Home 🎬 Bollywood 🎵 Pakistani 🎤 English Pop

Naav Maneg Hogodilla

👤 Vijay Prakash 🎼 Viictory 2 ⏱️ 4:45
🎵 4078 characters
⏱️ 4:45 duration
🆔 ID: 6650976

📜 Lyrics

ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡ್ಸಿದ್ದೀವಿ ನಾವು ಒಹೋ

ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡ್ಸಿದ್ದೀವಿ ನಾವು ಒಹೋ

ಹದಿನೈದು ನಿಮಿಷದಲ್ಲಿ ಬರ್ತೀನಿ ಅಂತ ನಾವು
ಆಗ್ಲೇ message-u ಮಾಡಿಲ್ವಾ ಚಿನ್ನ
ಆಗ್ಲೇ message-u ಮಾಡಿಲ್ವಾ
ಬರ್ಲಿಲ್ಲ ಅಂತ ಅಂದ್ರೆ ಅದೇ message-u ತಿರುಗ
ಓದೋಕೆ ನಿಂಗೆ ಆಗೋಲ್ವಾ ಯಾಕೆ
Currency ಮೊನ್ನೆ ಹಾಕ್ಸಿಲ್ವ

ನಾವ್ ಮನೆಗ್ ಹೋಗೋದಿಲ್ಲ
ನಾವ್ ಮನೆಗ್ ಹೋಗೋದಿಲ್ಲ
ನಮ್ಗೆ ಬಾಗ್ಲು ತೆಗಿಯೋರಿಲ್ಲ
ಇಲ್ಲ... ಇಲ್ಲ... ಇಲ್ಲ... ಇಲ್ಲ
ನಾನ್ ಮನೆಗ್ ಹೋಗೋದಿಲ್ಲ... ಇಲ್ಲ

ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡ್ಸಿದ್ದೀವಿ ನಾವು ಒಹೋ

ಹೆಂಡಿರು ಮಕ್ಕಳ ಚಿಂತೆ ಮಾಡೋಕ್ಕೆ
ಬಾರಿಗೆ ಬಂದ್ರೆ ತಪ್ಪೇನಿದೆ
(ತಪ್ಪೇನಿದೆ ತಪ್ಪೇನಿದೆ)
ಒಮ್ಮೊಮ್ಮೆ ಕುಸ್ತಿ ಒಮ್ಮೊಮ್ಮೆ ಪ್ರೀತಿ
ಸಂಸಾರದಲ್ಲಿ ಮತ್ತೇನಿದೆ
(ಮತ್ತೇನಿದೆ ಮತ್ತೇನಿದೆ)

ಒಳ್ಳೇದಲ್ಲ ಕುಡಿತ
ಬಿಡುವುದು ಖಚಿತ
Ladies ಎಲ್ಲಾ ಕೇಳಿ
ಈ philosophy ಉಚಿತ

ಮನೆಗೆ ಬಾ ನೋಡ್ಕೋತೀನಿ ಅಂತೀರಲ್ಲ ನಮ್ಗೆ
ನಾವೇನು ಮನೆ ಕಟ್ಸಿಲ್ವಾ
Emi ತಿಂಗಳ ಕಟ್ಟಲ್ವಾ

ನಾವ್ ಮನೆಗ್ ಹೋಗೋದಿಲ್ಲ
ನಾವು ಮನೆಗ್ ಹೋಗೋದಿಲ್ಲ
ನಮಗೆ ಬಾಗ್ಲು ತೆಗಿಯೋರಿಲ್ಲ
ಇಲ್ಲ... ಇಲ್ಲ... ಇಲ್ಲ... ಇಲ್ಲ

ಸಾ ನಿ ಸ ಗ ರಿ ಸ ಸಾ ನಿ ಸ ಗ ಮ ಪ ಮಾ ಮ
(ತಕಜ್ಹಿಕ್ಕು ತಕಧೀನ್ನ್)
ಮ ಗ ಮ ಗ ರಿ ಸ ಗ ಪ ಮ ಮ ಪ ಸ ನಿ ನಿ
(ತಕಜ್ಹಿಕ್ಕು ತಕಧೀನ್ನ್)
ತಕೀಟ ತಾ
(ತಕಜ್ಹಿಕ್ಕು)
ತಕೀಟ ತಾ
(ತಕಧೀನ್ನ್)
ತಕೀಟ
(ತಕಜಿಣ್ಣು)
ತಕೀಟ
(ತಕಧೀನ್ನು)
ತಕೀಟ... ತಕೀಟ... ತಾ... ತಾ... ತ

ನಾವು ಜಲ್ದಿ ಬಂದ್ರೆ
ಜಲ್ದಿ ಯಾಕೆ ಬಂದ್ರಿ ಅಂತೀರಾ
ಚೂರು late ಆಗ್ ಬಂದ್ರೆ
Lateಆಗ್ ಯಾಕೆ ಬಂದ್ರಿ ಅಂತೀರಾ
ಹೇಳಿದ್ timeಗೆ ಬಂದ್ರೆ
ಏನಿವತ್ತು correct-u timeಗೆ ಬಂದ್ರಿ ಅಂತೀರಾ

ನಾವು ಬರ್ಬೇಕಾ ಬೇಡ್ವಾ
ನಾವು ಬರ್ಬೇಕಾ ಬೇಡ್ವಾ
ಈ ಪ್ರಶ್ನೆ ಯಾರಿಗ್ ಕೇಳಣಾ
ಇದ್ಕೆ meeting ಆಗ್ಬೇಕು
ಇದ್ಕೆ meeting ಆಗ್ಬೇಕು
ಒಂದು half bottle-u extra ಹೇಳಣಾ
ಆಗಲಪ್ಪಾ ನಮ್ ಕೈಲಿ
ಉಗುಸ್ಕಳಕ್ಕೆ ನಿಮ್ ಕೈಲಿ

ಓ ಸಂಸಾರ ಯಾಕೆ ಬೇಕು
ಅಂತೀರಲ್ಲ ನಮ್ಗೆ
ನಾವೇನು ತಾಳಿ ಕಟ್ಟಿಲ್ವಾ
ಹಂಗೆ ಒಂದೆರೆಡು ಮಕ್ಳು ಮಾಡಿಲ್ವಾ

ನಾವ್ ಮನೆಗ್ ಹೋಗೋದಿಲ್ಲ
ನಾವು ಮನೆಗ್ ಹೋಗೋದಿಲ್ಲ
ನಮಗೆ ಬಾಗ್ಲು ತೆಗಿಯೋರಿಲ್ಲ
ಇಲ್ಲ... ಇಲ್ಲ... ಇಲ್ಲ... ಇಲ್ಲ
ನಾವು ಮನೆಗ್ ಹೋಗೋದಿಲ್ಲ... ಇಲ್ಲ

⏱️ Synced Lyrics

[00:28.67] ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
[00:32.02] ಹನಿ ನೀರಾವರಿಯ ನಡ್ಸಿದ್ದೀವಿ ನಾವು ಒಹೋ
[00:39.79] ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
[00:43.44] ಹನಿ ನೀರಾವರಿಯ ನಡ್ಸಿದ್ದೀವಿ ನಾವು ಒಹೋ
[00:50.92] ಹದಿನೈದು ನಿಮಿಷದಲ್ಲಿ ಬರ್ತೀನಿ ಅಂತ ನಾವು
[00:54.47] ಆಗ್ಲೇ message-u ಮಾಡಿಲ್ವಾ ಚಿನ್ನ
[00:58.40] ಆಗ್ಲೇ message-u ಮಾಡಿಲ್ವಾ
[01:01.91] ಬರ್ಲಿಲ್ಲ ಅಂತ ಅಂದ್ರೆ ಅದೇ message-u ತಿರುಗ
[01:05.72] ಓದೋಕೆ ನಿಂಗೆ ಆಗೋಲ್ವಾ ಯಾಕೆ
[01:09.43] Currency ಮೊನ್ನೆ ಹಾಕ್ಸಿಲ್ವ
[01:12.52] ನಾವ್ ಮನೆಗ್ ಹೋಗೋದಿಲ್ಲ
[01:16.31] ನಾವ್ ಮನೆಗ್ ಹೋಗೋದಿಲ್ಲ
[01:19.99] ನಮ್ಗೆ ಬಾಗ್ಲು ತೆಗಿಯೋರಿಲ್ಲ
[01:23.57] ಇಲ್ಲ... ಇಲ್ಲ... ಇಲ್ಲ... ಇಲ್ಲ
[01:27.26] ನಾನ್ ಮನೆಗ್ ಹೋಗೋದಿಲ್ಲ... ಇಲ್ಲ
[01:31.24] ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
[01:35.01] ಹನಿ ನೀರಾವರಿಯ ನಡ್ಸಿದ್ದೀವಿ ನಾವು ಒಹೋ
[02:01.07] ಹೆಂಡಿರು ಮಕ್ಕಳ ಚಿಂತೆ ಮಾಡೋಕ್ಕೆ
[02:04.62] ಬಾರಿಗೆ ಬಂದ್ರೆ ತಪ್ಪೇನಿದೆ
[02:08.33] (ತಪ್ಪೇನಿದೆ ತಪ್ಪೇನಿದೆ)
[02:12.15] ಒಮ್ಮೊಮ್ಮೆ ಕುಸ್ತಿ ಒಮ್ಮೊಮ್ಮೆ ಪ್ರೀತಿ
[02:15.85] ಸಂಸಾರದಲ್ಲಿ ಮತ್ತೇನಿದೆ
[02:19.42] (ಮತ್ತೇನಿದೆ ಮತ್ತೇನಿದೆ)
[02:23.16] ಒಳ್ಳೇದಲ್ಲ ಕುಡಿತ
[02:26.79] ಬಿಡುವುದು ಖಚಿತ
[02:30.44] Ladies ಎಲ್ಲಾ ಕೇಳಿ
[02:33.97] ಈ philosophy ಉಚಿತ
[02:37.85] ಮನೆಗೆ ಬಾ ನೋಡ್ಕೋತೀನಿ ಅಂತೀರಲ್ಲ ನಮ್ಗೆ
[02:41.69] ನಾವೇನು ಮನೆ ಕಟ್ಸಿಲ್ವಾ
[02:45.32] Emi ತಿಂಗಳ ಕಟ್ಟಲ್ವಾ
[02:48.76] ನಾವ್ ಮನೆಗ್ ಹೋಗೋದಿಲ್ಲ
[02:52.28] ನಾವು ಮನೆಗ್ ಹೋಗೋದಿಲ್ಲ
[02:55.95] ನಮಗೆ ಬಾಗ್ಲು ತೆಗಿಯೋರಿಲ್ಲ
[02:59.57] ಇಲ್ಲ... ಇಲ್ಲ... ಇಲ್ಲ... ಇಲ್ಲ
[03:03.60] ಸಾ ನಿ ಸ ಗ ರಿ ಸ ಸಾ ನಿ ಸ ಗ ಮ ಪ ಮಾ ಮ
[03:05.67] (ತಕಜ್ಹಿಕ್ಕು ತಕಧೀನ್ನ್)
[03:07.43] ಮ ಗ ಮ ಗ ರಿ ಸ ಗ ಪ ಮ ಮ ಪ ಸ ನಿ ನಿ
[03:09.31] (ತಕಜ್ಹಿಕ್ಕು ತಕಧೀನ್ನ್)
[03:11.27] ತಕೀಟ ತಾ
[03:12.26] (ತಕಜ್ಹಿಕ್ಕು)
[03:13.12] ತಕೀಟ ತಾ
[03:13.90] (ತಕಧೀನ್ನ್)
[03:15.05] ತಕೀಟ
[03:15.31] (ತಕಜಿಣ್ಣು)
[03:15.67] ತಕೀಟ
[03:16.42] (ತಕಧೀನ್ನು)
[03:16.86] ತಕೀಟ... ತಕೀಟ... ತಾ... ತಾ... ತ
[03:32.68] ನಾವು ಜಲ್ದಿ ಬಂದ್ರೆ
[03:35.20] ಜಲ್ದಿ ಯಾಕೆ ಬಂದ್ರಿ ಅಂತೀರಾ
[03:38.48] ಚೂರು late ಆಗ್ ಬಂದ್ರೆ
[03:40.60] Lateಆಗ್ ಯಾಕೆ ಬಂದ್ರಿ ಅಂತೀರಾ
[03:44.04] ಹೇಳಿದ್ timeಗೆ ಬಂದ್ರೆ
[03:46.11] ಏನಿವತ್ತು correct-u timeಗೆ ಬಂದ್ರಿ ಅಂತೀರಾ
[03:50.52] ನಾವು ಬರ್ಬೇಕಾ ಬೇಡ್ವಾ
[03:52.28] ನಾವು ಬರ್ಬೇಕಾ ಬೇಡ್ವಾ
[03:54.30] ಈ ಪ್ರಶ್ನೆ ಯಾರಿಗ್ ಕೇಳಣಾ
[03:57.76] ಇದ್ಕೆ meeting ಆಗ್ಬೇಕು
[03:59.65] ಇದ್ಕೆ meeting ಆಗ್ಬೇಕು
[04:01.85] ಒಂದು half bottle-u extra ಹೇಳಣಾ
[04:05.55] ಆಗಲಪ್ಪಾ ನಮ್ ಕೈಲಿ
[04:09.08] ಉಗುಸ್ಕಳಕ್ಕೆ ನಿಮ್ ಕೈಲಿ
[04:14.13] ಓ ಸಂಸಾರ ಯಾಕೆ ಬೇಕು
[04:16.73] ಅಂತೀರಲ್ಲ ನಮ್ಗೆ
[04:18.63] ನಾವೇನು ತಾಳಿ ಕಟ್ಟಿಲ್ವಾ
[04:21.88] ಹಂಗೆ ಒಂದೆರೆಡು ಮಕ್ಳು ಮಾಡಿಲ್ವಾ
[04:25.94] ನಾವ್ ಮನೆಗ್ ಹೋಗೋದಿಲ್ಲ
[04:29.00] ನಾವು ಮನೆಗ್ ಹೋಗೋದಿಲ್ಲ
[04:32.83] ನಮಗೆ ಬಾಗ್ಲು ತೆಗಿಯೋರಿಲ್ಲ
[04:36.53] ಇಲ್ಲ... ಇಲ್ಲ... ಇಲ್ಲ... ಇಲ್ಲ
[04:40.19] ನಾವು ಮನೆಗ್ ಹೋಗೋದಿಲ್ಲ... ಇಲ್ಲ
[04:44.67]

⭐ Rate These Lyrics

Average: 0.0/5 • 0 ratings