HELUVUDU ONDU
🎵 3341 characters
⏱️ 4:59 duration
🆔 ID: 6651655
📜 Lyrics
ಹೇಳುವುದು ಒಂದು, ಮಾಡುವುದು ಇನ್ನೊಂದು
ಹೇಳುವುದು ಒಂದು, ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತೀಪತಿ ತಿರುಪತಿ ಶ್ರೀವೆಂಕಟಾಚಲಪತಿ
ಹೇಳುವುದು ಒಂದು, ಮಾಡುವುದು ಇನ್ನೊಂದು
ಹೇಳುವುದು ಒಂದು, ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತೀಪತಿ, ತಿರುಪತಿ ಶ್ರೀವೆಂಕಟಾಚಲಪತಿ
ಹೇಳುವುದು ಒಂದು, ಮಾಡುವುದು ಇನ್ನೊಂದು
ಪಮಪ ದದಪಾ ಪಮಪ ದದಪಾ
ಪಮಪ ದದಪಾ, ಪಮಪ ದದಪಾ ಮಗರಿಸರಿ
ನಿದನಿ ಸರಿಸ ನಿದನಿ ಸರಿಸ
ನಿದನಿ ಸರಿಸ ನಿದನಿ ಸರಿಸ ಮಗರಿಸರಿ
ರೀ
ಏನ್ರೀ
ಸಾವಿರ ಸುಳ್ಳನು ಹೇಳಿ ಮಾದುವೆ ಮಾಡು ಎಂದರು
ಗಂಡನಿಗೆ ಸುಳ್ಳನು ಹೇಳು ಎಂದು ಯಾರು ಹೇಳಿದರು
ಮನೆಯಲ್ಲೇ ಇರುವೆನು ಎಂದ
ಅವರು ಏನು ಮಾಡಿದರು
ಏನ್ ಮಾಡಿದರು
ಗುಲಗಂಜಿಗೆ ಕಣ್ಣಾ ಕಪ್ಪು
ಕಾಣದೆಂದು ಹೇಳುವರು
ಮೈಸೂರು ಎಲ್ಲಿ ಎಂದು ಏಕೆ ಮರೆತು ಹೋದರೋ
ಮೈಸೂರು ಎಲ್ಲಿ ಎಂದು ಏಕೆ ಮರೆತು ಹೋದರೋ
ನಿಜವನ್ನೇ ಹೇಳಿ ಜಗಕೆ ಯಾರು ಸುಖವ ಹೊಂದಿದರು
ಹಾಗ
ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತೀಪತಿ, ತಿರುಪತಿ ಶ್ರೀವೆಂಕಟಾಚಲಪತಿ
ಹೇಳುವುದು ಒಂದು
ಮಾಡುವುದು ಇನ್ನೊಂದು
ಶ್ರೀಮತಿಯ ಪ್ರಶ್ನಿಸಲೆಂದೇ ಸಂಗೀತ ಕಲಿತಿದ್ದೇನು
ಕೈಹಿಡಿವ ಮುಂಚೆ ನುಡಿದ ಮಾತು ಮರೆತುಹೋಯ್ತೇನು
ಗಂಗೆಯಂತೆ ಮಾತನಾಡಿ ಅಂದು ಕಥೆಯ ಹೇಳಿದ್ದೇನು
ಅವಳ ಹಾಗೆ ಒಂದು ಮಗುವ ಕೈಗೆ ಕೊಡದೆ ಹೋದದ್ದೇನು
ಅತ್ತೆ ಎದುರು ಈ ಮಾತಾಡಲು ಸಂಕೋಚ ಬರದೇನು
ಅತ್ತೆ ಎದುರು ಈ ಮಾತಾಡಲು ಸಂಕೋಚ ಬರದೇನು
ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು

⏱️ Synced Lyrics
[00:41.15] ಹೇಳುವುದು ಒಂದು, ಮಾಡುವುದು ಇನ್ನೊಂದು
[00:47.70]
[00:54.69] ಹೇಳುವುದು ಒಂದು, ಮಾಡುವುದು ಇನ್ನೊಂದು
[00:59.93] ನಂಬುವುದು ಹೇಗೋ ಕಾಣೆ
[01:02.45] ಪದ್ಮಾವತೀಪತಿ ತಿರುಪತಿ ಶ್ರೀವೆಂಕಟಾಚಲಪತಿ
[01:08.47] ಹೇಳುವುದು ಒಂದು, ಮಾಡುವುದು ಇನ್ನೊಂದು
[01:14.44]
[01:28.12] ಹೇಳುವುದು ಒಂದು, ಮಾಡುವುದು ಇನ್ನೊಂದು
[01:34.35] ನಂಬುವುದು ಹೇಗೋ ಕಾಣೆ
[01:37.76] ಪದ್ಮಾವತೀಪತಿ, ತಿರುಪತಿ ಶ್ರೀವೆಂಕಟಾಚಲಪತಿ
[01:43.74] ಹೇಳುವುದು ಒಂದು, ಮಾಡುವುದು ಇನ್ನೊಂದು
[01:48.68] ಪಮಪ ದದಪಾ ಪಮಪ ದದಪಾ
[01:51.64] ಪಮಪ ದದಪಾ, ಪಮಪ ದದಪಾ ಮಗರಿಸರಿ
[01:56.99] ನಿದನಿ ಸರಿಸ ನಿದನಿ ಸರಿಸ
[02:00.33] ನಿದನಿ ಸರಿಸ ನಿದನಿ ಸರಿಸ ಮಗರಿಸರಿ
[02:04.54] ರೀ
[02:05.69] ಏನ್ರೀ
[02:07.05]
[02:21.55] ಸಾವಿರ ಸುಳ್ಳನು ಹೇಳಿ ಮಾದುವೆ ಮಾಡು ಎಂದರು
[02:27.34] ಗಂಡನಿಗೆ ಸುಳ್ಳನು ಹೇಳು ಎಂದು ಯಾರು ಹೇಳಿದರು
[02:32.83] ಮನೆಯಲ್ಲೇ ಇರುವೆನು ಎಂದ
[02:35.89] ಅವರು ಏನು ಮಾಡಿದರು
[02:37.75] ಏನ್ ಮಾಡಿದರು
[02:38.56] ಗುಲಗಂಜಿಗೆ ಕಣ್ಣಾ ಕಪ್ಪು
[02:41.37] ಕಾಣದೆಂದು ಹೇಳುವರು
[02:44.52] ಮೈಸೂರು ಎಲ್ಲಿ ಎಂದು ಏಕೆ ಮರೆತು ಹೋದರೋ
[02:50.41] ಮೈಸೂರು ಎಲ್ಲಿ ಎಂದು ಏಕೆ ಮರೆತು ಹೋದರೋ
[02:56.01] ನಿಜವನ್ನೇ ಹೇಳಿ ಜಗಕೆ ಯಾರು ಸುಖವ ಹೊಂದಿದರು
[03:01.15] ಹಾಗ
[03:01.47] ಹೇಳುವುದು ಒಂದು
[03:04.72] ಮಾಡುವುದು ಇನ್ನೊಂದು
[03:07.62] ನಂಬುವುದು ಹೇಗೋ ಕಾಣೆ
[03:10.14] ಪದ್ಮಾವತೀಪತಿ, ತಿರುಪತಿ ಶ್ರೀವೆಂಕಟಾಚಲಪತಿ
[03:16.11] ಹೇಳುವುದು ಒಂದು
[03:19.17] ಮಾಡುವುದು ಇನ್ನೊಂದು
[03:21.46]
[03:44.83] ಶ್ರೀಮತಿಯ ಪ್ರಶ್ನಿಸಲೆಂದೇ ಸಂಗೀತ ಕಲಿತಿದ್ದೇನು
[03:50.54] ಕೈಹಿಡಿವ ಮುಂಚೆ ನುಡಿದ ಮಾತು ಮರೆತುಹೋಯ್ತೇನು
[03:56.03] ಗಂಗೆಯಂತೆ ಮಾತನಾಡಿ ಅಂದು ಕಥೆಯ ಹೇಳಿದ್ದೇನು
[04:01.79] ಅವಳ ಹಾಗೆ ಒಂದು ಮಗುವ ಕೈಗೆ ಕೊಡದೆ ಹೋದದ್ದೇನು
[04:07.25] ಅತ್ತೆ ಎದುರು ಈ ಮಾತಾಡಲು ಸಂಕೋಚ ಬರದೇನು
[04:13.10] ಅತ್ತೆ ಎದುರು ಈ ಮಾತಾಡಲು ಸಂಕೋಚ ಬರದೇನು
[04:18.75] ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು
[04:24.50] ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು
[04:30.48] ಹೇಳುವುದು ಒಂದು, ಮಾಡುವುದು ಇನ್ನೊಂದು
[04:36.18] ನಂಬುವುದು ಹೇಗೋ ಕಾಣೆ
[04:39.58] ಪದ್ಮಾವತೀಪತಿ, ತಿರುಪತಿ ಶ್ರೀವೆಂಕಟಾಚಲಪತಿ
[04:45.51] ಹೇಳುವುದು ಒಂದು
[04:48.54] ಮಾಡುವುದು ಇನ್ನೊಂದು
[04:50.87] ಹೇಳುವುದು ಒಂದು
[04:53.56] ಮಾಡುವುದು ಇನ್ನೊಂದು
[04:56.57]