವು
[00:43.22] ಸಿಹಿ ಸವಿ ಕವನ
[00:45.33] ಮರಳಿ ಮರೆಯಾಗಿ
[00:48.73] ತರಲಿ ತಂಗಾಳಿ
[00:52.41] ಹೊಮ್ಮಿ ಹೊಸದಾದ ಹರುಷ ಹಲವು
[00:58.20] ಹಸಿ ಖುಷಿ ಕವನ
[01:00.26] ಕನಸ ನೀ ನನಸಾಗಿಸಿ, ಕಲರವ ನೀ ಪಸರಿಸಿ
[01:07.47] ನೀ, ಇನಿಯನೇ ಪ್ರೀತಿಗೆ ಸಾರಥಿ
[01:14.84] ಮರಳಿ ಮರೆಯಾಗಿ
[01:18.22] ತೆರಳಿ ತೆರೆಯಾಗಿ
[01:21.98] ಮನದ ದಡಕೀಗ ಬಡಿದು ಒಲವು
[01:27.51] ಸಿಹಿ ಸವಿ ಕವನ
[01:46.24]
[01:58.93] ರಿಂಗಣ ಹೊಸತನ ತನುವ ಈ ನರ್ತನ
[02:06.45] ತಿಂಗಳ ಬೆಳಕನಾ ಕಂಡೆ ಈ ಸಂಜೆನಾ
[02:13.94] ಧರೆಗಿಳಿದ ಕಿನ್ನರ ನೀ ವಿಸ್ಮಯದ ಕಿರಣವೇ ನೀ
[02:24.92] ನನ್ನ ಕನಸುಗಳು ತೇಲಾಡಿ ಕುಣಿಯುತಿವೆ
[02:32.26] ನೀ ಇನಿಯನೇ ಪ್ರೀತಿಗೆ ಸಾರಥಿ
[02:39.95]
[02:43.68] ಮರಳಿ ಮರೆಯಾಗಿ
[02:47.13] ತೆರಳಿ ತೆರೆಯಾಗಿ
[02:50.97] ಮನದ ದಡಕೀಗ ಬಡಿದು ಒಲವು
[02:56.45] ಸಿಹಿ ಸವಿ ಕವನ
[03:01.19]
[03:27.80] ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೇ
[03:35.03] ನಿಲ್ಲದಾ ತವಕವೆ ಭವ್ಯ ಸಂಮಿಲನಕೆ
[03:42.17] ಆಗಸಕೆ ರಂಗೇರಚಿ ಬಣ್ಣದಲಿ ಭಾವ ಜಿನುಗಿ
[03:53.38] ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
[04:01.06] ನೀ ಇನಿಯನೇ ಪ್ರೀತಿಗೆ ಸಾರಥಿ
[04:07.96]
[04:12.27] ಮರಳಿ ಮರೆಯಾಗಿ
[04:15.81] ತೆರಳಿ ತೆರೆಯಾಗಿ
[04:19.27] ಮನದ ದಡಕೀಗ ಬಡಿದು ಒಲವು
[04:26.74] ಸಿಹಿ ಸವಿ ಕವನ
[04:45.60]

⭐ Rate These Lyrics

Average: 0.0/5 • 0 ratings